ಕಲಾನಿಕೇತನ್ ಜಯನಗರದಲ್ಲಿ ಹೊಸ ವಿಳಾಸವನ್ನು ಹೊಂದಿದ್ದು, ಹೊಸ ಅನುಭವವನ್ನು ನೀಡುತ್ತದೆ. 1000 ಚದರ (೩ ಮಹಡಿಗಳು) ವ್ಯಾಪಿಸಿರುವ, ಈ ಅನುಭವವು 5೦೦೦ ಮಾಸ್ಟರ್ ಡಿಸೈನರ್‌ಗಳು ಮತ್ತು 2 ಲಕ್ಷ ವಿನ್ಯಾಸಗಳೊಂದಿಗೆ ದೊಡ್ಡದಾಗಿದೆ. ಜಯನಗರದ ಅತಿ ದೊಡ್ಡ ಶಾಪಿಂಗ್ ಮಾಲ್ಅನ್ನು ಖ್ಯಾತ ನಟಿ ಶ್ರೀಮತಿ.ಪ್ರಿಯಾಂಕಾ ಉಪೇಂದ್ರ ಉದ್ಘಾಟಿಸಿದರು, ಮತ್ತು ಗೌರವ ಅತಿಥಿಗಳಾಗಿ ಶ್ರೀ.ರೂಪಮೌಲಿ, ಸಹಯಾ ಹಸ್ತಾ ಟ್ರಸ್ಟ್ , ಪಿಂಕಾಥಾನ್ ರಾಯಭಾರಿ ಹಾಗು ಶ್ರೀ. ರೀನಾ ಸುವರ್ಣ. ಎ.ಸಿ.ಪಿ. ಬೆಂಗಳೂರಿನ ಉತ್ತರ ವಿಭಾಗ.