126880 supreme court

SSLC ಪರೀಕ್ಟೆ ಗೆ ಗ್ರೀನ್ ಸಿಗ್ನಲ್ ನೀಡಿದ ಸುಪ್ರೀಂ ಕೋರ್ಟ್…!

STATE Genaral

ಜೂನ್‌ ೨೫ ರಿಂದ   ರಾಜ್ಯದಲ್ಲಿ SSLC  ಪರೀಕ್ಷೆ  ನೆಡೆಸಲು  ಸುಪ್ರೀಂ ಕೋರ್ಟ್  ಹಸಿರು ನಿಶಾನೆ ತೋರಿದೆ, ಕರ್ನಾಟಕ ಹೈಕೋರ್ಟ ತೀರ್ಪನ್ನು  ಸರ್ವೋಚ್ಚನ್ಯಾಯಾಲದಲ್ಲಿ ಪ್ರಶ್ನಿಸಲಾಗಿತ್ತು.

ದೆಹಲಿ ಜೂನ್‌ ೧೮ :- ಜೂನ್‌ ೨೫ ರಿಂದ ಆರಂಭ ವಾಗಲಿರುವ  ಪರೀಕ್ಷಗೆ ತಡೆ ಕೋರಿ ಬೆಳಗಾವಿ ಮೂಲದ ರಾಜಶ್ರೀ ಎನ್ನುವ ಮಹಿಳೆ   ಸುಪ್ರೀಂ ಕೋರ್ಟ್   ಮೊರೆ  ಹೋಗಿದ್ದರು

 ಕರ್ನಾಟಕ ಹೈಕೋರ್ಟ ತೀರ್ಪನ್ನು  ಎತ್ತಿಹಿಡಿದಿರುವ ಸುಪ್ರೀಂ ಕೋರ್ಟ್ SSLC  ಪರೀಕ್ಷೆ ನೆಡೆಸಲು  ಸೂಚಿಸಿ, ಅರ್ಜಿಯನ್ನು ವಜಾ ಗೊಳಿಸಿದೆ