IMG 20210426 WA0016

ವೈ.ಎನ್. ಹೊಸಕೋಟೆ ಗ್ರಾಪಂ ಅಧ್ಯಕ್ಷ, ಉಪಾಧ್ಯಕ್ಷ ರ ಆಯ್ಕೆ….!

DISTRICT NEWS ತುಮಕೂರು

ಪಾವಗಡ ತಾಲೂಕಿನ ವೈ.ಎನ್. ಹೊಸಕೋಟೆ ಗ್ರಾಪಂ ಅಧ್ಯಕ್ಷ ಮತ್ತು ಉಪಾಧ್ಯಕ್ಷ ಸ್ಥಾನ ಜೆಡಿಎಸ್‌ ಬೆಂಬಲಿತ ಅಭ್ಯರ್ಥಿ ಗಳು ಆಯ್ಕೆಯಾಗಿದ್ದಾರೆ.

ಅಧ್ಯಕ್ಷರಾಗಿ ಪದ್ಮಕ್ಕ ಓಬಳೇಶ್ ಹಾಗೂ ಉಪಾಧ್ಯಕ್ಷರಾಗಿ ಪಾತಿಮಾ ಇಸ್ಮಾಯಿಲ್ ಆಯ್ಕೆಯಾದರು ಚುನಾವಣೆ ಅಧಿಕಾರಿಗಳಾಗಿ ತಹಶೀಲ್ದಾರ್ ನಾಗರಾಜು ಹಾಗೂ ಶಿರಸ್ತೇದಾರರು ಸತ್ಯ ನಾರಾಯಣಪ್ಪ . ಪಿ ಡಿ ಓ. ಕೆಂಪರಾಜು ಚುನಾವಣೆ ನಡೆಸಿ ಕೊಟ್ಟರು

IMG 20210426 WA0011

ನೂತನ ಅಧ್ಯಕ್ಷ ಉಪಾಧ್ಯಕ್ಷರನ್ನು ಮಾಜಿ ಶಾಸಕ ಕೆ ಎಂ ತಿಮ್ಮರಾಯಪ್ಪ ಅಭಿನಂದಿಸಿದರು ಈ ಸಂದರ್ಭದಲ್ಲಿ ರಾಜ್ಯ ಜೆಡಿಎಸ್ ಅಧ್ಯಕ್ಷ ತಿಮ್ಮಾರೆಡ್ಡಿ. ಗೌರವಾಧ್ಯಕ್ಷ. ರಾಜಶೇಖರಪ್ಪ. ನಾಗರಾಜು. ಸತ್ಯಪ್ಪ. ಗೋವಿಂದ ಬಾಬು. ಜೆಡಿಎಸ್ ಪಕ್ಷದ ಮುಖಂಡರು ಹಾಗೂ ಕಾರ್ಯಕರ್ತರು ಮುಂತಾದವರು ಉಪಸ್ಥಿತರಿದ್ದರು

ಈ ಸಂದರ್ಭದಲ್ಲಿ ಪೊಲೀಸ್ ಸಿಬ್ಬಂದಿ ವರ್ಗದವರು ಯಾವುದೇ ಅಹಿತಕರ ಘಟನೆ ನಡೆಯದಂತೆ ಚುನಾವಣೆ ನಡೆಸಿಕೊಟ್ಟರು

ವರದಿ: ಬುಲೆಟ್ ವೀರಸೇನಯಾದವ್