Screenshot 2022 05 13 11 06 36 318 com.google.android.apps .nbu .files

SSLC ಫಲಿತಾಂಶ ಮೇ 19ಕ್ಕೆ….!

Genaral STATE

ಮಡಿಕೇರಿ: ಮೇ 13,22: ಎಸ್ ಎಸ್ ಎಲ್ ಸಿ‌ ಪರೀಕ್ಷೆ ಫಲಿತಾಂಶ ಮೇ 19 ಕ್ಕೆ ಪ್ರಕಟಿಸಲಾಗುವುದು ಎಂದು‌ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಹಾಗೂ ಸಕಾಲ‌ ಸಚಿವರಾದ ಬಿ ಸಿ ನಾಗೇಶ್ ಮಡಿಕೇರಿಯಲ್ಲಿ ತಿಳಿಸಿದ್ದಾರೆ

ಇತ್ತಿಚೆಗೆ ಏಪ್ರಿಲ್ 28 ರಿಂದ ಮೇ 19 ರ ವರೆಗೆ ಎಸ್ ಎಸ್ ಎಲ್ ಸಿ ಪರೀಕ್ಷೆ ಗಳು ರಾಜ್ಯಾದ್ಯಂತ ನಡೆದಿದ್ದವು….