IMG 20220201 115604 scaled

ಮಕ್ಕಳ ಕಲಿಕೆ ಗೆ ಬಂದಿದೆ ʻ ವಿಸ್ತಾಸ್ ಆ್ಯಪ್ ʼ

ಮಕ್ಕಳ ಕಲಿಕೆ ಗೆ ಬಂದಿದೆ ʻ ವಿಸ್ತಾಸ್ ಆ್ಯಪ್ ʼಬೆಂಗಳೂರು :- ಶಾಲಾ ಕಾಲೇಜು ಮಕ್ಕಳ ಕಲಿಕೆಯ ಅನುಕೂಲಕ್ಕಾಗಿ ವಿಸ್ತಾಸ್ ಲರ್ನಿಂಗ್ ಆ್ಯಪ್’ ನ್ನು ನಟಿ ಭಾರತಿ ವಿಷ್ಣುವರ್ಧನ್ ಬೆಂಗಳೂರಿನಲ್ಲಿ ಬಿಡುಗಡೆ ಮಾಡಿದರು.ಆ್ಯಪ್ ಬಿಡುಗಡೆ ಮಾಡಿದ ನಂತರ ಮಾತನಾಡಿದ ನಟಿ ಭಾರತಿ ವಿಷ್ಣುವರ್ಧನ್ ಹಿಂದೆ ಶಿಕ್ಷಣ ಪಡೆಯುವುದು ಕಷ್ಟವಾಗಿತ್ತು. ಈಗ ಕಾಲ ಬದಲಾಗಿದೆ.ತಂತ್ರಜ್ಞಾನದ ಮೂಲಕ ಸುಲಭವಾಗಿ ಶಿಕ್ಷಣವನ್ನು ಕಲಿಯಲು ಇದು ಸಹಕಾರಿಯಾಗಲಿದೆ ಎಂದರು. ಈ ಆ್ಯಪ್ ನನ್ನನ್ನು ಆರ್ಕರ್ಷಿಸಿತ್ತು.ವಿ ಅಕ್ಷರ ಅದರಲ್ಲಿ ತುಂಬಾ ಅರ್ಥಗಳಿವೆ. ನಟ ವಿಷ್ಣುವರ್ಧನ್ […]

Continue Reading
IMG 20220108 WA0003

₹4,236 ಕೋಟಿ ಮೊತ್ತದ 87 ಕೈಗಾರಿಕಾ ಯೋಜನೆಗಳಿಗೆ ಅನುಮೋದನೆ…!

₹4,236 ಕೋಟಿ ಮೊತ್ತದ 87 ಕೈಗಾರಿಕಾ ಯೋಜನೆಗಳಿಗೆ ಅನುಮೋದನೆ ನೀಡಿದ ವಾಣಿಜ್ಯ ಮತ್ತು ಕೈಗಾರಿಕೆ ಇಲಾಖೆ 128ನೇ ರಾಜ್ಯ ಮಟ್ಟದ ಏಕ ಗವಾಕ್ಷಿ ತೆರವು ಸಮಿತಿಯಲ್ಲಿ ನಿರ್ಧಾರ. ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವ ಮುರುಗೇಶ್ ಆರ್.ನಿರಾಣಿ ನೇತೃತ್ವದಲ್ಲಿ ನಡೆದ ಸಭೆ. ರಾಜ್ಯದಲ್ಲಿ 12,251 ಉದ್ಯೋಗ ಸೃಜನೆ ₹50 ಕೋಟಿ ಮೊತ್ತದ 13 ಯೋಜನೆಗಳಿಗೆ ಅಸ್ತು*₹50 ಕೋಟಿ ರೂ.ಗಿಂತ ಕಡಿಮೆ ಮೊತ್ತದ 74 ಹೊಸ ಯೋಜನೆಗಳಿಗೆ ಹಸಿರು ನಿಶಾನೆ ಕೈಗಾರಿಕೆಗಳ ಪುನಶ್ಚೇತನ ಮತ್ತು ಬಂಡವಾಳ ಹೂಡಿಕೆಗೆ ಉತ್ತೇಜನ […]

Continue Reading
2 Dr. Vijay Kumar Vemuri Group Chief Operating Officer CTSI lighting the lamp

AMPATH launches its Pathology Laboratory in Bangalore

AMPATH launches its Pathology Laboratory in Bangalore Bangalore, November 26, 2021: After setting up consecutive successful labs across various locations, AMPATH (American Institute of Pathology & Laboratory Sciences Pvt Ltd) is all set to launch in Bangalore. With state-of-the-art facilities and an efficiently skilled team that would offer patients superior, advanced, accurate and reliable services. AMPATH offers a wide […]

Continue Reading
IMG 20211120 WA0021

ವಾರಣಾಸಿಯಲ್ಲಿ ಕರ್ನಾಟಕ ರೇಷ್ಮೆ ಮಾರುಕಟ್ಟೆ ಕಾರ್ಯಾರಂಭ…!

*ವಾರಣಾಸಿ ಪ್ರವಾಸ ಫಲಪ್ರದ-ಸಚಿವ ಡಾ.ನಾರಾಯಣ ಗೌಡ* *ಶೀಘ್ರದಲ್ಲೇ ಯುಪಿ ಸರ್ಕಾರದ ಜೊತೆ ಎಂಒಯು- ಡಿಸೆಂಬರ್‌ ಅಂತ್ಯಕ್ಕೆ ವಾರಣಾಸಿಯಲ್ಲಿ ಕರ್ನಾಟಕ ರೇಷ್ಮೆ ಮಾರುಕಟ್ಟೆ ಕಾರ್ಯಾರಂಭ* ಬೆಂಗಳೂರು, ನ.20: ಕರ್ನಾಟಕ ರೇಷ್ಮೆ ಮಾರುಕಟ್ಟೆ ವಿಸ್ತರಣೆ ಸಂಬಂಧ ಉತ್ತರ ಪ್ರದೇಶದ ವಾರಣಾಸಿಗೆ ಕೈಗೊಂಡಿದ್ದ ಪ್ರವಾಸ ಫಲಪ್ರವಾಗಿದೆ ಎಂದು ರೇಷ್ಮೆ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಸಚಿವ ಡಾ.ನಾರಾಯಣಗೌಡ ಅವರು ತಿಳಿಸಿದ್ದಾರೆ. ಉತ್ತರ ಪ್ರದೇಶದಲ್ಲಿ ಸುಮಾರು 3 ಸಾವಿರ ಮೆಟ್ರಿಕ್ ಟನ್ ರೇಷ್ಮೆಗೆ ಬೇಡಿಕೆ ಇದೆ. ಸುಮಾರು 18,189 ಕುಟುಂಬಗಳು ರೇಷ್ಮೆ […]

Continue Reading
IMG 20211117 WA0073

Colorathon : ಸೀಸನ್-13, ಭಾರತದ ಅತಿದೊಡ್ಡ ಆನ್‌ಲೈನ್ ಚಿತ್ರಕಲೆ ಕಾರ್ಯಕ್ರಮ ಆರಂಭ…!

Colorathon (ಕಲರಾಥಾನ್) ಸೀಸನ್-13, ಭಾರತದ ಅತಿದೊಡ್ಡ ಆನ್‌ಲೈನ್ ಚಿತ್ರಕಲೆ ಕಾರ್ಯಕ್ರಮ ಹೊಸದಿಲ್ಲಿ, ಲಕ್ನೋ, ಚೆನ್ನೈ, ಬೆಂಗಳೂರು, ಮತ್ತು ಹೈದರಾಬಾದ್‌ ನಗರಗಳು ಸೇರಿದಂತೆ ದೇಶದಾದ್ಯಂತ 1 ಲಕ್ಷಕ್ಕೂ ಹೆಚ್ಚು ಕಲಾವಿದರು ಪಾಲ್ಗೊಳ್ಳುವ ಅತಿದೊಡ್ಡ ಚಿತ್ರಕಲೆ ಉತ್ಸವ ಇದಾಗಿದೆ. ಈ ಬಾರಿ ಇದು ಸಂಪೂರ್ಣ ದೇಶವನ್ನು ಒಳಗೊಳ್ಳಲಿದೆ. • ಈ ವರ್ಷ 1 ಲಕ್ಷ ಮಂದಿ ಭಾಗವಹಿಸುವ ನಿರೀಕ್ಷೆಯಿದೆ. Colorothon – Draw your imagination (ನಿಮ್ಮ ಕಲ್ಪನೆಗೆ ಬಣ್ಣತುಂಬಿ) ಎಂಬುದು ಬ್ರೀಥ್ ಎಂಟರ್‌ಟೈನ್‌ಮೆಂಟ್ ಮತ್ತು ಕಿಡ್ಸ್‌ಚೌಪಲ್‌ನ ಜಂಟಿ ಅಭಿಯಾನವಾಗಿದೆ. […]

Continue Reading
IMG 20211117 WA0003

ಮೇಧಾಶಕ್ತಿಯ ಸಮರ್ಥ ಬಳಕೆಗೆ ರಾಜ್ಯಕ್ಕೆ ಬನ್ನಿ…!

  *ಮೇಧಾಶಕ್ತಿಯ ಸಮರ್ಥ ಬಳಕೆಗೆ ರಾಜ್ಯಕ್ಕೆ ಬನ್ನಿ: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಆಹ್ವಾನ* ಬೆಂಗಳೂರು, ನವೆಂಬರ್ 17: ಮನುಷ್ಯನ ಮೇಧಾಶಕ್ತಿಯ ಸಮರ್ಥ ಬಳಕೆಗೆ ಪೂರಕ ವಾತಾವರಣ ಬೆಂಗಳೂರಿನಲ್ಲಿ, ಕರ್ನಾಟಕ ರಾಜ್ಯದಲ್ಲಿದೆ. ಆದ್ದರಿಂದ ರಾಜ್ಯದಲ್ಲಿ ನಾವಿನ್ಯತೆಯನ್ನು ಅನ್ವೇಷಿಸಿ, ಸಾಧನೆಯ ಉತ್ತುಂಗಕ್ಕೇರುವಂತೆ ತಂತ್ರಜ್ಞಾನ ಕ್ಷೇತ್ರದ ಭಾಗೀದಾರರಿಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಮುಕ್ತವಾಗಿ ಕರೆ ನೀಡಿದರು. ಬೆಂಗಳೂರು ಟೆಕ್ ಸಮ್ಮಿಟ್ ಕಾರ್ಯಕ್ರಮದ ಉದ್ಘಾಟನಾ ಸಮಾರಂಭದಲ್ಲಿ ಇಂದು ಪಾಲ್ಗೊಂಡು ಅವರು ಮಾತನಾಡುತ್ತಿದ್ದರು. ತಂತ್ರಜ್ಞಾನದಲ್ಲಿ ಕರ್ನಾಟಕ ಮುಂಚೂಣಿಯಲ್ಲಿರುವ ರಾಜ್ಯ. ರಾಜ್ಯದಲ್ಲಿ ತಂತ್ರಜ್ಞಾನಕ್ಕೆ ಸಂಬಂಧಿಸಿದ […]

Continue Reading
IMG 20211021 WA0031

2022ರ ನವೆಂಬರ್‌ನಲ್ಲಿ ಬಂಡವಾಳ ಹೂಡಿಕೆದಾರರ ಸಮಾವೇಶ…!

*2020ರ ಜಾಗತಿಕ ಹೂಡಿಕೆದಾರರ ಸಮಾವೇಶಕ್ಕೆ ಮೊದಲು ವಿದೇಶಿ ಹೂಡಿಕೆ ಆಕರ್ಷಣೆಗೆ ನೆರವಾದ ದುಬೈ ಭೇಟಿ* * ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವ ಮುರುಗೇಶ್ ನಿರಾಣಿ ವಿಶ್ವಾಸ * ರಾಜ್ಯದಲ್ಲಿ ಬಂಡವಾಳ ಹೂಡಿಕೆಗೆ ಆಸಕ್ತಿ ಹಾಗೂ ಉದ್ಯೋಗಗಳ ಸೃಷ್ಟಿ * ರಾಜ್ಯದಲ್ಲಿ ಪ್ರತಿಷ್ಠಿತ ಕಂಪನಿಗಳಿಂದ ಬಂಡವಾಳ ಹೂಡಿಕೆಗೆ ವಿಶೇಷ ಒಲವು * ಇತರೆ ರಾಜ್ಯಗಳಿಗೆ ಹೋಲಿಸಿದರೆ ಕರ್ನಾಟಕದಲ್ಲಿ ಉದ್ಯೋಗ ಸೃಷ್ಟಿ ಹೆಚ್ಚಳ * 2022ರ ನವೆಂಬರ್‌ನಲ್ಲಿ ಬಂಡವಾಳ ಹೂಡಿಕೆದಾರರ ಸಮಾವೇಶ ಬೆಂಗಳೂರು,ಅ.21-‘ದುಬೈ ಎಕ್ಸ್ ಪೋ 2020’ ಭೇಟಿಯು […]

Continue Reading
IMG 20211012 WA0044

ಕೈಗಾರಿಕಾ ಉದ್ದೇಶಿತ ಯೋಜನೆಗಳನ್ನು ಪೂರ್ಣಗೊಳಿಸಿದ 10 ರಿಂದ 15 ದಿನದೊಳಗೆ ಕ್ರಯಪತ್ರ (ಸೇಲ್‌ಡೀಡ್)….!

ಕೈಗಾರಿಕಾ ಉದ್ದೇಶಿತ ಯೋಜನೆಗಳನ್ನು ಪೂರ್ಣಗೊಳಿಸಿದ 10 ರಿಂದ 15 ದಿನದೊಳಗೆ ಕ್ರಯಪತ್ರ (ಸೇಲ್‌ಡೀಡ್) * ಕೈಗಾರಿಕಾ ‌ಆದಾಲತ್ ನಲ್ಲಿ ‌ಸಚಿವ ನಿರಾಣಿ‌ ಘೋಷಣೆ * ವಿಳಂಬ ತಪ್ಪಿಸಲು ಇಲಾಖೆಯಿಂದ ದಿಟ್ಟ ಕ್ರಮ * ಕೈಗಾರಿಕೆಗಳ ಬೆಳವಣಿಗೆಗೆ ಅಗತ್ಯ ಮೂಲಭೂತ ಸೌಕರ್ಯ * ಪರಿವರ್ತತ‌ ಭೂಮಿಗೆ ಮೂಲ ದರಗಿಂತ ‍ ಹೆಚ್ಚು ದರ ಬೇಡ ಬೆಂಗಳೂರು, ಅಕ್ಟೋಬರ್ 12 – ಕೈಗಾರಿಕಾ ಉದ್ದೇಶಿತ ಯೋಜನೆಗಳನ್ನು ‌ಪೂರ್ಣಗೊಳಿಸಿದ 10 ರಿಂದ ‌15 ದಿನದೊಳಗೆ ಕ್ರಯಪತ್ರ ( ಸೇಲ್ ‌ಡೀಡ್ ) […]

Continue Reading