20230329 123406

ಕರ್ನಾಟಕ ವಿಧಾನಸಭಾ ಚುನಾವಣೆ ಮೇ 10 ಕ್ಕೆ….!

NATIONAL National - ಕನ್ನಡ POLATICAL STATE

ಬೆಂಗಳೂರು ಮಾರ್ಚ್‌, 29: ಕರ್ನಾಟಕ ರಾಜ್ಯದ 16ನೇ ವಿಧಾನಸಭಾ ಚುನಾವಣೆ ಮೇ 10 ರಂದು ಮತದಾನ,ಮತ ಏಣಿಕೆ ಮೇ 13 ರಂದು ನಡೆಯಲಿದೆ. ಕರ್ನಾಟಕ ರಾಜ್ಯಾದ್ಯಂತ ಒಂದು ಹಂತದಲ್ಲಿ ಮತದಾನ ನಡೆಯಲಿದೆ ಎಂದು ಚುನಾವಣಾ ಆಯೋಗ ಪ್ರಕಟಿಸಿದೆ. ಚುನಾವಣೆಯ ಗೆಜೆಟ್‌ ನೋಟಿಫಿಕೇಷನ್‌ 13-4-2023 ರಂದು ಪ್ರಕಟ ಗೊಳ್ಳಲಿದೆ. ಚುನಾವಣಾ ಪ್ರಕ್ರಿಯರಗಳು  15-5-2023 ಮುಕ್ತಾಯ ವಾಗಲಿದೆ.

IMG 20230329 WA0005

ಗೆಜೆಟ್‌ ನೋಟಿಫಿಕೇಷನ್ ಕೇಶನ್‌ -13-4-2023

ನಾಮಪತ್ರ ಹಿತೆಗೆಯಲು ಕೊನೆಯ ದಿನ- 20-4-2023

ನಾಮ ಪತ್ರ ಪರಿಶೀಲನೆ -21-4-2023

ನಾಮ ಪತ್ರ ಹಿಂಪಡೆಯಲು ಕೊನೆಯ ದಿನ – 24-4-2023

ಚುನಾವಣೆಯ ದಿನಾಂಕ ( ಮತದಾನ) – 10-5-2023

ಮತ ಏಣಿಕೆ -13-05-2023

ರಾಜ್ಯದಲ್ಲಿ  ಇಂದಿನಿಂದ ನೀತಿಸಂಹಿತೆ ಜಾರಿ ಆಗಲಿದೆ.

ಕೇಂದ್ರ ಚುನಾವಣಾ ಆಯೋಗವು ಇಂದು ಕರ್ನಾಟಕ ವಿಧಾನಸಭೆಗೆ ನಡೆಯಲಿರುವ ಸಾರ್ವತ್ರಿಕ ಚುನಾವಣೆಯ ವೇಳಾಪಟ್ಟಿಯನ್ನು ಪ್ರಕಟಿಸಿರಿವ ಹಿನ್ನೆಲೆಯಲ್ಲಿ  ಇಂದಿನಿಂದ ನೀತಿ ಸಂಹಿತೆ ಜಾರಿಯಾಗಲಿದೆ.

. ಪ್ರಮುಖ ರಾಜಕೀಯ ಪಕ್ಷಗಳಾದ ಬಿಜೆಪಿ, ಕಾಂಗ್ರೆಸ್‌, ಜೆಡಿಎಸ್‌ ಹಾಗೂ ಎಎಪಿ ಪಕ್ಷಗಳು ಕರ್ನಾಟಕ ಚುನಾವಣಾ ಅಖಾಡಕ್ಕೆ ಸಿದ್ಧತೆ ನಡೆಸುತ್ತಿದೆ.