IMG 20210815 092715 scaled

ಬೊಮ್ಮಸಂದ್ರ ಪುರಸಭೆ: 75 ನೇ ಸ್ವಾತಂತ್ರ್ಯಾದಿನಾಚರಣೆ….!

DISTRICT NEWS ಬೆಂಗಳೂರು

ಆನೇಕಲ್ ತಾಲ್ಲೂಕು  ಬೊಮ್ಮಸಂದ್ರ   ಪುರಸಭೆ ಕಚೇರಿಯಲ್ಲಿ 75 ನೇ ಸ್ವಾತಂತ್ರ್ಯದಿನಾಚರಣೆಯನ್ನು ಆಚರಿಸಲಾಯಿತು.

IMG 20210815 093625

ಪುರಸಭೆ ಅಧ್ಯಕ್ಷ ರಾದ ವಂಸತ್ ಕುಮಾರ್ ಧ್ವಜಾರೋಹಣ ನೆರವೇರಿಸಿದರು. ಉಪಾಧ್ಯಕ್ಷ ರಾದ ಶ್ರೀನಿವಾಸ್ , ಸದಸ್ಯರು, ಸಿಬ್ಬಂದಿವರ್ಗ ಪಾಲ್ಗೊಂಡಿದ್ದರು.