IMG 20210425 WA0031 1

ಪಾವಗಡ: ಡಾ. ಬಿ ಆರ್ ಅಂಬೇಡ್ಕರ್ ಜಯಂತಿ ಆಚರಣೆ…!

DISTRICT NEWS ತುಮಕೂರು

ಪಾವಗಡ ತಾಲೂಕಿನ ವೈ ಎನ್ ಹೊಸಕೋಟೆ ಹೋಬಳಿಯ ಪೋತಗಾನಹಳ್ಳಿ ಗ್ರಾಮದ ಡಾ. ಬಿ ಆರ್ ಅಂಬೇಡ್ಕರ್ ಜಯಂತಿಯನ್ನು ಆಚರಿಸಲಾಯಿತು ಪೋತಗಾನಹಳ್ಳಿ ಗ್ರಾಮದ ಡಾ. ಬಿ ಆರ್ ಅಂಬೇಡ್ಕರ್ ಜಯಂತಿಯನ್ನು ಡಾ. ಬಿ ಆರ್ ಅಂಬೇಡ್ಕರ್ ಭವನದಲ್ಲಿ ಜಯಂತಿ ಆಚರಿಸಲಾಯಿತು ಕೋರೋಣ ವೈರಸ್ ನಿಂದ ಜಯಂತಿಯನ್ನು ಸರಳವಾಗಿ ಆಚರಿಸಲಾಯಿತು ಈ ಸಂದರ್ಭದಲ್ಲಿ ಪೋತ ಗಾನ ಹಳ್ಳಿ ಗ್ರಾಮ ಪಂಚಾಯತಿ ಅಧ್ಯಕ್ಷರು ನಾಗಮ್ಮ ಪಾತಲಿಂಗಪ್ಪ. ಅಂಬೇಡ್ಕರ್ ಅಧ್ಯಕ್ಷರು ಪಾತಣ್ಣ. ತಮಟೆ ರಾಮಕೃಷ್ಣ. ರಾಜು ಶಿವಣ್ಣ ತಮಟೆ ರಾಮಕೃಷ್ಣ. ಮಂಜುನಾಥ. ಹರೀಶ್ ಚೆನ್ನಕೇಶವ ‌.ಮಲ್ಲಿಕಾರ್ಜುನ. ಅಂಜಯ್ಯ. ಹಾಗೂ ಇನ್ನೂ ಮುಂತಾದವರು ಉಪಸ್ಥಿತರಿದ್ದರು