IMG 20210919 WA0046

ಭಾರತದ ಬಯೋಟೆಕ್ ರಾಜಧಾನಿ ಬೆಂಗಳೂರು:

ಭಾರತದ ಬಯೋಟೆಕ್ ರಾಜಧಾನಿ ಬೆಂಗಳೂರು: ಕೇಂದ್ರ ಸಚಿವ ಪಿಯೂಷ್ ಗೋಯಲ್ ಬೆಂಗಳೂರು, ಸೆಪ್ಟೆಂಬರ್ 19 (ಕರ್ನಾಟಕ ವಾರ್ತೆ): ಕರ್ನಾಟಕ ದೇಶದಲ್ಲಿಯೇ ಅತ್ಯಂತ ಕ್ರಿಯಾಶೀಲ ರಾಜ್ಯವಾಗಿದ್ದು, ಹಲವು ಹೊಸತನಗಳ ಮತ್ತು ನವೋದ್ಯಮಗಳ ಉಗಮ ಸ್ಥಾನವಾಗಿದ್ದು, ಭಾರತದ ಬಯೋಟೆಕ್ನಾಲಜಿಯ ರಾಜಧಾನಿ ಬೆಂಗಳೂರು ಆಗಿದೆ ಎಂದು ಕೇಂದ್ರ ಜವಳಿ, ಗ್ರಾಹಕರ ವ್ಯವಹಾರ, ಆಹಾರ ಹಾಗೂ ನಾಗರೀಕ, ಕೈಗಾರಿಕೆ ಹಾಗೂ ವಾಣಿಜ್ಯ ಸಚಿವರಾದ ಪಿಯೂಷ್ ಗೋಯಲ್ ಅವರು ಹರ್ಷ ವ್ಯಕ್ತಪಡಿಸಿದರು. ಇಂದು ನಗರದ ಎಲೆಕ್ಟ್ರಾನಿಕ್ ಸಿಟಿಯಲ್ಲಿರುವ ಕರ್ನಾಟಕ ನಾವೀನ್ಯತೆ ಕೇಂದ್ರದಲ್ಲಿನ ಅಂತರರಾಷ್ಟ್ರೀಯ ಮಾಹಿತಿ […]

Continue Reading
IMG 20210916 WA0025

ಮ್ಯೂಸಿಕ್ ಥೆರಪಿ ಆ್ಯಪ್ ಬಿಡುಗಡೆ….!

ಬೆಂಗಳೂರು ಸೆ 16:- ಪ್ರಪಂಚದಲ್ಲಿಯೇ ಪ್ರಪ್ರಥಮ ಬಾರಿಗೆ ಮ್ಯೂಸಿಕ್ ಥಳ ಎಲ (ಸಂಗೀತದ ಮೂಲಕ ಚಿಕಿತ್ಸೆ) ನೀಡಬಹುದಾದ ‘ಎಕೋ’ ಆ್ಯಪ್’ ಬಿಡುಗಡೆ ** ಎಐ ಆಧಾರಿತ ಆ್ಯಪ್ ** ಸಂಗೀತ ಚಿಕಿತ್ಸೆಯ ಅನುಭವವನ್ನು ಹೊಸ ಮಟ್ಟಕ್ಕೆ ಕೊಂಡೊಯ್ಯುವ ಕ್ಷೇಮ ಸಾಧನ *** ಡಿಜಿಟಲ್ ವೆಲ್‍ನೆಸ್ ಅಭಿವೃದ್ಧಿ ಪಡಿಸಿರುವ ‘ಎಕೋ’ ಆ್ಯಪ್ ಅನ್ನು ಬೆಂಗಳೂರಿನಲ್ಲಿ ಇಂದು ಶ್ರೀ ಭಾಸ್ಕರ್ ರಾವ್ (ಅಡಿಷನಲ್ ಡೈರೆಕ್ಟರ್ ಜನರಲ್ ಆಫ್ ಪೊಲೀಸ್) ಹಾಗೂ ಇನ್ನಿತರ ಗಣ್ಯರು ಸೇರಿ ಬಿಡುಗಡೆ ಮಾಡಿದರು. ಈ ಸಂದರ್ಭದಲ್ಲಿ […]

Continue Reading
IMG 20210916 WA0011

The Pioneer of Dum Handi Biryani Delivering across Bangalore..!

The Pioneer of Dum Handi Biryani Delivering across Bangalore Biryani by Kilo (BBK),biggest and most loved Biryani & Kebab chain in India known for its Khansama style fresh Dum Cooked Handi Biryanishas now 5 outlets in Bengaluru. Kannada Cine Actress Sonu Gowda was present and celebrated the Success of  Biryani By Kilo Outlet in Bengaluru. BBK is now delivering across […]

Continue Reading
IMG 20210915 WA0027

ಭಾರತದಲ್ಲಿ ಪ್ರಮುಖ ಆರೋಗ್ಯ ಸಮಸ್ಯೆಯಾಗಿ ಹೊರಹೊಮ್ಮುತ್ತಿರುವ ದೀರ್ಘಕಾಲೀನ ನೋವು….!

ಭಾರತದಲ್ಲಿ ಪ್ರಮುಖ ಆರೋಗ್ಯ ಸಮಸ್ಯೆಯಾಗಿ ಹೊರಹೊಮ್ಮುತ್ತಿರುವ ದೀರ್ಘಕಾಲೀನ ನೋವು – ಆದಾಗ್ಯೂ ವಿಶ್ವಾಸ ಮೂಡಿಸಿರುವ ಇನ್‍ವೇಸಿವ್ ವಿಧಾನಗಳು ಬೆಂಗಳೂರು, ಸೆಪ್ಟಂಬರ್ 15, 2021: ಮೂರು ತಿಂಗಳಿಗಿಂತ ಹೆಚ್ಚು ಕಾಲ ಇರುವ ಯಾವುದೇ ನಿರಂತರ ನೋವನ್ನು ದೀರ್ಘಕಾಲದ ನೋವು ಎಂದು ವ್ಯಾಖ್ಯಾನಿಸಲಾಗಿದೆ. ಇದು ಮುಂಬರುವ ವರ್ಷಗಳಲ್ಲಿ ಭಾರತದಲ್ಲಿ ಸಾಮಾಜಿಕ ಮತ್ತು ಆರೋಗ್ಯ ಮೂಲಸೌಕರ್ಯದ ಮೇಲೆ ಭಾರತೀ ನಷ್ಟವನ್ನು ಉಂಟು ಮಾಡುವ ನಿಟ್ಟಿನಲ್ಲಿ ಅತಿ ಕ್ಷಿಪ್ರಗತಿಯಲ್ಲಿ ಒಂದು ದೊಡ್ಡ ಆರೋಗ್ಯ ಸವಾಲಾಗಿ ಹೊರಹೊಮ್ಮುತ್ತಿದೆ . ಈ ಮುನ್ಸೂಚನೆಯನ್ನು ಕಡಿಮೆ ಆಕ್ರಮಣಕಾರಿ […]

Continue Reading
IMG 20210908 WA0017

ಬಳಕೆ ಮಾಡದ ಕೆಐಎಡಿಬಿ ಜಮೀನು ವಾಪಸ್ಸು….!

ಬಳಕೆ ಮಾಡದ ಕೆಐಎಡಿಬಿ ಜಮೀನು ವಾಪಸು; ಕಡಕ್ ಸಂದೇಶ ರವಾನಿಸಿದ ಸಚಿವ ಮುರುಗೇಶ್ ನಿರಾಣಿ * ಜಮೀನು ಪಡೆದುಕೊಂಡವರಿಗೆ ನೋಟೀಸ್ ಜಾರಿ * ರಾಜ್ಯಾದ್ಯಂತ ಸಮೀಕ್ಷೆ ನಡೆಸಲು ಅಧಿಕಾರಿಗಳಿಗೆ ಸೂಚನೆ * ಒಂದು ವಾರದಲ್ಲಿ ಬಂಡವಾಳ ಹೂಡಿಕೆದಾರರ ಸಮಾವೇಶಕ್ಕೆ ದಿನಾಂಕ ನಿಗಧಿ *ವಿದೇಶಿ ಬಂಡವಾಳ ಆಕರ್ಷಣೆಯಲ್ಲಿ ದೇಶಕ್ಕೆ ಕರ್ನಾಟಕಕ್ಕೆ ಮೊದಲ ಸ್ಥಾನ * ಕಲಬುರಗಿಯಲ್ಲಿ ಬಿಜೆಪಿ ಅಧಿಕಾರಕ್ಕೆ ‌ಬರುವ ವಿಶ್ವಾಸ ಬೆಂಗಳೂರು- ಕೈಗಾರಿಕಾ ಉದ್ದೇಶಗಳಿಗಾಗಿ ಕೆಐಎಡಿಬಿ ಮೂಲಕ ಪಡೆದ ಜಮೀನನ್ನು ಬಳಕೆ ಮಾಡದಿದ್ದರೆ, 15 ದಿನಗಳಲ್ಲಿ ನೋಟೀಸ್ […]

Continue Reading
IMG 20210904 WA0031

ರಾಜ್ಯದಲ್ಲಿ ಬಂಡವಾಳ ಹೂಡಲು ಥೈಲ್ಯಾಂಡ್ ಗೆ ಆಹ್ವಾನ….!

*ರಾಜ್ಯದಲ್ಲಿ ಬಂಡವಾಳ ಹೂಡಲು ಥೈಲ್ಯಾಂಡ್ ಗೆ ಆಹ್ವಾನ* * ಸಚಿವ ನಿರಾಣಿ ಹಾಗೂ ‌ಥೈಲ್ಯಾಂಡ್ ರಾಯಭಾರಿ ಮಾತುಕತೆ * ಅಗತ್ಯ ಮೂಲಭೂತ ಸೌಕರ್ಯಗಳನ್ನು ಒದಗಿಸಿ ಕೊಡುವ ಭರವಸೆ * ಎಲ್ಲಾ ಕ್ಷೇತ್ರಗಳಲ್ಲೂ ಕರ್ನಾಟಕ ಮುಂದೆ ಬೆಂಗಳೂರು, ಸೆ.4- ರಾಜ್ಯದಲ್ಲಿ ಬಂಡವಾಳ ಹೂಡಲು ಮುಂದೆ ಬಂದರೆ ಅಂತಹ ಕಂಪೆನಿಗಳಿಗೆ ಎಲ್ಲ ರೀತಿಯ ಅಗತ್ಯ ಮೂಲಭೂತ ಸೌಕರ್ಯಗಳನ್ನು ಕಲ್ಪಿಸಿಕೊಡಲಾಗುವುದು ಎಂದು ಬೃಹತ್ ಮತ್ತು ಮಧ್ಯಮ ಕೈಗಾರಿಕೆ ಸಚಿವ ಮುರುಗೇಶ್ ನಿರಾಣಿ ಅವರು ಆಶ್ವಾಸನೆ ಕೊಟ್ಟಿದ್ದಾರೆ. ಈ ಸಂಬಂಧ ಶನಿವಾರ ವಿಧಾನಸೌದದ […]

Continue Reading
IMG 20210820 WA0015

ಕೈಗಾರಿಕಾ ಪ್ರದೇಶದಲ್ಲಿ ತಲೆ ಎತ್ತಲಿರುವ ರೆಸಿಡೆನ್ಸಿಯಲ್ ಟೌನ್ ಶಿಪ್….!

*ಕೈಗಾರಿಕಾ ಪ್ರದೇಶದಲ್ಲಿ ತಲೆ ಎತ್ತಲಿರುವ ರೆಸಿಡೆನ್ಸಿಯಲ್ ಟೌನ್ ಶಿಪ್* * ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವ ಮುರುಗೇಶ್ ನಿರಾಣಿ ಪ್ರಕಟ * ಶೇ.10ರಿಂದ 15ರಷ್ಟು ಪ್ರದೇಶವನ್ನು ಮೀಸಲಿಡಲು ಸೂಚನೆ *ಸಮಗ್ರ ಕೈಗಾರಿಕಾ ನಿವಾಸಿಗಳ ನಗರ (ಇಂಟಿಗ್ರೇಟೆಡ್ ಇಂಡಸ್ಟ್ರಿಯಲ್ ರೆಸಿಡೆನ್ಸಿಯಲ್ ಟೌನ್‍ಶಿಪ್) ಪರಿಕಲ್ಪನೆ * ವಾಕ್ -ಟು -ವರ್ಕ್ ಎಂಬ ಪರಿಕಲ್ಪನೆಯಡಿ ಕಾರ್ಯ ನಿರ್ವಹಣೆ ಬೆಂಗಳೂರು, ಆ, 20- ಇನ್ನು ಮುಂದೆ ಕೈಗಾರಿಕಾ ಪ್ರದೇಶಗಳಲ್ಲಿ ಶೇ.10ರಿಂದ 15ರಷ್ಟು ಜಾಗವನ್ನು ವಸತಿ ಬಡಾವಣೆ (ರೆಸಿಡೆನ್ಸಿಯಲ್ ಟೌನ್‍ಶಿಪ್)ಗಳ ನಿರ್ಮಾಣದ ಉದ್ದೇಶಕ್ಕಾಗಿ […]

Continue Reading
IMG 20210710 111858 scaled

ಕಲಾನಿಕೇತನ್ ನ ಅತಿದೊಡ್ಡ ಶಾಪಿಂಗ್ ಮಾಲ್‌ ಪ್ರಿಯಾಂಕ ಉಪೇಂದ್ರ ರಿಂದ ಉದ್ಘಾಟನೆ

ಕಲಾನಿಕೇತನ್ ಜಯನಗರದಲ್ಲಿ ಹೊಸ ವಿಳಾಸವನ್ನು ಹೊಂದಿದ್ದು, ಹೊಸ ಅನುಭವವನ್ನು ನೀಡುತ್ತದೆ. 1000 ಚದರ (೩ ಮಹಡಿಗಳು) ವ್ಯಾಪಿಸಿರುವ, ಈ ಅನುಭವವು 5೦೦೦ ಮಾಸ್ಟರ್ ಡಿಸೈನರ್‌ಗಳು ಮತ್ತು 2 ಲಕ್ಷ ವಿನ್ಯಾಸಗಳೊಂದಿಗೆ ದೊಡ್ಡದಾಗಿದೆ. ಜಯನಗರದ ಅತಿ ದೊಡ್ಡ ಶಾಪಿಂಗ್ ಮಾಲ್ಅನ್ನು ಖ್ಯಾತ ನಟಿ ಶ್ರೀಮತಿ.ಪ್ರಿಯಾಂಕಾ ಉಪೇಂದ್ರ ಉದ್ಘಾಟಿಸಿದರು, ಮತ್ತು ಗೌರವ ಅತಿಥಿಗಳಾಗಿ ಶ್ರೀ.ರೂಪಮೌಲಿ, ಸಹಯಾ ಹಸ್ತಾ ಟ್ರಸ್ಟ್ , ಪಿಂಕಾಥಾನ್ ರಾಯಭಾರಿ ಹಾಗು ಶ್ರೀ. ರೀನಾ ಸುವರ್ಣ. ಎ.ಸಿ.ಪಿ. ಬೆಂಗಳೂರಿನ ಉತ್ತರ ವಿಭಾಗ.

Continue Reading
IMG 20210705 225604

ಬೆಂಗಳೂರು ಟೆಕ್ ಸಮೀಟ್ : ಮೋದಿ, ಕಮಲಾ ಹ್ಯಾರಿಸ್ ಅವರಿಗೆ ಆಹ್ವಾನ

ನವೆಂಬರ್‌ 17-18 & 19ರಂದು ಬೆಂಗಳೂರು ಟೆಕ್‌ ಸಮಿಟ್‌ *ಪ್ರಧಾನಿ ಮೋದಿ, ಅಮೆರಿಕ ಉಪಾಧ್ಯಕ್ಷೆ ಕಮಲಾ ಹ್ಯಾರೀಸ್‌ ಅವರಿಗೆ ಆಹ್ವಾನ* *ಶೃಂಗದ ಪೂರ್ವಭಾವಿ ಸಭೆ ನಡೆಸಿದ ಡಿಸಿಎಂ ಡಾ.ಸಿ.ಎನ್.‌ಅಶ್ವತ್ಥನಾರಾಯಣ* ಬೆಂಗಳೂರು: ರಾಜ್ಯ ಸರಕಾರ ಆಯೋಜಿಸುವ ಪ್ರತಿಷ್ಠಿತ ಬೆಂಗಳೂರು ಟೆಕ್‌ ಸಮಿಟ್‌-‌2021 (ಬಿಟಿಎಸ್) ನವೆಂಬರ್‌ 17-18 & 19ರಂದು ನಡೆಯಲಿದೆ ಎಂದು ಐಟಿ, ಬಿಟಿ ಮತ್ತು ವಿಜ್ಞಾನ ತಂತ್ರಜ್ಞಾನ ಖಾತೆ ಸಚಿವರೂ ಆದ ಉಪ ಮುಖ್ಯಮಂತ್ರಿ ಡಾ.ಸಿ.ಎನ್.‌ಅಶ್ವತ್ಥನಾರಾಯಣ ಹೇಳಿದರು. ಟೆಕ್‌ ಸಮಿಟ್‌ಗೆ ಸಂಬಂಧಿಸಿದಂತೆ ಉನ್ನತ ಅಧಿಕಾರಿಗಳ ಜತೆ ಪೂರ್ವಭಾವಿ […]

Continue Reading