65420688 910d 49cc b73c 58dafb212d2a

ಕೊರೋನಾ ಟೆಸ್ಟ್ ನಡೆಸದಂತೆ ಜೆಡಿಎಸ್ MLC ಮತ್ತು ಮಗನ ಕಿರಿಕ್…!

ಮಂಡ್ಯ ಏ ೨೫;- ಕೊರೋನಾ ಸೋಂಕು ಹಿನ್ನೆಲೆಯಲ್ಲಿ ಇಡೀ ದೇಶದಲ್ಲಿ ಹಲವಾರು ಜನ ತುತ್ತಾಗುತ್ತಿದ್ದಾರೆ ಅದಕ್ಕೆ ಪತ್ರಕರ್ತರಿಗೂ ಹೊರತಾಗಿಲ್ಲ, ಮುಂಬೈ. ಚನೈ ನಲ್ಲಿ ಸೋಂಕಿಗೆ ತುತ್ತಾಗಿರುವ ಉದಾಹರಣೆಗಳಿವೆ. ಕರ್ನಾಟಕ ಸರ್ಕಾರ ರಾಜ್ಯದ ಮಾದ್ಯಮ ಮಂದಿಗೂ ಪರೀಕ್ಷೆ ಮಾಡಲು ಆದೇಶಿಸಿತ್ತು. ಇಂದು ಮಂಡ್ಯದಲ್ಲಿ  ಪತ್ರಕರ್ತರಿಗೆ ಪರೀಕ್ಷೆಮಾಡಲು ಹೋದಾಗ ಜೆಡಿಎಸ್‌ ಎಮ್‌ ಎಲ್‌ ಸಿ  ಕೆ.ಟಿ ಶ್ರೀಕಂಠೇಗೌಡ ಮತ್ತು ಅವರ ಮಗ ಪತ್ರಕರ್ತರಿಕು ಹಾಗೂ ಆರೋಗ್ಯ ಸಿಬ್ಬಂದಿಯ ಮೇಲೆ ಗೂಂಡ ಪ್ರವೃತ್ತಿ ತೋರಿದ್ದಾರೆ. ಪಾದರಾಯಪುರದಲ್ಲಿ ಆಶಾ ಕಾರ್ಯಕರ್ತರು,ಪೋಲೀಸರಮೇಲೆ ಹಲ್ಲೆ ಮಾಡಿದ್ದು […]

Continue Reading