images 10

ಮಧುಗಿರಿ ಶೈಕ್ಷಣಿಕ ಜಿಲ್ಲೆಗೆ ಪಾವಗಡ ಪ್ರಥಮ ಸ್ಥಾನ…….

DISTRICT NEWS ತುಮಕೂರು

ಮಧುಗಿರಿ ಶೈಕ್ಷಣಿಕ ಜಿಲ್ಲೆಗೆ ಪಾವಗಡ ಪ್ರಥಮ ಸ್ಥಾನ…....

..ಪಾವಗಡ…. 2021- 22 ನೇ ಸಾಲಿನ ಎಸ್ಎಸ್ಎಲ್ ಸಿ ಫಲಿತಾಂಶ ಪ್ರಕಟಗೊಂಡಿದ್ದು. ಮಧುಗಿರಿ ಶೈಕ್ಷಣಿಕ ಜಿಲ್ಲೆಗೆ ಪಾವಗಡ ಪ್ರಥಮ ಸ್ಥಾನ ಗಳಿಸಿದ್ದು. ತಾಲೂಕಿನಲ್ಲಿ ಎಸ್ ಎಸ್ ಎಲ್ ಸಿ ಪರೀಕ್ಷೆಗೆ 2830 ವಿದ್ಯಾರ್ಥಿಗಳು ಹಾಜರಾಗಿದ್ದು, 2760 ವಿದ್ಯಾರ್ಥಿಗಳು ಎಸ್ಎಸ್ಎಲ್ ಸಿ ಪರೀಕ್ಷೆಯಲ್ಲಿ ಉತ್ತೀರ್ಣರಾಗಿದ್ದಾರೆ ಎಂದು. ತಾಲೂಕಿನ ಎಸ್ ಎಸ್ ಎಲ್ ಸಿ ಫಲಿತಾಂಶ ಶೇಕಡ 97.54% ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಅಶ್ವತ್ಥನಾರಾಯಣ ತಿಳಿಸಿದ್ದಾರೆ. ತಾಲೂಕಿನ ಮುರಾರ್ಜಿ ದೇಸಾಯಿ ಕೊಡಿಗೇನಹಳ್ಳಿ ವಿದ್ಯಾರ್ಥಿ ರಂಜಿತಾ ಎಸ್. 624 ಅಂಕ ಪಡೆದಿದ್ದು. ಪಟ್ಟಣದ ಗುರುಕುಲ ಪ್ರೌಢಶಾಲೆಯ ಪ್ರಜ್ವಲ್ 624 ಅಂಕ ಗಳಿಸಿದ್ದು, ತಾಲೂಕಿಗೆ ಪ್ರಥಮ ಸ್ಥಾನ ಗಳಿಸಿದ್ದಾರೆ                                                

ಮುರಾರ್ಜಿ ದೇಸಾಯಿ ಕೊಡಿಗೇನಹಳ್ಳಿ ವಿದ್ಯಾರ್ಥಿ ಮನೋಬಿರಾಮ್ 623 ಅಂಕ ಗಳಿಸಿದ್ದಾರೆ,      ಸಹನ ಆಂಗ್ಲ ಶಾಲೆ ಕೊಟಗುಡ್ಡ ವಿದ್ಯಾರ್ಥಿ ಚಿನ್ಮಯಿ ಯು 623 ಅಂಕ ಗಳಿಸಿದ್ದಾರೆ,.                 ಮುರಾರ್ಜಿ ದೇಸಾಯಿ ಕೊಡಿಗೇಹಳ್ಳಿ ಯ ಐಶ್ವರ್ಯ ಕೆಎಂ 622 ಅಂಕ .                        ಸಹನಾ ಆಂಗ್ಲ ಶಾಲೆ ಕೋಟ ಗುಡ್ಡ ವಿದ್ಯಾರ್ಥಿ ಗಾನವಿ ಎ 621 ಅಂಕ. ಪಟ್ಟಣದ ಶಾರದಾ ವಿದ್ಯಾಪೀಠ ಶಾಲೆಯ ಸುಭಾಷ್ ಪಿ 621 ಅಂಕ  ಲಿಂಗದಹಳ್ಳಿ ಎಂಪ್ರೆಸ್ ಆಂಗ್ಲ ಶಾಲೆಯ. ಚಂದನ ಶ್ರೀ 620 ಅಂಕ.                                          ವಿ.ಎಸ್ ಪಬ್ಲಿಕ್ ಶಾಲೆಯ ಪ್ರಭಾಸ್ ಯಾದವ್ 620 ಶೃಂಗೇರಿ ವಿದ್ಯಾಪೀಠ ರಕ್ಷಿತ 619 ಅಂಕ. ಜ್ಞಾನ ಬೋಧಿನಿ ಶಾಲೆಯ ನಾಗ ಸಂಪ್ರತಿ 619 ಅಂಕ.                                      ವಿ.ಎಸ್. ಪಬ್ಲಿಕ್ ಶಾಲೆಯ  ಸಾಯಿ ವರ್ಷಿತಾ ಯಾದವ್ 618 ಅಂಕ  ಎಸ್ಎಂ ಬಿಆರ್ ಶಾಲೆಯ ನವ್ಯ 598ಅಂಕ. ಶಶಾಂಕ್ 591 ಅಂಕ. ದಿವ್ಯಶ್ರೀ 585 ಅಂಕ ಗಳಿಸಿ ತಾಲೂಕಿಗೆ ಹಾಗೂ ತಮ್ಮ ಶಾಲೆಗಳಿಗೆ  ಕೀರ್ತಿ ತಂದಿದ್ದಾರೆ ಎಂದು ,  ಸುಗಮವಾಗಿ ಪರೀಕ್ಷೆ ನಡೆಯಲು ಸಹಕಾರ ನೀಡಿದ ತಾಲೂಕಿನ ಎಲ್ಲಾ ಶಿಕ್ಷಕ ವರ್ಗ, ಮುಖ್ಯ ಉಪಾಧ್ಯಾಯರುಗಳಿಗೆ . ಎಲ್ಲಾ ಬಿ.ಆರ್.ಸಿ. ಕಚೇರಿಯ ಸಿಬ್ಬಂದಿಗಳಿಗೆ ಹಾಗೂ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿಗಳ ಸಿಬ್ಬಂದಿಗೆ. ಎಸ್ ಎಸ್ ಎಲ್ ಸಿ ಪರೀಕ್ಷೆಯ ನೋಡಲ್ ಅಧಿಕಾರಿಯಾದ ಶಿವಮೂರ್ತಿ ನಾಯಕ್ ರವರಿಗೆ . ಮಧುಗಿರಿ ಶೈಕ್ಷಣಿಕ ಜಿಲ್ಲೆಗೆ ಪಾವಗಡ ಮೊದಲ ಸ್ಥಾನ ಪಡೆಯುವುದಕ್ಕೆ ಕಾರಣವಾದ ಎಲ್ಲಾ ವಿದ್ಯಾರ್ಥಿಗಳಿಗೆ, ಪೋಷಕರಿಗೆ, ಶಿಕ್ಷಣ ಇಲಾಖೆ ಯ ಎಲ್ಲಾ ಸಿಬ್ಬಂದಿ ವರ್ಗದವರಿಗೆ  ಶಿಕ್ಷಣ ಇಲಾಖೆಯ ಪರವಾಗಿ ಕ್ಷೇತ್ರ ಶಿಕ್ಷಣಾಧಿಕಾರಿ ಅಶ್ವತ್ಥನಾರಾಯಣ ಅಭಿನಂದನೆಗಳನ್ನು ತಿಳಿಸಿದರು.

ವರದಿ;ಶ್ರೀನಿವಾಸಲು ಎ