ನವದೆಹಲಿ :- ಕೋರೊನಾ ಲಾಕ್ ಡೌನ್ ಹಿನ್ನೆಲೆಯಲ್ಲಿ ಬಂದ್ ಅಗಿದ್ದ ಸಿನಿಮಾ ಹಾಲ್, ಮಲ್ಟಿಪ್ಲೆಕ್ಸ್ ಗಳನ್ನು ಅಕ್ಟೋಬರ್ 15 ರಿಂದ ಆರಂಭಿಸಲು ಕೇಂದ್ರಸರ್ಕಾರ ಹಲವು ಷರತ್ತು ಗಳೊಂದಿಗೆ ಅನುಮತಿ ನೀಡಿದೆ.
ಕೇಂದ್ರ ಸಚಿವ ಪ್ರಕಾಶ್ ಜಾವಡೇಕರ್ ಮಾತನಾಡಿ ಹಲವು ಷರತ್ತು ಗಳೋಂದಿಗೆ ಸಿನಿಮಾ ಪ್ರದರ್ಶನ ಆರಂಭಿಸಲು ಅನುಮತಿ ನೀಡಲಾಗಿದೆ ಎಂದರು.
ಸಿನಿಮಾ ಹಾಲ್ / ಮಲ್ಟಿಪ್ಲೆಕ್ಸ್ ಗಳ ಅಸನ ಸಾಮರ್ಥ್ಯ ದ ಶೇಕಡ 50 ರಷ್ಟು ಜನರಿಗೆ ಮಾತ್ರ ಪ್ರವೇಶ ನೀಡಬೇಕು.
ಸಾಮಾಜಿಕ ಅಂತರ/ ಮಾಸ್ಕ್ ಕಡ್ಡಾಯ.
ಆದಷ್ಟು ಟಿಕೆಟ್ ಆನ್ ಲೈನ್ ಬುಕಿಂಗ್ ನಲ್ಲೇ ಮಾಡಬೇಕು
ಸಿನಿಮಾ ಹಾಲ್/ ಮಲ್ಟಿಪ್ಲೆಕ್ಸ್ ಗಳಲ್ಲಿ ಕನಿಷ್ಠ ಉಷ್ಣಾಂಶ 30 ಡಿಗ್ರಿ ಇರಬೇಕು. ಎಂದು ತಿಳಿಸಿದೆ.
ಕೇಂದ್ರ ಮಾರ್ಗ ಸೂಚಿ