IMG 20211009 WA0014

ಪಾವಗಡ: ಗ್ರಾಮಪಂಚಾಯತಿ ಮಾಜಿ ಉಪಧ್ಯಕ್ಷರ ನಿಧನ…

DISTRICT NEWS ತುಮಕೂರು

ಪಾವಗಡ: ವೈ ಎನ್ ಹೊಸಕೋಟೆ ಗ್ರಾಮ ಪಂಚಾಯತಿ ಮಾಜಿ ಉಪಾಧ್ಯಕ್ಷ ಹಾಗೂ ಜೆಡಿ ಎಸ್ ಮುಖಂಡ ಮುತ್ಯಾಲಪ್ಪ ಇಂದು ಬೆಳ್ಳಿಗ್ಗೆ ನಿಧನರಾಗಿದ್ದಾರೆ.

ವೈ ಎನ್ ಹೊಸಕೋಟೆ ಗ್ರಾಮಪಂಚಾಯತಿ ಉಪಾಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದ ರು. ಇವರಿಗೆ ಸುಮಾರು  63 ವರ್ಷ ವಯಸ್ಸಾಗಿತ್ತು ಕಳೆದ ಕೆಲವು ದಿನಗಳಿದ ಅನಾರೋಗ್ಯದಿಂದ ಬಳಲುತ್ತಿದ್ದರು. ಮೂವರು‌ ಮಕ್ಕಳು‌ ಹಾಗೂ ಮಡದಿಯನ್ನು ಬಿಟ್ಟು ಅಗಲಿದ್ದಾರೆ.

ವೈ ಎನ್ ಹೊಸಕೋಟೆ ಜೆಡಿ ಎಸ್ ಮುಖಂಡರು ಹಾಗೂ ಮಾಜಿ ಶಾಸಕ ತಿಮ್ಮರಾಯಪ್ಪ ನವರು ಇವರ ನಿಧನಕ್ಕೆ ಸಂತಾಪ  ಸೂಚಿಸಿದ್ದಾರೆ.

ವರದಿ: ವಿನಯ್ ಕುಮಾರ್