IMG 20230718 WA0063

ಮಧುಗಿರಿ: ಗ್ರಾಮ ಪಂಚಾಯತಿ ‌ಅಧ್ಯಕ್ಷ- ಉಪಾಧ್ಯಕ್ಷರ ಆಯ್ಕೆ….?

DISTRICT NEWS ತುಮಕೂರು

ಮಧುಗಿರಿ. ಇಂದು ನಡೆದ ಐ.ಡಿಹ ಳ್ಳಿ ಹೋಬಳಿ ದೊಡ್ಡ ಯ ಗ್ರಾಮ ಪಂಚಾಯಿತಿ ಅಧ್ಯಕ್ಷ ಹಾಗೂ ಉಪಾಧ್ಯಕ್ಷರ ಚುನಾವಣೆ ನಡೆಯಿತು. ಅಧ್ಯಕ್ಷ ಸ್ಥಾನಕ್ಕೆ ಎರಡು ನಾಮಪತ್ರಗಳ ಸಲ್ಲಿಕೆಯಾಗಿದ್ದವು ಉಪಾಧ್ಯಕ್ಷ ಸ್ಥಾನಕ್ಕೆ ಎರಡು ನಾಮಪತ್ರಗಳ ಸಲಿಕೆಯಾಗಿ. ಯಾರೂ ಕೂಡ ನಾಮಪತ್ರ ವಾಪಸ್ ಪಡೆದೆ ಇರುವುದರಿಂದ ಚುನಾವಣಾ ಅಧಿಕಾರಿಯಾಗಿ ಬಂದಿರುವ ಸಹಾಯಕ ನಿಬಂಧಕರಾದ ಸಣ್ಣಪ್ಪಯ್ಯನವರು ಚುನಾವಣೆ ನಡೆಸಿದ. ದೊಡ್ಡಯ ಲ್ಕೂರು ಗ್ರಾಮ ಪಂಚಾಯಿತಿ ಅಧ್ಯಕ್ಷಯ ಸ್ಥಾನ ಪರಿಶಿಷ್ಟ ಜಾತಿ ಮಹಿಳೆಗೆ ಮೀಸಲಾಗಿದ್ದು. ಈ ಒಂದು ಸ್ಥಾನಕ್ಕೆ ಎರಡು ನಾಮಪತ್ರಗಳ ಸಲ್ಲಿಕೆಯಾಗಿದ್ದವು. ಅದರಲ್ಲಿ ಅಶ್ವತ್ಥಮ್ಮ ಸುಬ್ಬರಾಯಪ್ಪ ನವರಿಗೆ 9 ಮತಗಳು ಪಡೆದು ಜಯಶೀಲರಾದರು ಹಾಗೆಯೇ ಉಪಾಧ್ಯಕ್ಷರ ಸ್ಥಾನ ಸಾಮಾನ್ಯ ಸಾಮಾನ್ಯ ಮೀಸಲು ಇದಕ್ಕೂ ಸಹ ಎರಡು ನಾಮಪತ್ರಗಳ ಸಲಿಕೆಯಾಗಿದ್ದವು ಆರ್ ರವಿಕುಮಾರ್ ಬಿ ನ್ ಎನ್ ರಾಜ್ ಮೋಹನ್ ರವರಿಗೆ 10 ಮತಗಳ ಪಡೆದು ಜಯಶೀಲರಾಗಿರುತ್ತಾರೆ

. ಒಂದು ಗೆಲವು ಸನ್ಮಾನ್ಯ ಸಹಕಾರ ಸಚಿವರಾದ ಕೆ ಎನ್ ರಾಜಣ್ಣನವರ ಮಾರ್ಗದರ್ಶನದಲ್ಲಿ ನಾವು ಗೆಲುವನ್ನು ಪಡೆದಿರುತ್ತೇವೆ ಎಂದು ನೂತನ ಅಧ್ಯಕ್ಷರು ಮತ್ತು ಉಪಾಧ್ಯಕ್ಷರು ಅಭಿಪ್ರಾಯ ವ್ಯಕ್ತಪಡಿಸಿದರು. ಇದೇ ಸಂದರ್ಭದಲ್ಲಿ ಹೋಬಳಿ ಮಟ್ಟದ ಕಾಂಗ್ರೆಸ್ಸಿನ ಮುಖಂಡರಾದ ಎನ್ ರಾಜಮೋಹನ್. ಸುಬ್ಬರಾಯಪ್ಪ ಹನುಮಂತರಾಯಪ್ಪ. ರಾಮಲಿಂಗಪ್ಪ. ದೇವರಾಜು ಎನ್ ಗೋಪಾಲಕೃಷ್ಣ .ನರಸಣ್ಣ. ಚೌಡಪ್ಪ. ನರಸೇಗೌಡ .ರಂಗೇಗೌಡ. ಬಸರಡ್ಡಿ ರಂಗಪ್ಪ. ಹರೀಶ್. ಸೂರ್ಯನಾರಾಯಣ. ಮತ್ತು ಗ್ರಾಮ ಪಂಚಾಯತಿ ಸದಸ್ಯರುಗಳಾದ ಅಶ್ವತ್ಥಪ್ಪ. ಜಯಮ್ಮ. ಚಂದ್ರಶೇಖರ್ ರವಿಕುಮಾರ್ ನಾಗರಾಜು. ಸಾಕಮ್ಮ. ಭೀಮ ನಾಯಕ್. ಪಿ. ಡಿ .ಓ. ರಂಗನಾಥ್ ಇನ್ನು ಮುಂತಾದವರು ಹಾಜರಿದ್ದರು

ಗರಣಿ ಗ್ರಾಮಪಂಚಾಯತಿ

IMG 20230718 WA0062

ಮಧುಗಿರಿ. ಗರಣಿ ಗ್ರಾಮ ಪಂಚಾಯಿತಿ ಅಧ್ಯಕ್ಷ ಮತ್ತು ಉಪಾಧ್ಯಕ್ಷರ ಸ್ಥಾನಕ್ಕೆ ಚುನಾವಣೆ ನಡೆಯಿತು. ಅಧ್ಯಕ್ಷ ಸ್ಥಾನಕ್ಕೆ ಮೂರು ಜನ ಅಭ್ಯರ್ಥಿಗಳು ನಾಮಪತ್ರ ಸಲ್ಲಿಸಿದ್ದು ಉಪಾಧ್ಯಕ್ಷ ಸ್ಥಾನಕ್ಕೆ ಇಬ್ಬರು ಅಭ್ಯರ್ಥಿಗಳು ನಾಮಪತ್ರ ಸಲ್ಲಿಸಿರುತ್ತಾರೆ. ಅಧ್ಯಕ್ಷ ಸ್ಥಾನ ಮತ್ತು ಉಪಾಧ್ಯಕ್ಷ ಸ್ಥಾನಕ್ಕೆ ಯಾರು ಕೂಡ ನಾಮಪತ್ರ ವಾಪಸ್ ಪಡೆದೆ ಇರುವುದರಿಂದ ಚುನಾವಣಾ ಅಧಿಕಾರಿಯಾದ. ಹರೀಶ್ ಕಿಶೋರ್ ಅವರು ಚುನಾವಣೆ ನಡೆಸಿದರು. ಅಧ್ಯಕ್ಷ ಸ್ಥಾನಕ್ಕೆ ಹನುಮಪ್ಪರಾಜು. ನಾರಾಯಣಪ್ಪ. ಶಂಕರ್ ರಾಜು ಸ್ಪರ್ಧಿಸಿದ್ದರು. ಇದರಲ್ಲಿ ಹನುಮಪ್ಪ ರಾಜರವರಿಗೆ 9 ಮತಗಳು ಪಡೆದು ಜಯಶೀಲರಾಗಿರುತ್ತಾರೆ. ಉಪಾಧ್ಯಕ್ಷ ಸ್ಥಾನಕ್ಕೆ ದೀಪಾ. ಶಿಲ್ಪ ಬಿಹೆಚ್ ಸ್ಪರ್ಧಿಸಿದ್ದರು. ಇದರಲ್ಲಿ ಶಿಲ್ಪ ಅವರ 10 ಮತಗಳನ್ನು ಪಡೆದು ಜಯಶೀಲರಾಗಿರುತ್ತಾರೆ. ದೀಪಾ ಏಳು ಮಾತುಗಳು ಪಡೆದು ಪ್ರಭಾವ ಕೊಂಡಿರುತ್ತಾರೆ ಎಂದು ಚುನಾವಣಾ ಅಧಿಕಾರಿಯವರು ಗೆದ್ದಂತಹ ಅಭ್ಯರ್ಥಿಗಳನ್ನು ಘೋಷಣೆ ಮಾಡಿರುತ್ತಾರೆ.

ವರದಿ: ಲಕ್ಷೀಪತಿ