ಪಾವಗಡ. ಕೊರಾನಾ ಹಿನ್ನೆಲೆ ಲಾಕ್ ಡೌನ್ ಮುಂದುವರೆದರಿಂದ ಜನರು ಪಾವಗಡ ಟೌನ್ ಆಸ್ಪತ್ರೆಗೆ ಹಾಗೂ ಇನ್ನಿತರೇ ಕೆಲಸಗಳಿಗೆ ಬಂದು ಊಟಕ್ಕೆ ಹೋಟೆಲ್ ಇಲ್ಲದೆ ಪರದಾಡುತ್ತೀರುವುದು ನೋಡಿ ಈ ಸಮಯದಲ್ಲಿ ಪಾವಗಡ ತಾಲ್ಲೂಕಿನ ದಲಿತಪರ ಸಂಘಟನೆಗಳ ಒಕ್ಕೂಟದಿಂದ ಇಂದಿಗೆ 8ನೇ ದಿನ ಮಧ್ಯಾಹ್ನದ ಉಪಹಾರ ವನ್ನು ಸಾರ್ವಜನಿಕರಿಗೆ ಹಂಚಿಕೆ ಮುಂದುವರೆಸಿದರು ಈ ಸಂದರ್ಭದಲ್ಲಿ ಡಿಜೆಎಸ್ ನಾರಾಯಣಪ್ಪ,ಕಡಪಲಕೆರೆ ಹನುಮಂತರಾಯಪ್ಪ . ನರಸಿಂಹಪ್ಪ ,ಟಿ ಎನ್ ಪೇಟೆ ರಮೇಶ್ ,ವಕೀಲರು ಅಂಬರೀಶ್,ಮಂಜುನಾಥ ಸೋಡಾ. ,ಕಡಮಲಕುಂಟೆ ಹನುಮಂತರಾಯಪ್ಪ, ಮದ್ಲಟಪ್ಪ. ಗೋವಿಂದಪ್ಪ. ಮಧು, ನಾಗರಾಜು. ಡಿಜೆಎಸ್ ಮನು, ನಾಗರಾಜ ,ರಾಮು,ವಿಜಿ ಇನ್ನೂ ಮುಂತಾದ ದಲಿತ ಮುಖಂಡರು ಭಾಗವಹಿಸಿದ್ದರು.
ವರದಿ: ಬುಲೆಟ್ ವೀರಸೇನಯಾದವ್