IMG 20200529 125148

ಡಿಕೆಶಿ ಪದಗ್ರಹಣಕ್ಕೆ ಗ್ರೀನ್ ಸಿಗ್ನಲ್ ನೀಡಿದ ಸರ್ಕಾರ….!

STATE POLATICAL

ಬೆಂಗಳೂರು ಜೂನ್ 11 :  ಡಿ ಕೆ ಶಿವಕುಮಾರ್  ಕೆಪಿಸಿಸಿ ಅಧ್ಯಕ್ಷ  ರಾಗಿ ಅಧಿಕಾರ ಸ್ವೀಕಾರ ಮಾಡಲು  ಸರ್ಕಾರ ಅನುಮತಿ ನೀಡಿದೆ.

ಕೆಪಿಸಿಸಿ ಅಧ್ಯಕ್ಷ ರಾಗಿ  ಪದಗ್ರಹಣ ಮಾಡಲು ಹಲವಾರು ದಿನಾಂಕ ಪ್ರಕಟಿಸಿದ್ದರು ಸರ್ಕಾರದ ಅನುಮತಿ ಸಿಗದೆ ಮುಂದುಡುತ್ತಾ ಬಂದಿತ್ತು.

ಡಿ ಕೆ ಶಿವಕುಮಾರ್  ಅವರ ಕಾರ್ಯಕ್ರಮ ಕ್ಕೆ ಸರ್ಕಾರ ದಿಂದ  ಯಾವುದೆ ಅಭ್ಯಂತರ ವಿಲ್ಲ, ಕೋವಿಡ್ 19 ಇರುವುದರಿಂದ ಹೆಚ್ಚು ಜನ ಸೇರದೆ ಕಾರ್ಯಕ್ರಮ ಮಾಡಿ ಕೊಳ್ಳಲಿ   ಎಂದು ಮು ಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ವಿಧಾನ ಸೌಧ ದಲ್ಲಿ  ತಿಳಿಸಿದ್ದಾರೆ.