IMG 20200602 203704 1

ಕೊರೋನಾ update : ಇಂದು ಪಾವಗಡ 7, ರಾಜ್ಯದಲ್ಲಿ 7571ಜನರಿಗೆ ಸೋಂಕು ಧೃಡ

DISTRICT NEWS ತುಮಕೂರು

ತುಮಕೂರು ಜಿಲ್ಲೆಯಲ್ಲಿ  ಇಂದಿಗೆ ಒಟ್ಟು 3978 ಜನರಿಗೆ  ಕರೋನಾ ಸೋಂಕು , ರಾಜ್ಯದಲ್ಲಿ 7571 ಜನರಿಗೆ ಸೋಂಕು ಧೃಡ ಪಟ್ಟಿದೆ.

ಇಂದು ಹೊಸದಾಗಿ 112 ಮಂದಿಗೆ ಕೋವಿಡ್ -19 ಸೋಂಕು ದೃಢ.

ಕೊರೋನಾದಿಂದ ಇಂದು ಜಿಲ್ಲೆಯಲ್ಲಿ 6 ಸಾವು, ಒಟ್ಟು ಇದುವರೆಗೂ ಜಿಲ್ಲೆಯಲ್ಲಿ ಸಾವಿಗಿಡಾದವರ ಸಂಖ್ಯೆ 126 ಏರಿಕೆ.

ಇದುವರೆಗೂ ಜಿಲ್ಲೆಯಲ್ಲಿ ಕೋವಿಡ್ 19 ಪ್ರಕರಣಗಳ ಸಂಖ್ಯೆ 3978ಕ್ಕೆ ಏರಿಕೆ.

ಕೋವಿಡ್ ಆಸ್ಪತ್ರೆಯ ಐಸೊಲೇಷನ್ ನಲ್ಲಿ 13 ಮಂದಿಗೆ ಚಿಕಿತ್ಸೆ.

ಕೋವಿಡ್ ಆಸ್ಪತ್ರೆಯಿಂದ ಇಂದು 136 ಮಂದಿ ಬಿಡುಗಡೆ.

ಒಟ್ಟು , ಸಕ್ರಿಯ ಪ್ರಕರಣಗಳ ಸಂಖ್ಯೆ 950

ಈ ವರೆಗೂ ಕೋವಿಡ್ ಆಸ್ಪತ್ರೆಯಿಂದ ಬಿಡುಗಡೆಯಾದವರ ಒಟ್ಟು ಸಂಖ್ಯೆ 2903

ತುಮಕೂರು 48, ಮಧುಗಿರಿ 3, ಚಿಕ್ಕನಾಯಕನಹಳ್ಳಿ 11, ತಿಪಟೂರು 13, ಗುಬ್ಬಿ 10 ಕೊರಟಗೆರೆ 0, ಕುಣಿಗಲ್ 3, ಪಾವಗಡ 7, ಶಿರಾ 1, ತುರುವೆಕೆರೆ 7 ಪ್ರಕರಣ

ತುಮಕೂರು ಜಿಲ್ಲಾ ಆರೋಗ್ಯ ಇಲಾಖೆ ಹೆಲ್ತ್ ಬುಲೆಟೀನ್ ನಲ್ಲಿ ಮಾಹಿತಿ ನೀಡಿದೆ