ಪಾವಗಡ:ನಕಾಶೆ ರಸ್ತೆ ಉಳಿಸಿಕೊಡುವಂತೆ ರೈತರ ಮನವಿ.
ನಕಾಶೆ ರಸ್ತೆ ಉಳಿಸಿಕೊಡುವಂತೆ ರೈತರ ಮನವಿ. ಪಾವಗಡ : ತಾಲೂಕಿನ ಕಡಪಲಕೆರೆ ಗ್ರಾಮದಪೂರ್ವ ಮತ್ತು ಪಶ್ಚಿಮ ಭಾಗಕ್ಕೆ ಖಾಸಗಿ ಕಂಪನಿಯ ಸೋಲಾರ್ ಪಾರ್ಕ್ ನಿರ್ಮಾಣ ವಾಗುತಿದ್ದು ಸುತ್ತಮುತ್ತಲಿನ ರೈತರು ಮತ್ತು ಸಾರ್ವಜನಿಕರು ಆತಂಕ ವ್ಯಕ್ತಪಡಿಸಿದ್ದಾರೆ. ಕಡಪಲಕೆರೆಯಿಂದ ಕೋಮರ್ಲ ಹಳ್ಳಿ ಮತ್ತು ಸಿಂಗಾರೆಡ್ಡಿ ಹಳ್ಳಿ ಗೆ ಸಂಪರ್ಕ ಕಲ್ಪಿಸುವ ಸುಮಾರು 3 ಕಿಲೋಮೀಟರ್ ಉದ್ದದ ನಕಾಶೆ ರಸ್ತೆ ಹಲವು ದಶಕಗಳಿಂದ ಇದ್ದು.ಈಗ ಸೋಲಾರ್ ಪಾರ್ಕ್ ನಿರ್ಮಾಣ ಕಾಮಗಾರಿಯಿಂದಾಗಿ ಬಂದ್ ಆಗುವ ಆತಂಕದಲ್ಲಿ ಸುತ್ತಮುತ್ತಲಿನ ರೈತರಿದ್ದಾರೆ.ಸೋಲಾರ್ ಪಾರ್ಕ್ ಕಾಮಗಾರಿ ಚಾಲ್ತಿಯಲ್ಲಿದ್ದು […]
Continue Reading