download 7

ಪಾವಗಡ ಇಂದು ಕೊರೋನಾ ಕೇಸ್ ಇಲ್ಲಾ ತುಮಕೂರು ಜಿಲ್ಲೆ ಲಾಕ್ ಡೌನ್ ಇಲ್ಲಾ. ….!

DISTRICT NEWS ತುಮಕೂರು

 

ತುಮಕೂರು ಜಿಲ್ಲೆ ಲಾಕ್ ಡೌನ್ ಇಲ್ಲಾ

ಪಾವಗಡ ಇಂದು ಕೊರೋನಾ ಕೇಸ್ ಇಲ್ಲಾ

ತುಮಕೂರು ಜಿಲ್ಲೆ ಲಾಕ್ ಡೌನ್ ಇಲ್ಲಾ ಎಂದು ಜಿಲ್ಲಾಧಿಕಾರಿ ರಾಕೇಶ್ ಕುಮಾರ್ ಮಾಹಿತಿ ನೀಡಿದ್ದಾರೆ

ಇಂದು ಮುಖ್ಯ ಮಂತ್ರಿ ಬಿ ಎಸ್ ಯಡಿಯೂರಪ್ಪ ವೀಡಿಯೊ ಕಾನ್ಫರೆನ್ಸ್ ಮೂಲಕ ರಾಜ್ಯದ ಎಲ್ಲಾ ಜಿಲ್ಲಾದಿ ಕಾರಿ ಗಳೊಂದಿಗೆ ಕೊರೋನ ಸೋಂಕಿನ ಬಗ್ಗೆ ಮಾಹಿತಿ ಪಡೆದರು ನಂತರ ಮುಖ್ಯಮಂತ್ರಿಗಳು ಪರಿಸ್ಥಿತಿ ಅವಲೋಕಿಸಿ  ಲಾಕ್ ಡೌನ್ ನಿರ್ಧಾರವನ್ನು ತೆಗೆದುಕೊಳ್ಳುವ ಅಧಿಕಾರ ಜಿಲಾಧಿಕಾರಿಗಳಿಗೆ ನೀಡಿದ್ದಾರೆ.

ತುಮಕೂರು ಜಿಲ್ಲೆ ಲಾಕ್ ಡೌನ್ ಇಲ್ಲಾ

ಬೆಂಗಳೂರು ನಗರ ಮತ್ತು ಗ್ರಾಮಾಂತರ ಲಾಕ್ ಡೌನ್ ಹಿನ್ನಲೆ ತುಮಕೂರು ಜಿಲ್ಲೆಯ ಜನರಲ್ಲೂ ಮನೆ ಮಾಡಿದ ಲಾಕ್ ಡೌನ್ ಲೆಕ್ಕಾಚಾರ, ಜನರ ಆತಂಕಕ್ಕೆ ತೆರೆ ಎಳೆದ ಜಿಲ್ಲಾಡಳಿತ ಮಾಧ್ಯಮ ಹೇಳಿಕೆ ನೀಡಿ ಸಧ್ಯಕ್ಜೆ ಲಾಕ್ ಡೌನ್ ಇಲ್ಲ ಎಂದು ಸ್ಪಷ್ಟಪಡಿಸಿದೆ.

ಹಲವು ಖಾಸಗಿ ವಾಹಿನಿಗಳಲ್ಲಿ ಬರುತ್ತಿದ್ದ  ಸುದ್ದಿಗಳಿಗೆ ತರೆ ಬಿದ್ದಿದೆ.

ತುಮಕೂರು ಕೊರೋನಾ update

ತುಮಕೂರಿನಲ್ಲಿ ಇಂದು ಮತ್ತೇ 35 ಕೊರೋನಾ ಪ್ರಕರಣ ಪತ್ತೆ..

ತುಮಕೂರು ನಗರದಲ್ಲೇ 31 ಮಂದಿಗೆ ಸೋಂಕು ದೃಡ..

ಶಿರಾ 1, ಕುಣಿಗಲ್ 1, ಗುಬ್ಬಿಯಲ್ಲಿ ಇಬ್ಬರಿಗೆ ಸೋಂಕು..

ಜಿಲ್ಲೆಯಲ್ಲಿ ಒಟ್ಟು‌ 513 ಕ್ಕೇರಿದ ಸೋಂಕಿತರ ಸಂಖ್ಯೆ..

513 ರಲ್ಲಿ 137 ಮಂದಿ ಬಿಡುಗಡೆ,15 ಮಂದಿ ಸಾವು 361ಮಂದಿಗೆ ಚಿಕಿತ್ಸೆ ನೀಡಲಾಗುತ್ತಿದೆ.

IMG 20200713 WA0052