64a9ada0 285f 446f b1a8 57cc2bfe5dbc

ರಾಜ್ಯದಲ್ಲಿ ಕೊರೋನಾ ಮಹಾ ಸ್ಪೋಟ, ಇಂದು 918 ಮಂದಿಗೆ ಸೋಂಕು…!

STATE Genaral

ರಾಜ್ಯದಲ್ಲಿ ಕೊರೋನಾ ಮಹಾ ಸ್ಪೋಟ

ಬೆಂಗಳೂರಿನಲ್ಲಿ ಸ್ಪೋಟ ಗೊಂಡ  ಕೊರೋನಾ…

ಬೆಂಗಳೂರು :-  ರಾಜ್ಯದಲ್ಲಿ ಇಂದು ಒಂದೇ ದಿನ 918 ಕೊರೋನಾ ಸೊಂಕು ಪ್ರಕರಣಗಳು ಪತ್ತೆಯಾಗಿವೆ. ಇದು ರಾಜ್ಯದಲ್ಲೆ ಅತಿ ಹೆಚ್ಚು ಪ್ರಕರಣ ವರದಿಯಾದ ದಿನ ವಾಗಿದೆ. ರಾಜ್ಯದಲ್ಲಿ ಸೋಂಕಿತರ ಸಂಖ್ಯೆ 11923 ಕ್ಕೆ ಏರಿದೆ,

e502ec39 bd8b 42b3 bdfc 09c77aaf93cc

ಇನ್ನು ಸಿಲಿಕಾನ್‌ ಸಿಟಿ ಬೆಂಗಳೂರಿನಲ್ಲಿ ಸೋಂಕು ಇಂದು ಒಂದೇ ದಿನ ೫೯೬ ಪ್ರಕರಣ ವರದಿಯಾಗಿದೆ. ಇದು ಕೂಡ ಬೆಂಗಳೂರಿನ ಅತಿ ಹೆಚ್ಚು ಪ್ರಕರಣಗಳಾಗಿದೆ. ಬೆಂಗಳೂರಿನಲ್ಲಿ 2521  ಆಗಿದೆ.

ಇಂದು ರಾಜ್ಯದಲ್ಲಿ 11 ಮಂದಿ ಕೊರೋನಾ ವೈರಸ್‌ ಗೆ ಬಲಿಯಾಗಿದ್ದಾರೆ ಇದರಿಂದ ರಾಜ್ಯದಲ್ಲಿ 191 ಮಂದಿ ಸೋಂಕಿಗೆ ಬಲಿಯಾದಂತಾಗಿದೆ.

15d73ebc 33d1 48c1 97e7 b16e2f02594d