IMG 20211010 011447

ಮೆಗಾಸ್ಟಾರ್ ಆಚಾರ್ಯ ರಿಲೀಸ್ ಡೇಟ್ ಫಿಕ್ಸ್….!

FILM NEWS

ಮೆಗಾಸ್ಟಾರ್ ಚಿರಂಜೀವಿ ಅಭಿನಯದ ಬಹು ನಿರೀಕ್ಷೆಯ ತೆಲಗು ಚಿತ್ರ ಆಚಾರ್ಯ ಫೆಬ್ರವರಿ 4 ರಂದು ರಿಲೀಜ್ ಆಗಲಿದೆ ಎಂದು ಸ್ವತಾ ಮೆಗಾಸ್ಟಾರ್ ಚಿರಂಜೀವಿ ಟ್ವಿಟ್ ಮಾಡುವ ಮೂಲಕ ಬಿಡುಗಡೆ ದಿನಾಂಕವನ್ನು ಪ್ರಕಟಿಸಿದ್ದಾರೆ.

ಮೆಗಾಸ್ಟಾರ್ ಚಿರಂಜೀವಿ ಗೆ ನಾಯಕಿಯಾಗಿ ಕಾಜಲ್ಅಗರವಾಲ್  ಅಭಿನಯಿಸಿದ್ದಾರೆ. ಯಶಸ್ವಿ ಚಿತ್ರಗಳ ನಿರ್ದೇಶಕ ಕೊರಟಾಲ ಶಿವ ಅವರ ನಿರ್ದೇಶನ, ಮಣಿಶರ್ಮ ಸಂಗೀತ ಈ ಚಿತ್ರಕ್ಕೆ ಇದೆ. ಚಿರು ಅಭಿಮಾನಿಗಳಿಗೆ ಫೆಬ್ರವರಿ ನಾಲ್ಕು ಹಬ್ಬದ ವಾತಾವರಣ ತರಲಿದೆ.

 

https://twitter.com/KChiruTweets/status/1446857606891393033?t=Myml5Ddm92FGhDN7BfqIsA&s=19