IMG 20200815 204943

ಅಂತರರಾಷ್ಟ್ರೀಯ ಕ್ರಿಕೆಟ್‌ ಗೆ ದೋನಿ ವಿದಾಯ

National - ಕನ್ನಡ

 

ಅಂತರರಾಷ್ಟ್ರೀಯ ಕ್ರಿಕೆಟ್‌ ಗೆ ವಿದಾಯ ಹೇಳಿದ ದೋನಿ….

ಭಾರತೀಯ ಕ್ರಿಕೆಟ್ ತಂಡದ ಖ್ಯಾತ ಕ್ರಿಕೆಟ್ ಆಟಗಾರ ಮಹೇಂದ್ರ ಸಿಂಗ್ ದೋನಿ ಇಂದು ಅಂತರರಾಷ್ಟ್ರೀಯ ಕ್ರಿಕೆಟ್‌ ಗೆ ವಿದಾಯ ಹೇಳಿದ್ದಾರೆ. ತಮ್ಮ Instagram ಖಾತೆಯಲ್ಲಿ ಅಂತರರಾಷ್ಟ್ರೀಯ ಕ್ರಿಕೆಟ್ ಗೆ ವಿದಾಯ ವನ್ನು ಪ್ರಕಟಿಸಿದ್ದಾರೆ.

ಎರಡು ಬಾರಿ ವಿಶ್ವಕಪ್ ಗೆದ್ದಿದ್ದ ದೋನಿ, 2004 ರಲ್ಲಿ ಭಾರತ ಕ್ರಿಕೆಟ್ ತಂಡಕ್ಕೆ ಪಾದಾರ್ಪಣೆ ಮಾಡಿದ್ದರು, ಬಾಂಗ್ಲಾದೇಶದ ವಿರುದ್ಧ ಮೊದಲು ಬ್ಯಾಟ್ ಬೀಸಿದ್ದ   ಈ ಆಟಗಾರ ಭಾರತೀಯ ಕ್ರಿಕೆಟ್ ಪ್ರೇಮಿಗಳಿಗೆ ಸಿಕ್ಸರ್ ವೀರ ನಾಗಿ ಚಿರಪರಿಚಿತರು.

ಸದ್ಯ IPL ನಲ್ಲಿ ಚನೈ ತಂಡವನ್ನು  ಪ್ರತಿನಿಧಿಸುತ್ತಿದ್ದಾರೆ.

ದೋನಿ ವಿದಾಯ ಕ್ಕೆ ಸಚಿನ್ ಟ್ವಿಟರ್ ಮೂಲಕ  ಹೇಳಿದ್ದು             

your contribution to Indian cricket has been immense, @msdhoni. Winning the 2011 World Cup together has been the best moment of my life. Wishing you and your family all the very best for your 2nd innings. https://t.co/5lRYyPFXcpIMG 20200815 203522