ಕೇಂದ್ರ ಸರ್ಕಾರ ಇಂದು ಮಧ್ಯಂತರ ಬಜೆಟ್ (Interim Budget ) ನೇರ ಪ್ರಸಾರ. ದೇಶ ದ ಎಲ್ಲಾ ವರ್ಗದ ಜನರು ಬಹಳಷ್ಟು ನಿರೀಕ್ಷೆ ಗಳನ್ನು ಇಟ್ಟುಕೊಂಡಿದ್ದಾರೆ.
ಚುನಾವಣಾ ವರ್ಷವಾದ (Election Year) ಕಾರಣ ಪೂರ್ಣ ಪ್ರಮಾಣದ ಬಜೆಟ್ ಮಂಡನೆಗೆ ಅವಕಾಶ ಇರುವುದಿಲ್ಲ. ಕೇವಲ ಲೇಖಾನುದಾನ ಮಾತ್ರ ಮಂಡಿಸಲಾಗುತ್ತದೆ. ಚುನಾವಣೆ ಮುಗಿದು ಹೊಸ ಸರ್ಕಾರ ಅಸ್ತಿತ್ವಕ್ಕೆ ಬಂದ ನಂತ್ರ ಪೂರ್ಣ ಪ್ರಮಾಣದ ಬಜೆಟ್ ಮಂಡಿಸಲಾಗುತ್ತದೆ.