IMG 20220922 WA0051

ಕಾಂಗ್ರೆಸ್ಸಿಗೆ ಭ್ರಷ್ಟಾಚಾರದ ಬಗ್ಗೆ ಮಾತನಾಡಲು ಯಾವುದೇ ನೈತಿಕ ಹಕ್ಕಿಲ್ಲ…!

ಕಾಂಗ್ರೆಸ್ಸಿಗೆ ಭ್ರಷ್ಟಾಚಾರದ ಬಗ್ಗೆ ಮಾತನಾಡಲು ಯಾವುದೇ ನೈತಿಕ ಹಕ್ಕಿಲ್ಲ: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಬೆಂಗಳೂರು, ಸೆಪ್ಟೆಂಬರ್ 23: ಕಾಂಗ್ರೆಸ್ ಪಕ್ಷದವರದ್ದು ಹೆಜ್ಜೆ ಹೆಜ್ಜೆಗೂ ಸ್ಕ್ಯಾಮ್ಗಳಿವೆ. ಕಾಂಗ್ರೆಸ್ಸಿಗೆ ಭ್ರಷ್ಟಾಚಾರದ ಬಗ್ಗೆ ಮಾತನಾಡಲು ಯಾವುದೇ ನೈತಿಕ ಹಕ್ಕಿಲ್ಲ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು. ಅವರು ಇಂದು ವಿಧಾನಸಭೆಯ ಅಧಿವೇಶನ ಮುಕ್ತಾಯವಾದ ನಂತರ ಮಾಧ್ಯಮಗಳೊಂದಿಗೆ ಮಾತನಾಡಿದರು. ಬೆಂಗಳೂರು ಸೆ.23:- ಕಾಂಗ್ರೆಸ್ ಅವರ ಭ್ರಷ್ಟಾಚಾರದ ಬಗ್ಗೆ ಪಕ್ಷದ ವತಿಯಿಂದ ಪುಸಕ್ತವನ್ನೇ ಬಿಡುಗಡೆ ಮಾಡಿದ್ದೆವು. ಅವರು ಭ್ರಷ್ಟರಾಗಿದ್ದುಕೊಂಡು ಅಭಿಯಾನ ಮಾಡುತ್ತಾರಂತೆ. ಯಾವ ಅಭಿಯಾನವನ್ನಾದರೂ […]

Continue Reading
IMG 20220609 WA0014

ಪಾವಗಡ :ಎಸ್ ಎಸ್ ಎಲ್ ಸಿ ಮರುಮೌಲ್ಯ ಮಾಪನದಲ್ಲಿ ಗಾನವಿ ಎ ರಾಜ್ಯಮಟ್ಟದ ಸಾಧನೆ…

ಎಸ್ ಎಸ್ ಎಲ್ ಸಿ ಮರುಮೌಲ್ಯ ಮಾಪನದಲ್ಲಿ ಗಾನವಿ ಎ ರಾಜ್ಯಮಟ್ಟದ ಸಾಧನೆ… ಪಾವಗಡ .. 2021-22 ನೇ ಸಾಲಿನ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ 625 ಅಂಕಗಳಿಗೆ 621 ಅಂಕಗಳನ್ನು ಗಳಿಸಿದ್ದ ಎ.ಗಾನವಿ ತಾಲೂಕಿನ ಕೋಟಗುಡ್ಡದ ಸಹನಾ ಆಂಗ್ಲ ಮಾಧ್ಯಮ ಶಾಲೆಯ ವಿದ್ಯಾರ್ಥಿನಿ ಮರುಮೌಲ್ಯಮಾಪನದ ನಂತರ 4 ಅಂಕಗಳು ಹೆಚ್ಚಾಗಿ. ರಾಜ್ಯಯ ಮಟ್ಟದ ಸಾಧಕಿ ಆಗಿದ್ದಾರೆ . ಮೊದಲು ಎಸ್ ಎಸ್ ಎಲ್ ಸಿ ಫಲಿತಾಂಶ ಬಂದ ನಂತರ ಆಂಗ್ಲ ಭಾಷೆಯಲ್ಲಿ 100 ಕ್ಕೆ 96 ಅಂಕಗಳು ಮಾತ್ರ […]

Continue Reading
17 ynh 1

ವೈ ಎನ್ ಹೊಸಕೋಟೆ ಗ್ರಾಮಪಂಚಾಯತಿ: ನೂತನ ಉಪಾಧ್ಯಕ್ಷ ರ ಆಯ್ಕೆ…!

ಉಪಾಧ್ಯಕ್ಷರ ಆಯ್ಕೆ ವೈಎನ್ ಹೊಸಕೋಟೆ ಗ್ರಾಮಪಂಚಾಯತಿ ಉಪಾಧ್ಯಕ್ಷ ರ ಸ್ಥಾನಕ್ಕೆ ಇಂದು ಚುನಾವಣೆ ನಡೆಯಿತು. ಉಪಾಧ್ಯಕ್ಷ ರಾಗಿ E1 ಬ್ಲಾಕ್ ನ ಗ್ರಾಮಪಂಚಾಯತಿ‌ ಸದಸ್ಯರಾದ ನಾಗಮಣಿ ಅವರು ಆಯ್ಕೆಯಾದರು. ರಾಜೀನಾಮೆಯಿಂದ ತೆರವಾಗಿದ್ದ ಗ್ರಾಮ ಪಂಚಾಯಿತಿ ಉಪಾಧ್ಯಕ್ಷರ ಸ್ಥಾನಕ್ಕೆ ಇಂದು ಚುನಾವಣೆ ನಡೆಯಿತು. ಉಪಾಧ್ಯಕ್ಷ ಸ್ಥಾನವು‌ ಬಿಸಿಎಂ ಎ ಮಹಿಳಿ ಮೀಸಲಿತ್ತು. ವೈ .ಎನ್. ಹೊಸಕೋಟೆ ಗ್ರಾಮ ಪಂಚಾಯತಿ ಯಲ್ಲಿ‌ ಜೆಡಿ ಎಸ್ ಬೆಂಬಲಿತ ಸದಸ್ಯರು. ಹೆಚ್ಚಿನ ಸಂಖ್ಯೆಯಲ್ಲಿ ಗೆಲುವು ಸಾದಿಸಿದ್ದರು. ಮೊದಲ‌ ಉಪಾಧ್ಯಕ್ಷ ರಾಗಿದ್ದ ಶ್ರೀಮತಿ ಫಾತೀಮಾಬಿ […]

Continue Reading
IMG 20210806 WA0018

ಆಗಸ್ಟ್ 23ರಿಂದ 9, 10 ಮತ್ತು ಪಿಯುಸಿ ತರಗತಿ ಪ್ರಾರಂಭ…!

ಆಗಸ್ಟ್ 23ರಿಂದ 9, 10 ಮತ್ತು ಪಿಯುಸಿ ತರಗತಿ ಪ್ರಾರಂಭ ಬೆಂಗಳೂರು, ಆಗಸ್ಟ್ 06- 9, 10 ಹಾಗೂ ಪಿಯುಸಿ ತರಗತಿಗಳನ್ನು ಆಗಸ್ಟ್ 23 ರಿಂದ ಪ್ರಾರಂಭಿಸಲು ಮುಖ್ಯಮಂತ್ರಿ ಬಸವರಾಜ ಎಸ್. ಬೊಮ್ಮಾಯಿ ಅಧ್ಯಕ್ಷತೆಯಲ್ಲಿ ರಾಜ್ಯದಲ್ಲಿ ಕೋವಿಡ್‌ ನಿರ್ವಹಣೆ ಮತ್ತು ಶಾಲೆ ಕಾಲೇಜುಗಳನ್ನು ಪುನರಾರಂಭಿಸುವ ಕುರಿತು ಇಂದು ನಡೆದ ಉನ್ನತ ಮಟ್ಟದ ಸಭೆಯಲ್ಲಿ ತೀರ್ಮಾನಿಸಲಾಯಿತು. ಪ್ರಾಥಮಿಕ ಮತ್ತು ಪ್ರೌಢಶಾಲೆಗಳನ್ನು ಪುನರಾರಂಭಿಸುವ ಕುರಿತು ಮುಖ್ಯಮಂತ್ರಿ ಬಸವರಾಜ ಎಸ್. ಬೊಮ್ಮಾಯಿ ಅವರು ಸರ್ಕಾರದ ಹಿರಿಯ ಅಧಿಕಾರಿಗಳು ಹಾಗೂ ತಜ್ಞರೊಂದಿಗೆ ಸಭೆ […]

Continue Reading
5b32a35d afa2 4cdf b4fa 61774d4bcf6e

ಕರ್ನಾಟಕ: ರಾಜ್ಯದ ನಾಲ್ವರು ಸಂಸದರಿಗೆ ಕೇಂದ್ರ ಸಚಿವ ಭಾಗ್ಯ…!

ಬೆಂಗಳೂರು,ಜು.7- ಪ್ರಧಾನಿ ನರೇಂದ್ರ ಮೋದಿ ಸಂಪುಟಕ್ಕೆ 43ಜನರು ನೂತವಾಗಿ ಸಚಿವ ಸಂಪುಟ ಸೇರ್ಪಡೆಯಾಗಿದ್ದಾರೆ. ಕರ್ನಾಟಕದ ನಾಲ್ವರಿಗೆ ಮಣೆ ಹಾಕಿದ ಕೇಂದ್ರಸರ್ಕಾರ. ನೂತನ  ರಾಜ್ಯ ಸಚಿವರಾಗಿ ರಾಜೀವ್ ಚಂದ್ರಶೇಖರ್, ಶೋಭಾ ಕರಂದ್ಲಾಜೆ, ಎ.ನಾರಾಯಣಸ್ವಾಮಿ, ಭಗವಂತ ಖೂಬಾ ಪ್ರಮಾಣ ವಚನ ಸ್ವೀಕರಿಸಿದರು. ಚಿತ್ರದುರ್ಗ ಸಂಸದ ಆನೇಕಲ್‌ ನಾರಾಯಣಸ್ವಾಮಿ,ಬೀದರ್‌ ಸಂಸದ ಭಗವಂತ ಖೂಬಾ, ಉಡಪಿ-ಚಿಕ್ಕಮಂಗಳೂರು ಸಂಸದೆ ಶೋಭಾ ಕರಂದ್ಲಾಜೆ, ಹಾಗೂ ಸುವರ್ಣಾನ್ಯೂಸ್ ಮಾಲಿಕ,ರಾಜ್ಯಸಭಾ ಸದಸ್ಯ ರಾಜೀವ್ ಚಂದ್ರಶೇಖರ್ ಇಂದು ಸಂಜೆ ರಾಷ್ಟ್ರಪತಿಭವನದಲ್ಲಿ ನಡೆದ ಸಂಪುಟ ವಿಸ್ತರಣೆಯಲ್ಲಿ ನೂತನ ಸಚಿವರಾಗಿ ಪ್ರಮಾಣ ವಚನ […]

Continue Reading
751f4b33 beaf 4f3b 9ad3 c5b9791165e1

Chitradurga: ಸಿದ್ದರಾಮಯ್ಯ, ಡಿಕೆಶಿ ಯಾರು ಬೇಕಾದರೂ ಸಿಎಂ ಆಗಲಿ….!

ಚಿತ್ರದುರ್ಗ ನಗರದ ಸರೋಜ ಭಾಯಿ ಕಲ್ಯಾಣ ಮಂಟಪದ ಬಳಿ ಚಿತ್ರದುರ್ಗ ನಗರಾಭಿವೃದ್ಧಿ ಪ್ರಾಧಿಕಾರದ ವತಿಯಿಂದ ನೂತನವಾಗಿ ನಿರ್ಮಿಸಿದ ಕಿರು ಉದ್ಯಾನವನ್ನು ನಗರಾಭಿವೃದ್ಧಿ ಸಚಿವರಾದ ಶ್ರೀ ಬಿ.ಎ.ಬಸವರಾಜ  ಸಸಿ ನೆಡುವ ಮೂಲಕ ಉದ್ಘಾಟಿಸಿದರು. ನಂತರ ನಗರದಲ್ಲಿ ಹಿರಿಯ ನಾಗರಿಕರಿಗೆ ಕೋವಿಡ್-19 ಲಸಿಕೆ ಹಾಕುವ ಕಾರ್ಯಕ್ರಮಕ್ಕೆ ಸಚಿವರು ಚಾಲನೆ ನೀಡಿದರು. ಸಚಿವರ ಪ್ರತಿಕ್ರಿಯೆ.. ಕಾಂಗ್ರೆಸ್ ಪಕ್ಷದಲ್ಲಿ ಮುಖ್ಯಮಂತ್ರಿ ಕುರ್ಚಿ ಕಿತ್ತಾಟ ವಿಚಾರವಾಗಿ ಪ್ರತಿಕ್ರಿಯಿಸಿದ ಸಚಿವರು ಸಿದ್ದರಾಮಯ್ಯ , ಡಿಕೆಶಿ ಯಾರು ಬೇಕಾದರೂ ಸಿಎಂ ಆಗಲಿ ಅದು ಅವ್ರ ಪಕ್ಷದ  ಆಂತರಿಕ […]

Continue Reading
IMG 20210611 WA0039

ಪಾವಗಡ: ಗಡಿನಾಡಿನ ಪತ್ರಕರ್ತರಾದ ದವಡಬೆಟ್ಟ ನಾಗರಾಜ್ ನಿಧನ

  ಗಡಿನಾಡಿನ ಪತ್ರಕರ್ತರಾದ ದವಡಬೆಟ್ಟ ನಾಗರಾಜ್ ನಿಧನ ಪಾವಗಡ : ಪ್ರಜಾಭೂಷಣ ರಾಜ್ಯ ಪ್ರಶಸ್ತಿ ವಿಜೇತರಾದ ಹಿರಿಯ ಪತ್ರಕರ್ತ ದವಡಬೆಟ್ಟ ನಾಗರಾಜ್ ಕೋವಿಡ್​ ಸೋಂಕಿನಿಂದ ಸಾವನ್ನಪ್ಪಿದ್ದಾರೆ. ತುಮಕೂರು ಜಿಲ್ಲೆ ಹಾಗೂ ರಾಜ್ಯ ಮಟ್ಟದಲ್ಲಿ ಮತ್ತು ಪಾವಗಡ ತಾಲ್ಲೂಕಿನಲ್ಲಿ ಹಲವು ವರ್ಷಗಳಿಂದ ವರದಿಗಾರರಾಗಿ ಕಾರ್ಯನಿರ್ವಹಿಸಿದ್ದ ಅವರು, ರಾಜ್ಯ ಮಟ್ಟದಲ್ಲಿ ಪತ್ರಿಕೋದ್ಯಮದಲ್ಲಿ ತಮ್ಮದೇ ಆದ ಛಾಪು ಮೂಡಿಸಿದ್ದರು, ಗಡಿನಾಡು ಪಾವಗಡ ತಾಲೂಕಿನಲ್ಲಿ ಇರುವ ಹಲವಾರು ಸಮಸ್ಯೆಗಳ ಬಗ್ಗೆ ವರದಿ ಮಾಡಿ ಸರ್ಕಾರದ ಗಮನ ಸೆಳೆಯುವಲ್ಲಿ ಯಶಸ್ವಿಯಾಗಿದ್ದರು ರಕ್ತದೊತ್ತಡ ಮತ್ತು ಸಕ್ಕರೆ […]

Continue Reading
IMG 20210603 215954

ಕೊರೊನಾ: ಎರಡ ನೇ ಅಲೆ 500 ಕೋಟಿ ಪ್ಯಾಕೇಜ್ ಘೋಷಣೆ….!

*ಕೋವಿಡ್ ಎರಡನೇ ಅಲೆ ಪ್ಯಾಕೇಜ್ – 2 ಕರ್ನಾಟಕದಲ್ಲಿ 2ನೇ ಅಲೆ ಕೋವಿಡ್ ಪ್ರಕರಣಗಳು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಕಠಿಣ ನಿರ್ಬಂಧಗಳನ್ನು ಜಾರಿಮಾಡಿದ್ದು ಇದರಿಂದ ಬಾಧಿತವಾದ ಸಮಾಜದ ವಿವಿಧ ವರ್ಗಗಳಿಗೆ ಈಗಾಗಲೇ ಪರಿಹಾರದ ಪ್ಯಾಕೇಜ್‍ನ್ನು ನಮ್ಮ ಸರ್ಕಾರ ಘೋಷಣೆ ಮಾಡಿರುತ್ತದೆ. ಇದಲ್ಲದೇ ಕಠಿಲಣ ನಿರ್ಬಂಧಗಳ ಜಾರಿಯಿಂದ ತೊಂದರೆಗೀಡಾಗಿರುವ ಬೇರೆ ಬೇರೆ ವರ್ಗದವರಿಂದಲೂ ಕೂಡ ಹಲವಾರು ಮನವಿಗಳು ಬಂದಿರುವ ಹಿನ್ನೆಲೆಯಲ್ಲಿ ಆರ್ಥಿಕ ಹಿಂಜರಿತನದ ನಡುವೆಯೂ ಕೂಡ ಸಂಕಷ್ಟಕ್ಕಿಡಾಗಿರುವ ವರ್ಗಗಳಿಗೆ ಈ ಕೆಳಗಿನ ಪರಿಹಾರವನ್ನು ನಾನು ಘೋಷಣೆ ಮಾಡುತ್ತಾ ಇದ್ದೇನೆ. 1. […]

Continue Reading
IMG 20210104 WA0008

ಪಾವಗಡ: ಶಾಸಕ ಚಿದಾನಂದಗೌಡ ರನ್ನು ಸನ್ಮಾನಿಸಿದ ಶಿಕ್ಷಕರು….!

ಪಾವಗಡ:  ಆಗ್ನೇಯ ಪದವೀಧರ ಕ್ಷೇತ್ರದಿಂದ ವಿಧಾನ ಪರಿಷತ್ ಗೆ ಬಿಜೆಪಿಯಿಂದ ಆಯ್ಕೆಯಾಗಿದ್ದ  ಎಂ ಚಿದಾನಂದ ಗೌಡ ಅವರನ್ನು ಪಾವಗಡ ತಾಲೂಕಿನ ಶಿಕ್ಷಕರು ಸನ್ಮಾನಿಸಿದರು. ಪಾವಗಡ  ಪಟ್ಟಣದ ನಿರೀಕ್ಷಣಾ ಮಂದಿರ ದಲ್ಲಿ ನಡೆದ ಸರಳ ಕಾರ್ಯಕ್ರಮ ದಲ್ಲಿ ವಿಧಾನಪರಿಷತ್ ಶಾಸಕರನ್ನು ಸನ್ಮಾನಿಸಲಾಯಿತು. ಈ ಸಂದರ್ಭದಲ್ಲಿ ರೂಪ್ಲನಾಯ್ಕ. ಯತಿ ಕುಮಾರ್. ಶ್ರೀನಿವಾಸ್ ನಾಯ್ಕ . ಪ್ರಾಂಶುಪಾಲರಾದ ಬಸವಲಿಂಗಪ್ಪ. ಕೃಷ್ಣಪ್ಪ. ಗಂಗಾಧರ್. ಚಂದ್ರಶೇಖರ ನಾಯ್ಕ. ಶಂಕರಪ್ಪ. ಇನ್ನೂ ಮುಂತಾದವರು ಉಪಸ್ಥಿತರಿದ್ದರು

Continue Reading