ಪಾವಗಡ:ವಿದ್ಯುತ್ ತಂತಿ ತಗಲಿ ರೈತನ ಸಾವು
ವಿದ್ಯುತ್ ತಂತಿ ತಗಲಿ ರೈತನ ಸಾವು….. ಪಾವಗಡ… ಜಮೀನಿನಲ್ಲಿ ತುಂಡಾಗಿ ಬಿದ್ದಿದ್ದ ವಿದ್ಯುತ್ ತಂತಿ ಸ್ಪರ್ಶಿಸಿ ರೈತನೊಬ್ಬ ಮೃತಪಟ್ಟಿರುವ ಘಟನೆ ತಾಲೂಕಿನ ವೈ ಎನ್ ಹೊಸಕೋಟೆ ಹೋಬಳಿಯ ಹೊಸದುರ್ಗ ಗ್ರಾಮದಲ್ಲಿ ನಡೆದಿದೆ. ಸಂತೋಷ್( 35) ಎಂಬ ರೈತ ಮೃತ ದುರ್ದೈವಿ ಯಾಗಿದ್ದಾನೆ. ರಾತ್ರಿ ಜಮೀನಿಗೆ ನೀರು ಹಾಯಿಸಿ, ಬೆಳಗ್ಗೆ ಜಮೀನಿಗೆ ಬಂದಾಗ, ರಾತ್ರಿ ಮಳೆಯಾಗಿದ್ದ ಕಾರಣ ವಿದ್ಯುತ್ ತಂತಿ ಕಟ್ ಆಗಿದ್ದು ಗೊತ್ತಿಲ್ಲದೆ ಕಟ್ಆದ ವಿದ್ಯುತ್ ತಂತಿ ಸ್ಪರ್ಶಿಸಿದ ಕಾರಣ ರೈತ ಸ್ಥಳದಲ್ಲೇ ಮೃತಪಟ್ಟಿದ್ದಾನೆ ಎಂದು ಪೊಲೀಸ್ […]
Continue Reading