C202005113496

ಭಾರತ- ಚೀನಾ ಗಡಿ ಸಂಘರ್ಷ: JUNE 19 ಕ್ಕೆ ಸರ್ವಪಕ್ಷ ಸಭೆ ಕರೆದ ಮೋದಿ…!

National - ಕನ್ನಡ

ಭಾರತ- ಚೀನಾ ಗಡಿ ಸಂಘರ್ಷ ದ ಹಿನ್ನಲೆ ಯಲ್ಲಿ  ಪ್ರಧಾನಿ ನರೇಂದ್ರ ಮೋದಿ ಜೂನ್‌ 19 ರಂದು ಸರ್ವ ಪಕ್ಷ ಸಭೆ ಕರೆದಿದ್ದಾರೆ

ದೆಹಲಿ :-  ಭಾರತ- ಚೀನಾ ಗಡಿ ಸಂಘರ್ಷ ದ ಹಿನ್ನಲೆ ಯಲ್ಲಿ  ಪ್ರಧಾನಿ ನರೇಂದ್ರ ಮೋದಿ ಜೂನ್‌ ೧೯ ರಂದು ಸಂಜೆ ೫ ಗಂಟೆಗೆ  ಸರ್ವ ಪಕ್ಷ ಸಭೆ ಕರೆದಿದ್ದಾರೆ. ವಿಡಿಯೋ ಕಾನ್ಫರೆನ್ಸ ಮೂಲಕ ಸಭೆ ನೆಡೆಯಲಿದೆ. PMO ಕಛೇರಿ ಟ್ವಿಟ್‌  ಮೂಲಕ ತಿಳಿಸಿದೆ

 

021613cf 902e 40e7 ae47 168d6c2984db