IMG 20210416 WA0012

ಕೊರೊನಾ : ರಾಜ್ಯಗಳಿಗೆ 6.69 ಲಕ್ಷ ರೆಮ್ಡೆಸಿವಿರ್ ಪೂರೈಕೆ….!

ಕೊರೊನಾ ಔಷಧ ಲಭ್ಯತೆ ಚರ್ಚೆಗೆ ಸುದೀರ್ಘ ಸಭೆ; ರಾಜ್ಯಗಳಿಗೆ 6.69 ಲಕ್ಷ ರೆಮ್ಡೆಸಿವಿರ್ ಪೂರೈಕೆ – ಸದಾನಂದ ಗೌಡ; ರೆಮ್ಡೆಸಿವಿರ್ ದರ 3500 ರೂ.ಗೆ ಇಳಿಕೆ; ಕಾಳಸಂತೆ ವಿರುದ್ಧ ಕಠಿಣ ಕ್ರಮ; ನವದೆಹಲಿ, ಏಪ್ರಿಲ್ 16 – ವಿವಿಧ ರಾಜ್ಯಗಳಿಗೆ ಕಳೆದ ಐದು ದಿನಗಳಲ್ಲಿ 6.69 ಬಾಟಲಿ ರೆಮ್ಡೆಸಿವಿರ್ ಚುಚ್ಚುಮದ್ದನ್ನು ಪೂರೈಸಲಾಗಿದೆ ಎಂದು ಕೇಂದ್ರ ರಾಸಾಯನಿಕ ಮತ್ತು ರಸಗೊಬ್ಬರ ಸಚಿವ ಶ್ರೀ ಡಿ ವಿ ಸದಾನಂದ ಗೌಡ ಹೇಳಿದ್ದಾರೆ. ಔಷಧ ಇಲಾಖೆಯನ್ನೂ (Pharmaceutical Dept) ನಿರ್ಹಹಿಸುವ ಶ್ರೀ […]

Continue Reading
IMG 20200917 WA0050

ಜನೌಷಧಿ ಕರ್ನಾಟಕದಲ್ಲಿ ದಾಖಲೆ ಮಾರಾಟ…..!

ಜನೌಷಧಿ ಸಪ್ತಾಹಕ್ಕೆ ಚಾಲನೆ: ದೇಶಾದ್ಯಂತ 1,000 ಆರೋಗ್ಯ ಶಿಬಿರ. ಜನೌಷಧಿಯನ್ನೇ ಶಿಫಾರಸು ಮಾಡಿ – ವೈದ್ಯರಿಗೆ ಸದಾನಂದಗೌಡ ಕರೆ. ಕಡಿಮೆ ದರದ ಜನೌಷಧಿಯಿಂದ ಜನರಿಗೆ 3500 ಕೋಟಿ ರೂ ಉಳಿತಾಯ. ಕರ್ನಾಟಕದಲ್ಲಿ ದಾಖಲೆ ಮಾರಾಟ. ಜನಕ್ಕೆ 800 ಕೋಟಿ ರೂ ಉಳಿತಾಯ. ಭಾನುವಾರ ಜನೌಷಧಿ ಫಲಾನುಭವಿಗಳ ಜೊತೆ ಪ್ರಧಾನಿ ಮೋದಿ ಸಂವಾದ. ನವದೆಹಲಿ, ಮಾರ್ಚ್ 1: – ಶ್ರೀಸಾಮಾನ್ಯರಿಗೆ ಕೈಗೆಟಕುವ ದರದಲ್ಲಿ ಗುಣಮಟ್ಟದ ಆರೋಗ್ಯ ಸೇವೆಯನ್ನು ಲಭ್ಯವಾಗಿಸಬೇಕು ಎಂಬ ಉದ್ದೇಶದಿಂದ ಪ್ರಧಾನಮಂತ್ರಿ ಭಾರತೀಯ ಜನೌಷಧಿ ಪರಿಯೋಜನೆಯನ್ನು (ಪಿಎಂಬಿಜೆಪಿ) […]

Continue Reading
LG picture 3

Bangalore wins Mercedes Benz Car under “LG PREMIUM LEAGUE” CONSUMER CAMPAIGN….!

BANGALORE, February 04, 2021: LG Electronics, a consumer durable major in India, announced the winner of its recently concluded consumer campaign ‘LG Premium League’. Today at an event in Bangalore, where keys of the brand-new Mercedes-Benz was handed over to Mr. Vinodh Raj. R. The brand has chosen a transparent way of announcing the winner. Recently, LG […]

Continue Reading
IMG 20201124 175422

ಸಂಸತ್ ಬಜೆಟ್ ಅಧಿವೇಶನಕ್ಕೆ ಮುನ್ನ ಪ್ರಧಾನಿ ಮೋದಿ ಅವರ ಹೇಳಿಕೆ

ಭಾರತದ ಉಜ್ವಲ ಭವಿಷ್ಯಕ್ಕಾಗಿ ಈ ದಶಕ ಬಹಳ ಮುಖ್ಯವಾದ್ದು….! ನಮಸ್ಕಾರ ಸ್ನೇಹಿತರೇ, ಈ ದಶಕದ ಮೊದಲ ಅಧಿವೇಶನ ಇಂದುಪ್ರಾರಂಭವಾಗುತ್ತಿದೆ. ಭಾರತದ ಉಜ್ವಲ ಭವಿಷ್ಯಕ್ಕಾಗಿ ಈ ದಶಕ ಬಹಳ ಮುಖ್ಯವಾದ್ದು. ಆದ್ದರಿಂದ, ಸ್ವಾತಂತ್ರ್ಯಹೋರಾಟಗಾರರು ಕಂಡ ಕನಸುಗಳನ್ನು ತ್ವರಿತವಾಗಿಈಡೇರಿಸುವ ಒಂದು ಸುವರ್ಣಾವಕಾಶ ರಾಷ್ಟ್ರಕ್ಕೆದೊರೆತಿದೆ. ಈ ದಶಕವನ್ನು ಸೂಕ್ತವಾಗಿ ಬಳಸಿಕೊಳ್ಳಬೇಕು. ಆದ್ದರಿಂದ, ಈ ಇಡೀ ದಶಕವನ್ನು ಗಮನದಲ್ಲಿಟ್ಟುಕೊಂಡುಅರ್ಥಪೂರ್ಣ ಫಲಿತಾಂಶಗಳಿಗಾಗಿ ವಿಭಿನ್ನಅಭಿಪ್ರಾಯಗಳ ಚರ್ಚೆಗಳು ನಡೆಯಬೇಕು. ಇವೆಲ್ಲಾದೇಶದ ನಿರೀಕ್ಷೆಗಳಾಗಿವೆ. ಈ ಪವಿತ್ರ ಸಂಸತ್ತನ್ನು ಸಂಪೂರ್ಣವಾಗಿ ಬಳಸಿಕೊಳ್ಳುವಮೂಲಕ ಮತ್ತು ಪ್ರಜಾಪ್ರಭುತ್ವ ನಡವಳಿಕೆಯನ್ನುಅನುಸರಿಸುವ ಮೂಲಕ ದೇಶದ ಜನರು ನಮ್ಮೆಲ್ಲರಮೇಲೆ ಇಟ್ಟಿರುವ ಭರವಸೆ, ನಿರೀಕ್ಷೆ ಮತ್ತು ಆಕಾಂಕ್ಷೆಗಳನ್ನುಈಡೇರಿಸಲು ನಾವು ಹಿಂಜರಿಯುವುದಿಲ್ಲ ಎಂದು ನನಗೆಖಾತ್ರಿಯಿದೆ. ಎಲ್ಲಾ ಸಂಸದರು ಈ ಅಧಿವೇಶನವನ್ನುಹೆಚ್ಚು ಉತ್ಪಾದಕ ಅಧಿವೇಶನವಾಗಿಸುತ್ತಾರೆ ಎಂಬಸಂಪೂರ್ಣ ಭರವಸೆ ನನಗಿದೆ. ಇದು ಬಜೆಟ್ ಅಧಿವೇಶನ ಕೂಡ. ಬಹುಶಃ, ಭಾರತದಇತಿಹಾಸದಲ್ಲಿ ಮೊದಲ ಬಾರಿಗೆ ನಮ್ಮ ಹಣಕಾಸುಸಚಿವರು 2020 ರಲ್ಲಿ ಪ್ರತ್ಯೇಕ ಪ್ಯಾಕೇಜ್‌ಗಳ ರೂಪದಲ್ಲಿನಾಲ್ಕೈದು ಮಿನಿ ಬಜೆಟ್‌ಗಳನ್ನು ಮಂಡಿಸಿದ್ದಾರೆ. ಅಂದರೆಒಂದು ರೀತಿಯಲ್ಲಿ, 2020 ರಲ್ಲಿ ಮಿನಿ ಬಜೆಟ್‌ಗಳಸರಣಿಯೇ ನಡೆಯಿತು. ಈ ಬಜೆಟ್ ಅನ್ನು ಆ ನಾಲ್ಕೈದುಬಜೆಟ್ ಗಳ ಸರಣಿಯ ಒಂದು ಭಾಗವಾಗಿನೋಡಲಾಗುವುದು ಎಂಬ ವಿಶ್ವಾಸ ನನಗಿದೆ. ಮತ್ತೊಮ್ಮೆ, ನಾನು ಮತ್ತು ಉಭಯ ಸದನಗಳ ಎಲ್ಲಾಸಂಸದರು ಗೌರವಾನ್ವಿತ ರಾಷ್ಟ್ರಪತಿಯವರಮಾರ್ಗದರ್ಶನದಲ್ಲಿ, ಅವರ ಸಂದೇಶವನ್ನುಸಾಕಾರಗೊಳಿಸಲು ಬದ್ಧವಾಗಿದ್ದೇವೆ. ತುಂಬು ಧನ್ಯವಾದಗಳು. ಸೂಚನೆ: ಇದು ಪ್ರಧಾನಮಂತ್ರಿಯವರ ಹಿಂದಿಭಾಷಣದ ಅಂದಾಜು ಅನುವಾದವಾಗಿದೆ.

Continue Reading