IMG 20210727 WA0007

ಕರ್ನಾಟಕ: ನೂತನ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ….

POLATICAL STATE

 

ದೆಹಲಿಯಿಂದ ಆಗಮಿಸಿದ ಬಿಜೆಪಿ ಹೈಕಮಾಂಡ್  ವೀಕ್ಷಕರು ಧರ್ಮೇಂದ್ರ ಪ್ರಧಾನ್, ಕಿಶನ್ ರೆಡ್ಡಿ ಬಸವರಾಜ್ ಬೊಮ್ಮಾಯಿ ಅವರನ್ನು ನೂತನ ಮುಖ್ಯಮಂತ್ರಿಯಾಗಿ ಬಿಜೆಪಿ ವೀಕ್ಷರಾಗಿ ಬಂದ ದರ್ಮೇಂದ್ರ ಪ್ರಧಾನ್ ಘೋಷಿಸಿದರು.  .

ಶಾಸಕಾಂಗ ಸಭೆಯಲ್ಲಿ ಬಿ ಎಸ್ ಯಡಿಯೂರಪ್ಪ ನವರು ಬಸವರಾಜ ಬೊಮ್ಮಾಯಿ ಅವರ ಹೆಸರನ್ನು ಅನುಮೋದಿಸಿದರು

ರಾಜ್ಯದ 20 ನೇ ಮುಖ್ಯಮಂತ್ರಿ ಯಾಗಿ ಬಸವರಾಜ  ಬೊಮ್ಮಾಯಿ  ಅವರು ನಾಳೆ ಬೆಳಗ್ಗೆ ೧೧ ಗಂಟೆ ಗೆ ಪ್ರಮಾಣ ವಚನ  ಸ್ವಿಕರಿಸಲಿದ್ದಾರೆ.