IMG 20240401 WA0009

ಪಾವಗಡ : ಲೆಕ್ಕ ಪರೀಕ್ಷೆಗೆ ಶಿಕ್ಷಣ ಇಲಾಖೆಯ ಆಯುಕ್ತರ. ಭೇಟಿ ಸಾಧ್ಯತೆ…?

DISTRICT NEWS ತುಮಕೂರು

ಮಾಸ್ ನಕಲು ತಡೆ ಗೆ ಕಟಿಬದ್ದ ವಾದ ಶಿಕ್ಷಣಿಲಾಖೆ

ಶಾಲಾ ಶಿಕ್ಷಣ ಇಲಾಖೆಯ ಆಯುಕ್ತರು. ತಾಲ್ಲೂಕಿಗೆ. ಭೇಟಿ ನೀಡುವ ಸಾಧ್ಯತೆ ?.

ಪಾವಗಡ : ಮಾಸ್ ಕಾಫಿ ತಡೆಗಟ್ಟಲು ಸರ್ಕಾರ ಈ ವರ್ಷ ಪಿಯುಸಿ ಪರೀಕ್ಷೆಯಲ್ಲಿ ಸಿ ಸಿ ಟಿ ವಿ ಅಳವಡಿಕೆಯ ಮಾದರಿಯಲ್ಲಿ ಈ ಬಾರಿ SSLC ಪರೀಕ್ಷೆಯಲ್ಲೂ ಸಿಸಿ ಕ್ಯಾಮರಾ ಮತ್ತು  ವೆಬ್ ಕಾಸ್ಟಿಂಗ್ ಮೂಲಕ ಪರೀಕ್ಷೆ‌ ನಡೆಸುತ್ತಿದ್ದಾರೆ.

ಇಂತಹ ಸನ್ನಿವೇಶದಲ್ಲೂ  ನಕಲು ಮಾಡುವುದನ್ನು ತಡೆಗಟ್ಟಲು ಶಿಕ್ಷಣ ಇಲಾಖೆ ಹರ ಸಾಹಸ ಮಾಡುತ್ತಿದೆ.

ಗುಣ ಮಟ್ಟದ ಸಿಸಿ ಕ್ಯಾಮರಾ ಇಲ್ಲದಿರುವುದು, ಪರೀಕ್ಷೆ ನಡೆಯುವ ಸಮಯಕ್ಕೆ  ಸಿಸಿ ಕ್ಯಾಮರ ಹೊಡೆದು ಹಾಕುವುದು. ತಾಲ್ಲೂಕಿನ ಕೆಲ ಶಿಕ್ಷಣ ಇಲಾಖೆ ಸಿಬ್ಬಂದಿ ಪರೋಕ್ಷ ಸಹಕಾರದಿಂದ. ಪಾವಗಡ  ತಾಲ್ಲೂಕಿನಲ್ಲಿ ಈ ದಂಧೆ ಮುಂದುವರೆಯುತ್ತಿದೆ ಎಂಬ ಅಂಶ  ಈಗ ಚರ್ಚಿತ ವಿಷಯವಾಗಿದೆ

ಪಾವಗಡ ತಾಲ್ಕೂಕಿನ BEO ಇಂದ್ರಾಣಿ ಅವರು ನಕಲು ತಡೆಯಲು ಶತಾಯ ಗತಯಾ ಪ್ರಯತ್ನಿಸುತ್ತಿದ್ದಾರೆ.

ಮೂರು ವಿಷಯಗಳ  ಪರೀಕ್ಷೆಗಳು ಮುಗಿದಿದ್ದು. ಮಂಗಳವಾರ ಗಣಿತ ಪರೀಕ್ಷೆ ನಡೆಯಲಿದೆ.

ತಾಲೂಕಿನಾದ್ಯಂತ 13 ಪರೀಕ್ಷಾ ಕೇಂದ್ರಗಳನ್ನು ಪರಿಶೀಲಿಸಲು
ಶಿಕ್ಷಣ ಇಲಾಖೆಯ ಆಯುಕ್ತರಾದ B. B ಕಾವೇರಿ ಯ ವರು ಪಾವಗಡ ತಾಲ್ಲೂಕಿಗೆ  ಭೇಟಿ ನೀಡುವ ಸಾಧ್ಯತೆ ಇದೆ ಎಂದು ಉನ್ನತ ಮೂಲಗಳಿಂದ  ಸಪ್ತಸ್ವರ ಕ್ಕೆ ಮಾಹಿತಿ ಲಭ್ಯವಾಗಿದೆ.

ಪಾವಗಡ ತಾಲ್ಲೂಕಿನ ಮಾಸ್‌ನಕಲು ವಿಷಯ ಮಾಧ್ಯಮ ಗಳಲ್ಲಿ ಹೆಚ್ಚು ಸುದ್ದಿಯಾಗಿತ್ತು ಈ ವಿಷಯ ಇಲ್ಲಿ ಗಮನಾರ್ಹ ಅಂಶವಾಗಿದೆ.