IMG 20221219 WA0017

2023ರ ಚುನಾವಣೆ: ಇತರೆ ಪಕ್ಷಗಳಿಗಿಂತ ಮೊದಲೇ ಜೆಡಿಎಸ್ ಪಟ್ಟಿ ಪ್ರಕಟ…!

POLATICAL STATE

2023ರ ಚುನಾವಣೆ: ಇತರೆ ಪಕ್ಷಗಳಿಗಿಂತ ಮೊದಲೇ ಜೆಡಿಎಸ್ ಪಟ್ಟಿ

93 ಅಭ್ಯರ್ಥಿಗಳ ಪಟ್ಟಿಯನ್ನು ಬಿಡುಗಡೆ ಮಾಡಿದ ಹೆಚ್.ಡಿ.ಕುಮಾರಸ್ವಾಮಿ

ಚನ್ನಪಟ್ಟಣದಿಂದ ಹೆಚ್ಡಿಕೆ, ರಾಮನಗರಕ್ಕೆ ನಿಖಿಲ್ ಕುಮಾರಸ್ವಾಮಿ


ಬೆಂಗಳೂರು: ಮುಂದಿನ ವಿಧಾನಸಭೆ ಚುನಾವಣೆಯ ಜೆಡಿಎಸ್ ಪಕ್ಷದ 93 ಅಭ್ಯರ್ಥಿಗಳ ಮೊದಲ ಪಟ್ಟಿಯನ್ನು ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಅವರು ಪಕ್ಷದ ರಾಜ್ಯ ಕಚೇರಿಯಲ್ಲಿಂದು ಬಿಡುಗಡೆ ಮಾಡಿದರು.

IMG 20221219 203419

ಈ ಸಂದರ್ಭದಲ್ಲಿ ಪಕ್ಷದ ರಾಜ್ಯಾಧ್ಯಕ್ಷ ಸಿಎಂ ಇಬ್ರಾಹಿಂ ಅವರು ಮಾಜಿ ಮುಖ್ಯಮಂತ್ರಿ ಅವರ ಜತೆಯಲ್ಲಿದ್ದರು.

ಅಭ್ಯರ್ಥಿಗಳ ಪಟ್ಟಿ ಹೀಗಿದೆ.

1 .ಖಾನಾಪುರ : ನಾಸೀರ್ ಭಗವಾನ್
2.ಬೈಲಹೊಂಗಲ: ಶಂಕರ ಮಾಡಲಗಿ
3.ಬದಾಮಿ : ಹನುಮಂತಪ್ಪ ಬಿ.ಮಾವಿನಮರದ
4.ಮುದ್ದೇಬಿಹಾಳ: ಡಾ.ಚನ್ನಬಸಪ್ಪ ಸಂಗಪ್ಪ ಸೊಲ್ಲಾಪುರ
5.ದೇವರಹಿಪ್ಪರಗಿ: ರಾಜುಗೌಡ ಪಾಟೀಲ್
6.ಬಸವನಬಾಗೇವಾಡಿ: ಪರಮಾನಂದ ಬಸಪ್ಪ ತನಿಖೆದಾರ
7.ಬಬಲೇಶ್ವರ : ಬಸವರಾಜ ಹೊನವಾಡ
8.ನಾಗಠಾಣ (ಎಸ್.ಸಿ): ದೇವಾನಂದ ಪಿ.ಚವ್ಹಾಣ
9.ಇಂಡಿ: ಬಿ.ಡಿ. ಪಾಟೀಲ್
10.ಸಿಂಧಗಿ : ಶಿವಾನಂದ ಪಾಟೀಲ್
11 .ಅಫ್ಜಲ್‌ಪುರ : ಶಿವಕುಮಾರ್ ನಾಟೇಕರ್
12.ಸೇಡಂ: ಬಾಲರಾಜ್ ಗುತ್ತೇದಾರ
13.ಚಿಂಚೋಳಿ (ಎಸ್.ಸಿ): ಸಂಜೀವ ಯಾಕಾಪುರ
14.ಆಳಂದ: ಮಹೇಶ್ವರಿ ವಾಲೆ
15.ಗುರುಮಿಠಕಲ್: ನಾಗನಗೌಡ ಕಂದಕೂರು
16:ಹುಮ್ನಾಬಾದ : ಸಿ.ಎಂ. ಫಯಾಜ್
17.ಬೀದರ್ ದಕ್ಷಿಣ: ಬಂಡೆಪ್ಪ ಖಾಶೆಂಪೂರ
18.ಬೀದರ್: ರಮೇಶ್ ಪಾಟೀಲ್
19.ಬಸವಕಲ್ಯಾಣ: ಎಸ್.ವೈ.ಖಾದ್ರಿ
20 .ರಾಯಚೂರು ಗ್ರಾಮೀಣ (ಎಸ್.ಟಿ):ನರಸಿಂಹ ನಾಯಕ್

  1. ಮಾನ್ವಿ (ಎಸ್.ಟಿ): ರಾಜಾವೆಂಕಟಪ್ಪ ನಾಯಕ್
    22.ದೇವದುರ್ಗ (ಎಸ್.ಟಿ): ಕರೆಮ್ಮಾ ಜಿ. ನಾಯಕ್
    23.ಲಿಂಗಸಗೂರು (ಎಸ್.ಸಿ) : ಸಿದ್ದುಬಂಡಿ
    24:ಸಿಂದುನೂರು: ವೆಂಕಟರಾವ್ ನಾಡಗೌಡ
    25.ಕುಷ್ಟಗಿ : ತುಕಾರಾಮ್ ಸುರ್ವಿ
    26.ಕನಕಗಿರಿ (ಎಸ್.ಸಿ): ಅಶೋಕ ಉಮ್ಮಲಟ್ಟಿ
    27.ಹಾವೇರಿ (ಎಸ್.ಸಿ): ತುಕಾರಾಮ್ ಮಾಳಗಿ
    28ಹಿರೇಕೆರೂರು: ಜಯಾನಂದ ಜಾವಣ್ಣನವರ
    29.ರಾಣೆಬೆನ್ನೂರು: ಮಂಜುನಾಥ್ ಗೌಡರ್
    30.ಹೂವಿನ ಹಡಗಲಿ (ಎಸ್.ಸಿ): ಪುತ್ರೇಶ್
    31.ಸಂಡೂರು (ಎಸ್.ಟಿ) : ಸೋಮಪ್ಪ
    32.ಚಳ್ಳಕೆರೆ (ಎಸ್.ಟಿ): ರವೀಶ್
    33.ಹೊಸದುರ್ಗ: ಎಂ.ತಿಪ್ಪೇಸ್ವಾಮಿ
    34.ಹರಿಹರ: ಹೆಚ್.ಎಸ್. ಶಿವಶಂಕರ
    35.ದಾವಣಗೆರೆ ದಕ್ಷಿಣ : ಅಮಾನುಲ್ಲಾ
    36.ಚನ್ನಗಿರಿ : ಯೋಗೇಶ್
    37.ಹೊನ್ನಾಳಿ: ಶಿವಮೂರ್ತಿಗೌಡ
    38.ಶಿವಮೊಗ್ಗ ಗ್ರಾಮೀಣ (ಎಸ್.ಸಿ): ಶಾರದಾ ಪರ್ಯ್ ನಾಯಕ್
    39.ಭದ್ರಾವತಿ: ಶಾರದಾ ಅಪ್ಪಾಜಿಗೌಡ
    40 .ತೀರ್ಥಹಳ್ಳಿ: ರಾಜಾರಾಮ್
    41.ಶೃಂಗೇರಿ: ಸುಧಾಕರ್ ಶೆಟ್ಟಿ
    42.ಮೂಡಗೆರೆ (ಎಸ್.ಸಿ): ಬಿ.ಬಿ. ನಿಂಗಯ್ಯ
    43.ಚಿಕ್ಕಮಗಳೂರು: ತಿಮ್ಮಶೆಟ್ಟಿ
    44.ಚಿಕ್ಕನಾಯಕನಹಳ್ಳಿ: ಸಿ.ಬಿ. ಸುರೇಶ್ ಬಾಬು
    45.ತುರುವೇಕೆರೆ: ಎಂ.ಟಿ.ಕೃಷ್ಣಪ್ಪ
    46.ಕುಣಿಗಲ್: ಡಿ.ನಾಗರಾಜಯ್ಯ
    47.ತುಮಕೂರು ನಗರ: ಗೋವಿಂದರಾಜು
    48.ತುಮಕೂರು ಗ್ರಾಮೀಣ: ಡಿ.ಸಿ.ಗೌರಿಶಂಕರ್
    49 .ಕೊರಟಗೆರೆ (ಎಸ್.ಸಿ): ಸುಧಾಕರ್ ಲಾಲ್
    50 .ಗುಬ್ಬಿ: ನಾಗರಾಜ
    51.ಪಾವಗಡ (ಎಸ್.ಸಿ): ತಿಮ್ಮರಾಯಪ್ಪ
    52.ಮಧುಗಿರಿ: ವೀರಭದ್ರಯ್ಯ
    53.ಗೌರಿಬಿದನೂರು: ನರಸಿಂಹಮೂರ್ತಿ
    54.ಬಾಗೇಪಲ್ಲಿ: ನಾಗರಾಜರೆಡ್ಡಿ
    55.ಚಿಕ್ಕಬಳ್ಳಾಪುರ: ಕೆ.ಪಿ. ಬಚ್ಚೇಗೌಡ
    56.ಶಿಡ್ಲಘಟ್ಟ: ರವಿಕುಮಾರ್
    57.ಚಿಂತಾಮಣಿ: ಜೆ.ಕೆ.ಕೃಷ್ಣಾರೆಡ್ಡಿ
    58.ಶ್ರೀನಿವಾಸಪುರ: ಜಿ.ಕೆ. ವೆಂಕಟಶಿವಾರೆಡ್ಡಿ
    59.ಮುಳಬಾಗಿಲು (ಎಸ್.ಸಿ): ಸಮೃದ್ಧಿ ಮಂಜುನಾಥ್
    60 .ಕೆ.ಜಿ.ಎಫ್ (ಎಸ್.ಸಿ): ರಮೇಶ್ ಬಾಬು
    61.ಬಂಗಾರಪೇಟೆ (ಎಸ್.ಸಿ) : ಎಂ. ಮಲ್ಲೇಶ್ ಬಾಬು
    62.ಕೋಲಾರ: ಸಿ.ಎಂ.ಆರ್. ಶ್ರೀನಾಥ್
    63.ಮಾಲೂರು: ಜೆ.ಇ. ರಾಮೇಗೌಡ
    64.ಬ್ಯಾಟರಾಯನಪುರ: ವೇಣುಗೋಪಾಲ್
    65.ದಾಸರಹಳ್ಳಿ: ಆರ್. ಮಂಜುನಾಥ್
    66.ಹೆಬ್ಬಾಳ: ಮೋಹಿದ್ ಅಲ್ತಾಫ್
    67.ಗಾಂಧಿನಗರ: ವಿ. ನಾರಾಯಣಸ್ವಾಮಿ
    68.ರಾಜಾಜಿನಗರ: ಗಂಗಾಧರ ಮೂರ್ತಿ
    69.ಗೋವಿಂದರಾಜನಗರ : ಆರ್. ಪ್ರಕಾಶ್
    70.ಬಸವನಗುಡಿ: ಅರಮನೆ ಶಂಕರ್
    71.ಬೆಂಗಳೂರು ದಕ್ಷಿಣ: ಪ್ರಭಾಕರ್ ರೆಡ್ಡಿ
    72.ಆನೇಕಲ್ (ಎಸ್.ಸಿ): ಕೆ.ಪಿ.ರಾಜು
    73.ದೇವನಹಳ್ಳಿ (ಎಸ್.ಸಿ): ನಿಸರ್ಗ ನಾರಾಯಣಸ್ವಾಮಿ
    74.ದೊಡ್ಡಬಳ್ಳಾಪುರ: ಮುನೇಗೌಡ
    75.ನೆಲಮಂಗಲ (ಎಸ್.ಸಿ) : ಡಾ.ಶ್ರೀನಿವಾಸ ಮೂರ್ತಿ
    76.ಮಾಗಡಿ : ಎ. ಮಂಜುನಾಥ್
    77.ರಾಮನಗರ: ನಿಖಿಲ್ ಕುಮಾರಸ್ವಾಮಿ
    78.ಚನ್ನಪಟ್ಟಣ: ಹೆಚ್.ಡಿ. ಕುಮಾರಸ್ವಾಮಿ
    79.ಮಳವಳ್ಳಿ (ಎಸ್.ಸಿ): ಡಾ.ಕೆ.ಅನ್ನದಾನಿ
    80 .ಮದ್ದೂರು: ಡಿ.ಸಿ. ತಮ್ಮಣ್ಣ
    81.ಮೇಲುಕೋಟೆ: ಸಿ.ಎಸ್. ಪುಟ್ಟರಾಜು
    82.ಮಂಡ್ಯ: ಎಂ.ಶ್ರೀನಿವಾಸ್
    83.ಶ್ರೀರಂಗಪಟ್ಟಣ: ಡಾ.ರವೀಂದ್ರ ಶ್ರೀಕಂಠಯ್ಯ
    84.ನಾಗಮಂಗಲ: ಸುರೇಶ್ ಗೌಡ
    85.ಕೆ.ಆರ್. ಪೇಟೆ : ಹೆಚ್.ಟಿ. ಮಂಜುನಾಥ್
    86.ಪಿರಿಯಾಪಟ್ಟಣ: ಕೆ. ಮಹಾದೇವ್
    87.ಕೆ.ಆರ್. ನಗರ: ಸಾ.ರಾ. ಮಹೇಶ್
    88.ಹುಣಸೂರು: ಹರೀಶ್ ಗೌಡ
    89.ಚಾಮುಂಡೇಶ್ವರಿ: ಜಿ.ಟಿ.ದೇವೇಗೌಡ
    90.ಟಿ.ನರಸೀಪುರ (ಎಸ್.ಸಿ): ಅಶ್ವಿನ್‌ಕುಮಾರ್
    91.ವರುಣ: ಅಭಿಶೇಕ್
    92.ಕೃಷ್ಣರಾಜ : ಮಲ್ಲೇಶ್
    93.ಹನೂರು: ಮಂಜುನಾಥ್
IMG 20221219 WA0017