ರಾಜ್ಯಪಾಲರಿಂದ ಯೋಗ ದಿನ ಆಚರಣೆ
ಕರ್ನಾಟಕ ರಾಜ್ಯಪಾಲ ವಜುಬಾಯಿ ವಾಲ ರಿಂದ 6ನೇ ಅಂತರ್ರಾಷ್ಟ್ರೀಯ ಯೋಗ ದಿನ ಆಚರಣೆ
ಬೆಂಗಳೂರು ಜೂನ್ 21 : -ಅಂತರ್ರಾಷ್ಟ್ರೀಯ ಯೋಗ ದಿನ ವಾದ ಇಂದು ಕರ್ನಾಟಕ ರಾಜ್ಯಪಾಲ ರಾದ ವಜುಬಾಯಿ ವಾಲ ಅವರು ಬೆಂಗಳೂರಿನ ರಾಜ ಭವನ ಹಸಿರು ಹುಲ್ಲು ಹಾಸಿನ ಮೇಲೆ ಯೋಗ ಮಾಡುವ ಮೂಲಕ ಅಂತರ್ರಾಷ್ಟ್ರೀಯ ಯೋಗ ದಿನವನ್ನು ಆಚರಿಸಿದರು.
ರಾಜ್ಯಪಾಲರ ಯೋಗ ಭಂಗಿಗಳು