ಜಿಎಸ್ ಎಂಎ ಮಂಡಳಿ ಅಧ್ಯಕ್ಷರಾಗಿ ಗೋಪಾಲ್ ವಿಠ್ಠಲ್ ನೇಮಕ
ಜಿಎಸ್ ಎಂಎ ಮಂಡಳಿ ಅಧ್ಯಕ್ಷರಾಗಿ ಗೋಪಾಲ್ ವಿಠ್ಠಲ್ ನೇಮಕ ಶ್ರೀ ಸುನಿಲ್ ಭಾರ್ತಿ ಮಿತ್ತಲ್ ನಂತರ ಪ್ರತಿಷ್ಠಿತ ಟೆಲಿಕಾಂ ಉದ್ಯಮ ಸಂಸ್ಥೆಯ ಅಧ್ಯಕ್ಷತೆ ವಹಿಸಲಿರುವ 2ನೇ ಭಾರತೀಯ ಗೋಪಾಲ್ ವಿಠ್ಠಲ್ ಜಾಗತಿಕ ಟೆಲಿಕಾಂ ಉದ್ಯಮದಲ್ಲಿ ಏರ್ಟೆಲ್ನ ನಿರ್ಣಾಯಕ ಪಾತ್ರವನ್ನು ಈ ನೇಮಕಾತಿಯು ಎತ್ತಿ ತೋರಿಸುತ್ತದೆ ಬೆಂಗಳೂರು, ಮಾರ್ಚ್ 24: GSMA ನಿರ್ದೇಶಕರ ಮಂಡಳಿಯು 2026 ರ ಅಂತ್ಯದವರೆಗೆ ಭಾರ್ತಿ ಏರ್ಟೆಲ್ನ ಉಪಾಧ್ಯಕ್ಷ ಮತ್ತು ವ್ಯವಸ್ಥಾಪಕ ನಿರ್ದೇಶಕ ಗೋಪಾಲ್ ವಿಠ್ಠಲ್ ಅವರನ್ನು ಅದರ ಅಧ್ಯಕ್ಷರನ್ನಾಗಿ ಆಯ್ಕೆ ಮಾಡಿದೆ. ಪ್ರಸ್ತುತ […]
Continue Reading