download 1

ಪಾವಗಡ: ಕೊರೋನಾ update ಇಂದು 5 ಸೋಂಕು ಧೃಡ.

DISTRICT NEWS ತುಮಕೂರು

ತುಮಕೂರು ಜಿಲ್ಲೆಯಲ್ಲಿ  ಇಂದಿಗೆ ಒಟ್ಟು 3578 ಜನರಿಗೆ  ಕರೋನಾ ಸೋಂಕು.

ಇಂದು ಹೊಸದಾಗಿ 108 ಮಂದಿಗೆ ಕೋವಿಡ್ -19 ಸೋಂಕು ದೃಢ.

ಕೊರೋನಾದಿಂದ ಇಂದು ಜಿಲ್ಲೆಯಲ್ಲಿ 6 ಸಾವು, ಒಟ್ಟು ಇದುವರೆಗೂ ಜಿಲ್ಲೆಯಲ್ಲಿ ಸಾವಿಗಿಡಾದವರ ಸಂಖ್ಯೆ 114 ಏರಿಕೆ.

ಇದುವರೆಗೂ ಜಿಲ್ಲೆಯಲ್ಲಿ ಕೋವಿಡ್ 19 ಪ್ರಕರಣಗಳ ಸಂಖ್ಯೆ 3578ಕ್ಕೆ ಏರಿಕೆ.

ಕೋವಿಡ್ ಆಸ್ಪತ್ರೆಯ ಐಸೊಲೇಷನ್ ನಲ್ಲಿ 13 ಮಂದಿಗೆ ಚಿಕಿತ್ಸೆ.

ಕೋವಿಡ್ ಆಸ್ಪತ್ರೆಯಿಂದ ಇಂದು 100 ಮಂದಿ ಬಿಡುಗಡೆ.

ಒಟ್ಟು ಸೋಂಕಿತ ಪ್ರಕರಣಗಳ ಸಂಖ್ಯೆ 3578ಕ್ಕೆ ಏರಿಕೆ, ಸಕ್ರಿಯ ಪ್ರಕರಣಗಳ ಸಂಖ್ಯೆ 902

ಈ ವರೆಗೂ ಕೋವಿಡ್ ಆಸ್ಪತ್ರೆಯಿಂದ ಬಿಡುಗಡೆಯಾದವರ ಒಟ್ಟು ಸಂಖ್ಯೆ 25.62

ತುಮಕೂರು 57, ಮಧುಗಿರಿ 3, ಚಿಕ್ಕನಾಯಕನಹಳ್ಳಿ 2, ತಿಪಟೂರು 9, ಗುಬ್ಬಿ 4 ಕೊರಟಗೆರೆ 6, ಕುಣಿಗಲ್ 10, ಪಾವಗಡ 5, ಶಿರಾ 3, ತುರುವೆಕೆರೆ 9 ಪ್ರಕರಣ

ಜಿಲ್ಲಾ ಆರೋಗ್ಯ ಇಲಾಖೆ ಹೆಲ್ತ್ ಬುಲೆಟೀನ್ ನಲ್ಲಿ ಮಾಹಿತಿ ನೀಡಿದೆ

ರಾಜ್ಯದ ಕೊರೋನಾ update