download 3

ಸಿಲಿಕಾನ್ ಸಿಟಿಯಲ್ಲಿ ಎಲ್ಲಿ – ಎಲ್ಲಿ ಎಣ್ಣೆ ಸಿಗಲ್ಲ, ಇಲ್ಲಿದೆ ಲೀಸ್ಟ್..!

STATE

ಬೆಂಗಳೂರು ಮೇ೩ ;- ಮೇ ೪ರಿಂದ ಮದ್ಯದ ಅಂಗಡಿ ತೆರಯಲು ರಾಜ್ಯಸರ್ಕಾರ ಆದೇಶಿದ ಬೆನ್ನಲ್ಲೆ ಮದ್ಯದ ಅಂಗಡಿ  ತರೆಯಲು ಭರ್ಜರಿ ತಯಾರಿ ಆರಂಭವಾಗಿದೆ.

ಬೆಂಗಳೂರಿನ ೧೯೮ ವಾರ್ಡ್‌ ಗಳ ಪೈಕಿ ೧೭೭ ವಾರ್ಡ್‌ ಗಳು ಗ್ರೀನ್‌ ಜೋನ್‌ ನಲ್ಲಿದೆ ಇದರ ಮದ್ಯೆ ಬೆಂಗಳೂರಿನಲ್ಲಿ ಕಂಟೇನ್ಮೆಂಟ್‌ (೨೧ ವಾರ್ಡ್‌) ಪ್ರದೇಶಗಳಲ್ಲಿ  ಹೊರತು ಪಡಿಸಿ ಉಳಿದೆಡೆ ಮದ್ಯ ಮಾರಾಟಕ್ಕೆ ಅವಕಾಶ ಸಿಕ್ಕಿದೆ.

ಮದ್ಯ ಸಿಗದ ವಾರ್ಡ್‌ ಗಳು ( ಕಂಟೇನ್‌ ಮೆಂಟ್‌ ಪ್ರದೇಶ)

 ಬಾಪೂಜಿ ನಗರ,ಹೊಸಹಳ್ಳಿ ,ಕರೀಸಂದ್ರ,ಸುಧಾಮ ನಗರ, ರಾಮಸ್ವಾಮಿ ಪಾಳ್ಯ, ಪುಲಕೇಶಿ ನಗರ, ಆರ್ ಆರ್ ನಗರ,   ವಸಂತ ನಗರ,ಹಂಪಿ ನಗರ, ಭೈರಸಂದ್ರ, ಯಶವಂತಪುರ, ಚಲವಾದಿ ಪಾಳ್ಯ ,ಜಗಜೀವನರಾಂನಗರ, ದೀಪಾಂಜಲಿ ನಗರ,ಬಿಳೆಕಳ ಹಳ್ಳಿ, ಮಾರುತಿ ಸೇವಾನಗರ, ಹಗದೂರು, ರಾಧಾಕೃಷ್ಣ ಟೆಂಪಲ್‌, ಕೆ ಆರ್ ಮಾರ್ಕೆಟ್, ಪಾದರಾಯನಪುರ,ಹೊಂಗಸಂದ್ರ, ಈ ಪ್ರದೇಶಗಳಲ್ಲಿ ಮದ್ಯ ಮಾರಾಟಕ್ಕೆ ಅವಕಾಶವಿರುವುದಿಲ್ಲ.

Wine Shop 01
ನಾಳೆಯಿಂದ ಪ್ರಾರಂಭ