FB IMG 1679387766791

ಪಾವಗಡ: ಕಾಂಗ್ರೆಸ್ ಅಭ್ಯರ್ಥಿ ಯಾಗಿ ಹೆಚ್ ವಿ ವೆಂಕಟೇಶ್…!

DISTRICT NEWS ತುಮಕೂರು

ಬೆಂಗಳೂರು, ಮಾರ್ಚ್ 25: ಕಾಂಗ್ರೆಸ್‌ ನ ಮೊದಲ ಪಟ್ಟಿ ಬಿಡುಗಡೆಯಾಗಿದೆ. 124 ಕ್ಷೇತ್ರಗಳ ಮೊದಲ ಪಟ್ಟಿಯನ್ನು ಎ ಐ ಸಿ ಸಿ ಪಟ್ಟಿಯನ್ನು ಬಿಡುಗಡೆ ಮಾಡಿದೆ.

ತುಮಕೂರು ಜಿಲ್ಲೆ ಪಾವಗಡ ಎಸ್ ವಿಧಾನ ಸಭಾ ಕ್ಷೇತ್ರದಿಂದ ಹಾಲಿ ಶಾಸಕ ವೆಂಕಟರವಣಪ್ಪ ಅವರ ಪುತ್ರ ಹೆಚ್ ವಿ ವೆಂಕಟೇಶ್ ಗೆ ಟಿಕೇಟ್ ನೀಡಲಾಗಿದೆ. ಚಿತ್ರದುರ್ಗ ದ ಮಾಜಿ ಎಂ.ಪಿ ಚಂದ್ರಪ್ಪ ಟಿಕೆಟ್ ಗೆ ತೀವ್ರ ಪ್ರಯತ್ನ ನಡೆಸಿದ್ದರು ಪ್ರಯೋಜನವಾಗಿಲ್ಲ.

IMG 20230325 WA0007

ಮಧುಗಿರಿ- ಕೆ ಎನ್ ರಾಜಣ್ಣ, ಕೊರಟಗೆರೆ- ಜಿ ಪರಮೇಶ್ವರ್. ಚಿಕ್ಕನಾಯಕನಹಳ್ಳಿ- ಕಿರಣ್ ಕುಮಾರ್, ತಿಪಟೂರು – ಷಡಾಕ್ಷರಿ, ತುಮಕೂರು ನಗರ , ಗ್ರಾಮಾಂತರ ಮತ್ತು ಗಬ್ಬಿ ಕ್ಷೇತ್ರ ಗಳ ಅಭ್ಯರ್ಥಿ ಗಳ ಘೋಷಣೆ ಯಾಗಿಲ್ಲ

. ಬೆಂಗಳೂರು ನಗರ ವ್ಯಾಪ್ತಿಯಲ್ಲಿ ಹೊಸ ಪ್ರಯತ್ನಕ್ಕೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಕೈಹಾಕದೇ ಹಾಲೀ ಶಾಸಕರಿಗೆ ಟಿಕೆಟ್ ನೀಡಿದೆ.

ಮೊದಲ ಪಟ್ಟಿ 124 (ಕ್ಷೇತ್ರ, ಅಭ್ಯರ್ಥಿ) ಇಂತಿದೆ:

IMG 20230325 WA0005
ಕಾಂಗ್ರೆಸ್ ಮೊದಲ ಪಟ್ಟಿ