64a9ada0 285f 446f b1a8 57cc2bfe5dbc

ಕೊರೋನಾ update : ತುಮಕೂರು ಜಿಲ್ಲೆ 25, ಪಾವಗಡ 1 ಸೋಂಕಿತ ಪ್ರಕರಣ ದಾಖಲು…!

DISTRICT NEWS ತುಮಕೂರು

 

ತುಮಕೂರಲ್ಲಿ ಹೆಚ್ಚಾದ ಮಹಾಮಾರಿ ಕಿಲ್ಲರ್ ಕೊರೋನಾ ಆತಂಕ.

ಕೊರೋನಾ update : ತುಮಕೂರು ಜಿಲ್ಲೆ 25, ಪಾವಗಡ 1 ಸೋಂಕಿತ

ಇಂದು ಹೊಸಾದಗಿ 25ಪ್ರಕರಣ ಸೇರಿ ಸೋಂಕಿತರ ಸಂಖ್ಯೆ 208 ಕ್ಕೆ ಏರಿಕೆ.

ದಿನೇ ದಿನೆ ಹೆಚ್ಚಾಗುತ್ತಿರುವ ಕೊರೊನಾ ಪಾಸಿಟೀವ್ ಪ್ರಕರಣ, ಜಿಲ್ಲೆಯ ಜನರಲ್ಲಿ ಆತಂಕ.

ತುಮಕೂರು 4, ಶಿರಾ 2, ಪಾವಗಡ 1, ಮಧುಗಿರಿ 12 ಕುಣಿಗಲ್ 2, ಗುಬ್ಬಿ , ತುರುವೇಕೆರೆ 1,ಕೊರಟಗೆರೆ 3

ಎಲ್ಲಾ ಸೋಂಕಿತರಿಗೆ ತುಮಕೂರಿನ ಕೋವಿಡ್ ಆಸ್ಪತ್ರೆಯಲ್ಲಿ ಚಿಕಿತ್ಸೆ..

IMG 20200703 WA0070

ಇಂದು ಕೊರೊನಾ ದಿಂದ ಗುಣಮುಖರಾದ 10 ಜನರು ಡಿಸ್ಚಾರ್ಜ್.

ಟ್ಟು 208 ರಲ್ಲಿ 7 ಸಾವನ್ನಪ್ಪಿದ್ದಾರೆ

 

IMG 20200703 WA0069