one more killed due to karona in himachal

ಕೊರೋನಾ Update: ಪಾವಗಡ 40, ರಾಜ್ಯದಲ್ಲಿ 8960 ಜನರಿಗೆ ಸೋಂಕು…!

ತುಮಕೂರು DISTRICT NEWS

ತುಮಕೂರು ಜಿಲ್ಲೆಯಲ್ಲಿ  ಇಂದಿಗೆ ಒಟ್ಟು 5297 ಜನರಿಗೆ  ಕರೋನಾ ಸೋಂಕು ,ರಾಜ್ಯದಲ್ಲಿ 8960 ಜನರಿಗೆ ಸೋಂಕು ಧೃಡ ಪಟ್ಟಿದೆ.

ಇಂದು ಹೊಸದಾಗಿ 280  ಮಂದಿಗೆ ಕೋವಿಡ್ -19 ಸೋಂಕು ದೃಢ.

ಕೊರೋನಾದಿಂದ ಇಂದು ಜಿಲ್ಲೆಯಲ್ಲಿ 2 ಸಾವು, ಒಟ್ಟು ಇದುವರೆಗೂ ಜಿಲ್ಲೆಯಲ್ಲಿ ಸಾವಿಗಿಡಾದವರ ಸಂಖ್ಯೆ 157 ಏರಿಕೆ.

ಇದುವರೆಗೂ ಜಿಲ್ಲೆಯಲ್ಲಿ ಕೋವಿಡ್ 19 ಒಟ್ಟು   ಪ್ರಕರಣಗಳ ಸಂಖ್ಯೆ 5297 ಕ್ಕೆ ಏರಿಕೆ.

ಕೋವಿಡ್ ಆಸ್ಪತ್ರೆಯ ಐಸೊಲೇಷನ್ ನಲ್ಲಿ 52ಮಂದಿಗೆ ಚಿಕಿತ್ಸೆ.

ಕೋವಿಡ್ ಆಸ್ಪತ್ರೆಯಿಂದ ಇಂದು 111 ಮಂದಿ ಬಿಡುಗಡೆ.

ಒಟ್ಟು , ಸಕ್ರಿಯ ಪ್ರಕರಣಗಳ ಸಂಖ್ಯೆ 1403

ಈ ವರೆಗೂ ಕೋವಿಡ್ ಆಸ್ಪತ್ರೆಯಿಂದ ಬಿಡುಗಡೆಯಾದವರ ಒಟ್ಟು ಸಂಖ್ಯೆ 3737

ತುಮಕೂರು 125, ಮಧುಗಿರಿ 8, ಚಿಕ್ಕನಾಯಕನಹಳ್ಳಿ 16, ತಿಪಟೂರು 18 ಗುಬ್ಬಿ 5, ಕೊರಟಗೆರೆ 16, ಕುಣಿಗಲ್ 22 ಪಾವಗಡ 40, ಶಿರಾ 18, ತುರುವೆಕೆರೆ 12 ಪ್ರಕರಣ

ತುಮಕೂರು ಜಿಲ್ಲಾ ಆರೋಗ್ಯ ಇಲಾಖೆ ಹೆಲ್ತ್ ಬುಲೆಟೀನ್ ನಲ್ಲಿ ಮಾಹಿತಿ ನೀಡಿದೆ

ರಾಜ್ಯದಲ್ಲಿ ನ ಇಂದಿನ ಕೊರೋನಾ Update

IMG 20200828 212646

 

IMG 20200828 WA0009