IMG 20210514 WA0002

ಪಾವಗಡ: ರಂಜಾನ್ ಆಚರಣೆ…!

DISTRICT NEWS ತುಮಕೂರು

ಪಾವಗಡ ಟೌನಿನ ಮುಸ್ಲಿಂ ಸಮುದಾಯದ ಮುಖಂಡರು ಸರಳದಿಂದ ರಂಜಾನ್ ಹಬ್ಬವನ್ನು ಆಚರಿಸಲಾಯಿತು ಈ ಸಂದರ್ಭದಲ್ಲಿ ಪಾವಗಡ ತಾಲ್ಲೂಕಿನ ದಂಡಾಧಿಕಾರಿಗಳಾದ ನಾಗರಾಜು ಹಾಗೂ ಪಾವಗಡ ಸರ್ಕಲ್ ಇನ್ಸ್ ಪೆಕ್ಟರ್ ಹನುಮಂತರಾಯ ಅವರನ್ನು ಭೇಟಿಯಾಗಿ ಅಭಿನಂದನೆ ಸಲ್ಲಿಸಲಾಯಿತುIMG 20210514 WA0002

ಈ ಸಂದರ್ಭದಲ್ಲಿ ಜಾಮಿಯಾ ಮಸೀದಿ ಮುತುವಲ್ಲಿ ಮಹಮ್ಮದ್ ಫಜಲುಲ್ಲಾ ಸಾಬ್ ಮಾತನಾಡಿ ಈ ತಿಂಗಳಲ್ಲಿ ದಾನ ಧರ್ಮ ಪ್ರಮುಖವಾದುದು. ಆದಾಯ ಗಳಿಸುವ ಪ್ರತಿಯೊಬ್ಬರು ಕಷ್ಟದಲ್ಲಿ ಇರುವವರಿಗೆ ನೆರವಾಗಿ ಸಂತೃಪ್ತಿ ಕಾಣಬೇಕು. ಹಸಿವು ಎಂದರೆ ಏನು ಎಂಬುದನ್ನು ಪ್ರತಿಯೊಬ್ಬರು ಅರ್ಥ ಮಾಡಿಕೊಳ್ಳುವುದಕ್ಕಾಗಿಯೇ 30 ದಿನಗಳ ಉಪವಾಸ ರಂಜಾನ್‌ ಅಂದರೆ ಎಲ್ಲಾ ಬಡವರಿಗೆ, ಹಸಿದವರಿಗೆ ಊಟ ಕೊಡುವುದು, ಅವರಿಗೆ ಸಹಾಯ ಮಾಡುವುದು ಆಗಿದೆ. ನಮ್ಮ ಮನೆ ಬಾಗಿಲಿಗೆ ಯಾವುದೇ ಜಾತಿ, ಧರ್ಮದವರು ಬರಲಿ ಅವರಿಗೆ ಸಹಾಯ ಮಾಡುವುದು ನಮ್ಮ ಧರ್ಮ. ರಂಜಾನ್‌ ಹಸಿದುಕೊಂಡವರ ಹಸಿವು ನೀಗಿಸಿ ಬೇರೆಯವ ಖುಷಿಗೆ ಒತ್ತು ನೀಡುವುದು ನಮ್ಮ ಧರ್ಮ ಕಲಿಸಿಕೊಡುತ್ತದೆ’ ಸಮಸ್ತ ಮುಸ್ಲೀಂ ಬಾಂಧವರು ತಮ್ಮ ತಮ್ಮ ಮನೆಗಳಲ್ಲಿಯೇ ಪವಿತ್ರ ರಂಜಾನ್ ಹಬ್ಬದ ಪ್ರಾರ್ಥನೆಯನ್ನು ನೆರವೇರಿಸಿ ಸರಳವಾಗಿ ರಂಜಾನ್ ಆಚರಿಸಿದರು ಕೊರೋನ ನಿರ್ಮೂಲನೆಯಾಗಲಿ ಎಂದು ಬೇಡಿಕೊಂಡರು ಈ ಸಂದರ್ಭದಲ್ಲಿ ಮಹಮ್ಮದ್ ಸಮೀವುಲ್ಲಾ ಹಾಗೂ ಷಾಬಾಬು ರಿಜ್ವಾನ್ ವುಲ್ಲಾ ನೌಜವಾನ್ ಕಮಿಟಿ ಅಧ್ಯಕ್ಷರಾದ ರಿಯಾಝ್ ಅಹ್ಮದ್ ಶೇಖ್ ಸಿಕಂದರ್ ಮತ್ತು ಸಿದ್ಧಿಕ್ ಹಾಗೂ ಇನ್ನೂ ಮುಂತಾದವರು ಉಪಸ್ಥಿತರಿದ್ದರುಪಾ