1ad8eb03 48e3 4ab5 b8c4 f4596161fd38

Sushant Singh Rajput Death : ಧೋನಿ ಸಿನಿಮಾ ನಾಯಕ ಸುಶಾಂತ್ ರಜಪೂತ್ ನಿಧನ,

FILM NEWS

Sushant Singh Rajput Death : ಧೋನಿ ಸಿನಿಮಾನಾಯಕ, ಬಾಲಿವುಡ್‌ ನಟ ಸುಶಾಂತ್‌ ಸಿಂಗ್‌ ರಜಪೂತ್‌ ಮುಂಬೈನಲ್ಲಿ ನೇಣು ಬಿಗಿದುಕೊಂಡು  ಆತ್ಮ ಹತ್ಯೆ ಮಾಡಿಕೊಂಡಿದ್ದಾರೆ.

ಮುಂಬೈ ಜೂನ್‌ 14 :- ಬಾಲಿವುಡ್‌ ನಟ ಸುಶಾಂತ್‌ ಸಿಂಗ್‌ ರಜಪೂತ್‌  ಮುಂಬೈ ನ ತಮ್ಮ ಮನೆಯಲ್ಲಿ ಆತ್ಮಹತ್ಯೆ ಮಾಡಿಕೊಂಡು ಸಾವನ್ನಪ್ಪಿದ್ದಾರೆ. ಆತ್ಮಹತ್ಯೆಗೆ ಖಿನ್ನತೆ ಕಾರಣ ಎನ್ನಲಾಗಿದೆ

d6c9b7bb c121 436a 9252 5ef1dcdd020c

ಮುಂಬೈನಲ್ಲಿರುವ ತಮ್ಮ ನಿವಾಸದಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಇಂದು ಬೆಳ್ಳಿಗ್ಗೆ ಅವರ ಮನೆಯ ಕೆಲಸದವರು ಬಂದು ನೋಡಿದಾಗ ಈ ವಿಷಯ ತಿಳಿದಿದೆ. ಬೆಡ್‌ ರೂಮ್‌ ನಲ್ಲಿ ಆತ್ಮಹತ್ಯೆ ಮಾಡ ಕೊಂಡಿದ್ದ ಸುಶಾಂತ್‌ ಸಿಂಗ್‌ ದೇಹವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ. ಕಳೆದ ಆರು ತಿಂಗಳಿಂದ ಖಿನ್ನತೆಯಿಂದ ಬಳುಲುತ್ತಿದ್ದರು ಎನ್ನಲಾಗಿದೆ.

34 ವರ್ಷದ ಸುಶಾಂತ್‌ ಸಿಂಗ್‌ ಧಾರವಾಹಿ ನಟನಾಗಿ ಬಣ್ಣ ಹಚ್ಚಿದ್ದರು, ಎಂ ಎಸ್‌  ಧೋನಿ , ಪಿಕೆ, ಚಿತ್ರಗಳಲ್ಲಿ  ಆಭಿನಯದ ಮೂಲಕ ಎಲ್ಲರಿಗೂ ಚಿರಪರಿಚಿತರಾಗಿದ್ದರು  ಬಾವಿವುಡ್‌ ಮಂದಿ ಸಂತಾಪ ಸೂಚಿಸಿದ್ದಾರೆ.