IMG 20210104 WA0008

ಪಾವಗಡ: ಶಾಸಕ ಚಿದಾನಂದಗೌಡ ರನ್ನು ಸನ್ಮಾನಿಸಿದ ಶಿಕ್ಷಕರು….!

Uncategorized

ಪಾವಗಡ:  ಆಗ್ನೇಯ ಪದವೀಧರ ಕ್ಷೇತ್ರದಿಂದ ವಿಧಾನ ಪರಿಷತ್ ಗೆ ಬಿಜೆಪಿಯಿಂದ ಆಯ್ಕೆಯಾಗಿದ್ದ  ಎಂ ಚಿದಾನಂದ ಗೌಡ ಅವರನ್ನು ಪಾವಗಡ ತಾಲೂಕಿನ ಶಿಕ್ಷಕರು ಸನ್ಮಾನಿಸಿದರು.

ಪಾವಗಡ  ಪಟ್ಟಣದ ನಿರೀಕ್ಷಣಾ ಮಂದಿರ ದಲ್ಲಿ ನಡೆದ ಸರಳ ಕಾರ್ಯಕ್ರಮ ದಲ್ಲಿ ವಿಧಾನಪರಿಷತ್ ಶಾಸಕರನ್ನು ಸನ್ಮಾನಿಸಲಾಯಿತು.IMG 20210104 WA0007

ಈ ಸಂದರ್ಭದಲ್ಲಿ ರೂಪ್ಲನಾಯ್ಕ. ಯತಿ ಕುಮಾರ್. ಶ್ರೀನಿವಾಸ್ ನಾಯ್ಕ . ಪ್ರಾಂಶುಪಾಲರಾದ ಬಸವಲಿಂಗಪ್ಪ. ಕೃಷ್ಣಪ್ಪ. ಗಂಗಾಧರ್. ಚಂದ್ರಶೇಖರ ನಾಯ್ಕ. ಶಂಕರಪ್ಪ. ಇನ್ನೂ ಮುಂತಾದವರು ಉಪಸ್ಥಿತರಿದ್ದರು