ಲಾಕ್ ಡೌನ್ ಸಡಲಿಕೆ ನಂತರ ರಾಜ್ಯದಲ್ಲಿ ಕೊರೋನಾ ಸೋಂಕಿ ಅಟ್ಟಹಾಸ ಪ್ರತಿದಿನ ಶತಕ ಬಾರಸುತ್ತಿದೆ, ಇಂದು ಒಂದೇ ದಿನ 388 ಕೊರೋನಾ ಕೇಸ್ ಪತ್ತೆ ಯಾಗುವ ಮೂಲಕ 3796 ಕ್ಕೆ ಏರಿಕೆ ಯಾಗಿದೆ.
ಬೆಂಗಳೂರು ಜೂನ್ 2 :- ಲಾಕ್ ಡೌನ್ ಸಡಲಿಕೆ ನಂತರ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಲೆ ಇದೆ. ಪ್ರತಿ ನಿತ್ಯ ಶತಕದ ಒಳಗೆ ಇರುತ್ತಿದ್ದ ಕೇಸ್ ಗಳು ಈಗ ದ್ವಿಶತಕ ದಾಟಿ ತ್ರಿಶತಕದತ್ತ ದಾಪುಗಾಲು ಹಾಕುತ್ತಿರುವುದು ರಾಜ್ಯದ ಜನರಲ್ಲಿ ಆತಂಕ ಹೆಚ್ಚಾಗುತ್ತಿದೆ
ರಾಜ್ಯ ದಲ್ಲಿ ಕೊರೋನಾ ಹೆಚ್ಚಾಗಲು ಕಾರಣ ಮಹಾರಾಷ್ಟ್ರದಿಂದ ಬಂದವರು, ಲಾಕ್ ಡೌನ್ ಸಡಿಲಕೆ ಯಾಗಿದ್ದು ಇನ್ನು ಜೂನ್ 8 ರ ನಂತರ ಇನ್ನು ಸಡಲಿಕೆಯಾಗುತ್ತಿದ್ದು, ದೇವಸ್ಥಾನ, ಬಹುತೇಕ ಆಫೀಸ್ ಗಳು, ರೆಸ್ಟೋರೆಂಟ್ ಗಳು ತರೆದ ನಂತರ ಏನಾಗಲಿದೆ..? ಇಂದಿ ಕೊರೋನಾ ಪಟ್ಟಿ ನೋಡಿದರೆ ಇನಷ್ಟು ಆತಂಕ ಹೆಚ್ಚಿಸಿದೆ.