Ladakh galwan

ಭಾರತ – ಚೀನಾ ಗಡಿ : ಭಾರತದ 20 ಸೈನಿಕರು ಹುತಾತ್ಮ…

National - ಕನ್ನಡ

ಭಾರತ ಮತ್ತು ಚೀನಾ ಗಡಿಯಲ್ಲಿ  20 ಸೈನಿಕರು ಹುತಾತ್ಮ ರಾಗಿದ್ದಾರೆ ಎಂದು ಸುದ್ದಿ ಸಂಸ್ಥೆಗಳು ತಳಿಸಿವೆ. ಚೀನಾದ 43 ಸೈನಿಕರು ಸಾವನ್ನಪ್ಪಿದ್ದಾರೆ ಎನ್ನಲಾಗಿದೆ. 

ಬೆಂಗಳೂರು ಜೂನ್‌ ೧೬ :- ಲಡಾಖ್‌ ನ ಗಲ್ವಾನ್‌ ವ್ಯಾಲಿಯಲ್ಲಿ    ಚೀನಾ- ಭಾರತ  ಚೀನಾ ಸೈನಿಕರ ನಡುವೆ ಘರ್ಷಣೆ ನಡೆದಿದೆ. ಭಾರತದ 20  ಸೈನಿಕರು  ಹುತಾತ್ಮರಾಗಿದ್ದಾರೆ ಎಂದು ANI ಸುದ್ದಿ ಸಂಸ್ಥೆ ವರದಿ ಮಾಡಿದೆ. ಭಾರತ ದ ಸೈನಿಕರು ಚೀನಿಯರಿಗೆ ಸರಿಯಾಗಿಯೆ ಪ್ರತ್ಯುತ್ತರ ನೀಡಿದ್ದಾರೆ ಎನ್ನಲಾಗಿದೆ. ಚೀನದ 43 ಸೈನಿಕರನ್ನು ಬಾರತೀಯ ಯೋದರು ಹೊಡೆದು ಉರಳಿಸಿದ್ದಾರೆ ಎಂದು ಹೇಳಲಾಗುತ್ತಿದೆ.