images 43

ಕಾಂಗ್ರೆಸ್ ಮೊದಲ ಪಟ್ಟಿ ಪ್ರಕಟ …!

POLATICAL STATE

ಬೆಂಗಳೂರು, ಮಾರ್ಚ್ 25: ಕಾಂಗ್ರೆಸ್‌ ನ ಮೊದಲ ಪಟ್ಟಿ ಬಿಡುಗಡೆಯಾಗಿದೆ. 124 ಕ್ಷೇತ್ರಗಳ ಮೊದಲ ಪಟ್ಟಿಯನ್ನು ಎ ಐ ಸಿ ಸಿ ಪಟ್ಟಿಯನ್ನು ಬಿಡುಗಡೆ ಮಾಡಿದೆ.

ಬೆಂಗಳೂರು ನಗರ ಜಿಲ್ಲೆ ಅನೇಕಲ್ ನಿಂದ ಹಾಲಿ ಶಾಸಕ‌ ಬಿ ಶಿವಣ್ಣ ಗೆ ಟಿಕೆಟ್ ನೀಡಲಾಗಿದೆ. ಕೋಲಾರ ಮಾಜಿ ಸಂಸದ ಮುನಿಯಪ್ಪ ಗೆ ದೇವನಹಳ್ಳಿಯ ಟಿಕೆಟ್ ನೀಡಲಾಗಿದೆ. ಬಿಟಿಎಂ ಲೇಔಟ್ ರಾಮಲಿಂಗಾರೆಡ್ಡಿ, ಜಯನಗರ ಸೌಮ್ಯ ರೆಡ್ಡಿ,

ಬೆಂಗಳೂರು ನಗರದ 28 ಕ್ಷೇತ್ರಗಳ ಪೈಕಿ 27 ಕ್ಷೇತ್ರಗಳ ಅಭ್ಯರ್ಥಿ ಘೋಷಣೆ ಯಾಗಿದೆ. ಪುಲಕೇಶಿ ನಗರ ದ ಅಭ್ಯರ್ಥಿ ಮಾತ್ರ ಘೋಷಣೆಯಾಗಿಲ್ಲ.

ಪಾವಗಡ – ಹೆಚ್ ವಿ ವೆಂಕಟೇಶ್, ಮಧುಗಿರಿ- ಕೆ ಎನ್ ರಾಜಣ್ಣ, ಕೊರಟಗೆರೆ- ಜಿ ಪರಮೇಶ್ವರ್. ಚಿಕ್ಕನಾಯಕನಹಳ್ಳಿ- ಕಿರಣ್ ಕುಮಾರ್, ತಿಪಟೂರು – ಷಡಾಕ್ಷರಿ, ತುಮಕೂರು ನಗರ , ಗ್ರಾಮಾಂತರ ಮತ್ತು ಗಬ್ಬಿ ಕ್ಷೇತ್ರ ಗಳ ಅಭ್ಯರ್ಥಿ ಗಳ ಘೋಷಣೆ ಯಾಗಿಲ್ಲ

. ಬೆಂಗಳೂರು ನಗರ ವ್ಯಾಪ್ತಿಯಲ್ಲಿ ಹೊಸ ಪ್ರಯತ್ನಕ್ಕೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಕೈಹಾಕದೇ ಹಾಲೀ ಶಾಸಕರಿಗೆ ಟಿಕೆಟ್ ನೀಡಲಾಗಿದೆ.

ದಾವಣಗೆರೆ ಹಾಲಿ ಶಾಸಕ ರಾದ ಶಾಮನೂರು‌ ಶಿವಶಂಕರಪ್ಪ ವರು ವಯೋರುದ್ದರಾದರು ಅವರಿಗೆ ಕಾಂಗ್ರೆಸ್ ಪಕ್ಷ ಟಿಕೆಟ್ ನೀಡಿದೆ.

ಮೊದಲ ಪಟ್ಟಿ 124 (ಕ್ಷೇತ್ರ, ಅಭ್ಯರ್ಥಿ) ಇಂತಿದೆ: