ವಿಧಾನ ಪರಿಷತ್ ಕಾರ್ಯಕಲಾಪದ ಛಾಯಾಚಿತ್ರಗಳು 1 4

Karnataka : ವಿಧಾನಸಭಾ ಜಂಟಿ ಅಧಿವೇಶ ದ ನೇರ ಪ್ರಸಾರ…

Genaral National - ಕನ್ನಡ STATE

ಜನವರಿ 22 ರಿಂದ ಜನವರಿ 31 ರವರೆಗೆ ಜಂಟಿ ಅಧಿವೇಶ*

*ನರೇಗಾ(MGNREGA) ಯೋಜನೆ ಬಗ್ಗೆ ವಿಶೇಷ ಚರ್ಚೆ- ಮುಖ್ಯಮಂತ್ರಿ ಸಿದ್ದರಾಮಯ್ಯ*

ಬೆಂಗಳೂರು, ಜನವರಿ 20: ಜನವರಿ 22 ರಿಂದ ಜನವರಿ 31 ರವರೆಗೆ ಜಂಟಿ ಅಧಿವೇಶನ ನಡೆಯಲಿದ್ದು, ನರೇಗಾ(MGNREGA) ಯೋಜನೆ ಬಗ್ಗೆ ವಿಶೇಷ ಚರ್ಚೆ ನಡೆಯಲಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದ್ಸಾರೆ.

ನೇರ ಪ್ರಸಾರ – Live :