ನಾಳೆ 7ನೇ ಅಂತರಾಷ್ಟ್ರೀಯ ಯೋಗ ದಿನ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಲಿರುವ ಪ್ರಧಾನಿ
ಪ್ರಧಾನಿ ಶ್ರೀ ನರೇಂದ್ರ ಮೋದಿ ಅವರು ನಾಳೆ, ಜೂನ್21ರಂದು ಬೆಳಿಗ್ಗೆ 6.30ಕ್ಕೆ 7ನೇ ಅಂತರಾಷ್ಟ್ರೀಯ ಯೋಗದಿನಾಚರಣೆ ಕಾರ್ಯಕ್ರಮವನ್ನು ಉದ್ದೇಶಿಸಿಮಾತನಾಡಲಿದ್ದಾರೆ.
ಈ ಬಗ್ಗೆ ಟ್ವೀಟ್ ಮಾಡಿರುವ ಪ್ರಧಾನಿ, “ನಾಳೆ, ಜೂನ್21ರಂದು ನಾವು 7ನೇ ಯೋಗ ದಿನವನ್ನುಆಚರಿಸುತ್ತಿದ್ದೇವೆ. ‘ಕ್ಷೇಮಕ್ಕಾಗಿ ಯೋಗʼ ಈ ವರ್ಷದಕಾರ್ಯಕ್ರಮದ ವಿಷಯವಾಗಿದ್ದು, ದೈಹಿಕ ಮತ್ತುಮಾನಸಿಕ ಕ್ಷೇಮಕ್ಕಾಗಿ ಯೋಗಾಭ್ಯಾಸದ ಬಗ್ಗೆ ಇದುಗಮನ ಹರಿಸುತ್ತದೆ. ನಾಳೆ ಬೆಳಿಗ್ಗೆ ಸುಮಾರು 6:30ಕ್ಕೆಯೋಗ ದಿನಾಚರಣೆಯನ್ನು ಉದ್ದೇಶಿಸಿಮಾತನಾಡುತ್ತೇನೆ.” ಎಂದು ತಿಳಿಸಿದ್ದಾರೆ.