IMG 20210620 201101

7ನೇ ಅಂತರಾಷ್ಟ್ರೀಯ ಯೋಗ ದಿನಾಚರಣೆ: ಮೋದಿ ಮಾತು ಮುಂಜಾನೆ 6:30 ಸಪ್ತಸ್ವರ ದಲ್ಲಿ ನೇರಪ್ರಸಾರ – Live ವೀಕ್ಷಿಸಿ

ಪ್ರಧಾನಿ ಶ್ರೀ ನರೇಂದ್ರ ಮೋದಿ ಅವರು , ಜೂನ್21ರಂದು ಬೆಳಿಗ್ಗೆ 6.30ಕ್ಕೆ 7ನೇ ಅಂತರಾಷ್ಟ್ರೀಯ ಯೋಗದಿನಾಚರಣೆ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಲಿದ್ದು ಅದರ ನೇರ ಪ್ರಸಾರ ಸಪ್ತಸ್ವರ ದಲ್ಲಿ……. ಪ್ರಧಾನಿ ನರೇಂದ್ರ ಮೋದಿ ಅವರ ಮಾತುಗಳು ಇಲ್ಲಿದೆ….. ನೇರ ಪ್ರಸಾರ ವೀಕ್ಷಿಸಲು ಮೇಲೆ ಕ್ಲಿಕ್ ಮಾಡಿ

Continue Reading
IMG 20210620 201101

7ನೇ ಅಂತರಾಷ್ಟ್ರೀಯ ಯೋಗ ದಿನ : ಮೋದಿ ಮಾತು…..!

ನಾಳೆ 7ನೇ ಅಂತರಾಷ್ಟ್ರೀಯ ಯೋಗ ದಿನ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಲಿರುವ ಪ್ರಧಾನಿ ಪ್ರಧಾನಿ ಶ್ರೀ ನರೇಂದ್ರ ಮೋದಿ ಅವರು ನಾಳೆ, ಜೂನ್21ರಂದು ಬೆಳಿಗ್ಗೆ 6.30ಕ್ಕೆ 7ನೇ ಅಂತರಾಷ್ಟ್ರೀಯ ಯೋಗದಿನಾಚರಣೆ ಕಾರ್ಯಕ್ರಮವನ್ನು ಉದ್ದೇಶಿಸಿಮಾತನಾಡಲಿದ್ದಾರೆ. ಈ ಬಗ್ಗೆ ಟ್ವೀಟ್ ಮಾಡಿರುವ ಪ್ರಧಾನಿ, “ನಾಳೆ, ಜೂನ್21ರಂದು ನಾವು 7ನೇ ಯೋಗ ದಿನವನ್ನುಆಚರಿಸುತ್ತಿದ್ದೇವೆ. ‘ಕ್ಷೇಮಕ್ಕಾಗಿ ಯೋಗʼ ಈ ವರ್ಷದಕಾರ್ಯಕ್ರಮದ ವಿಷಯವಾಗಿದ್ದು, ದೈಹಿಕ ಮತ್ತುಮಾನಸಿಕ ಕ್ಷೇಮಕ್ಕಾಗಿ ಯೋಗಾಭ್ಯಾಸದ ಬಗ್ಗೆ ಇದುಗಮನ ಹರಿಸುತ್ತದೆ. ನಾಳೆ ಬೆಳಿಗ್ಗೆ ಸುಮಾರು 6:30ಕ್ಕೆಯೋಗ ದಿನಾಚರಣೆಯನ್ನು ಉದ್ದೇಶಿಸಿಮಾತನಾಡುತ್ತೇನೆ.” ಎಂದು ತಿಳಿಸಿದ್ದಾರೆ.

Continue Reading
Black Fungus in Covid patients

Covid 19: ದೇಶಾದ್ಯಂತ ಸೋಂಕು ಇಳಿಕೆ..!

ಕಳೆದ 24 ತಾಸುಗಳಲ್ಲಿ ದೇಶಾದ್ಯಂತ 60,753 ಹೊಸ ಕೊರೊನಾ ಪ್ರಕರಣಗಳು ಪತ್ತೆಯಾಗಿವೆ. ನವದೆಹಲಿ: ಕೊರೊನಾ ಸೋಂಕಿನ ವಿರುದ್ಧ ನಿರಂತರ ಹೋರಾಟ ನಡೆಸುತ್ತಾ ಬಂದಿರುವ ಭಾರತ ಸರ್ಕಾರ, ಇದೀಗ ಸೋಂಕಿನ ಪ್ರಮಾಣವನ್ನು ಗಣನೀಯವಾಗಿ ನಿಯಂತ್ರಣಕ್ಕೆ ತರುವಲ್ಲಿ ಯಶಸ್ವಿಯಾಗುತ್ತಿದೆ. ದೇಶಾದ್ಯಂತ ಕೊರೊನಾ ಸಕ್ರಿಯ ಪ್ರಕರಣಗಳ ಪ್ರಮಾಣ ಇದೀಗ 8 ಲಕ್ಷ ಮಟ್ಟಕ್ಕಿಂತ ಕೆಳಕ್ಕೆ ತಗ್ಗಿದ್ದು, ಅದೀಗ 74 ದಿನಗಳ ನಂತರ 7,60,019ಕ್ಕೆ ಇಳಿಕೆ ಕಂಡಿದೆ. ಕಳೆದ 24 ತಾಸುಗಳಲ್ಲಿ ದೇಶಾದ್ಯಂತ 60,753 ಹೊಸ ಕೊರೊನಾ ಪ್ರಕರಣಗಳು ಪತ್ತೆಯಾಗಿವೆ. ದೇಶದಲ್ಲಿ ಇಲ್ಲಿಯ […]

Continue Reading
IMG 20210618 110809

ಕೇಬಲ್ ಟೆಲಿವಿಷನ್ ಜಾಲದ ನಿಯಮಗಳಿಗೆ ತಿದ್ದುಪಡಿ…..!

ಕೇಬಲ್ ಟೆಲಿವಿಷನ್ ಜಾಲದ ನಿಯಮಗಳಿಗೆ ತಿದ್ದುಪಡಿ ಟಿವಿ ಪ್ರಸಾರದ ಸಾರ್ವಜನಿಕ ಕುಂದುಕೊರತೆ/ ದೂರುಗಳ ಪರಿಹರಿಸಲು ಶಾಸನಾತ್ಮಕ ವ್ಯವಸ್ಥೆ ಕೇಂದ್ರ ಸರ್ಕಾರದಿಂದ ಸ್ವಯಂ ನಿಯಂತ್ರಕ ಕಾಯಗಳ ಗುರುತಿಸುವಿಕೆ ಕೇಬಲ್ ಟೆಲಿವಿಷನ್ ನೆಟ್ ವರ್ಕ್ ನಿಯಮ 1994ಕ್ಕೆ ತಿದ್ದುಪಡಿ ಮಾಡಿ ಕೇಂದ್ರ ಸರ್ಕಾರ ಇಂದು ಅಧಿಸೂಚನೆ ಹೊರಡಿಸಿದ್ದು, ಆ ಮೂಲಕ ಕೇಬಲ್ ಟೆಲಿವಿಷನ್ ನೆಟ್ವರ್ಕ್ ಕಾಯಿದೆ, 1995ರ ನಿಬಂಧನೆಗಳಿಗೆ ಅನುಗುಣವಾಗಿ ಟೆಲಿವಿಷನ್ ವಾಹಿನಿಗಳು ಪ್ರಸಾರ ಮಾಡುವ ವಸ್ತುವಿಷಯಕ್ಕೆ ಸಂಬಂಧಿಸಿದ ನಾಗರಿಕರ ಕುಂದುಕೊರತೆ/ದೂರುಗಳ ಪರಿಹಾರಕ್ಕಾಗಿ ಶಾಸನಬದ್ಧ ಕಾರ್ಯವಿಧಾನವನ್ನು ಒದಗಿಸುತ್ತದೆ. ಹಾಲಿ ನಿಯಮಗಳ […]

Continue Reading
ea5d90f2 6dc8 4b3a 978f b61f8b4f563d

ರಾಜ್ಯಕ್ಕೆ ಇಂದು 15,520 ವಯಲ್ಸ್ ಎಂಫೊಟೆರಿಸಿನ್-ಬಿ ಹಂಚಿಕೆ -ಡಿವಿಎಸ್

‌ ಈ ವರ್ಷದ ಡಿಸೆಂಬರ್ ಒಳಗೆ 3 ಯೂರಿಯಾ ಕಾರ್ಖಾನೆ ಪುನಶ್ಚೇತನ ರಾಜ್ಯಕ್ಕೆ ಇಂದು 15,520 ವಯಲ್ಸ್ ಎಂಫೊಟೆರಿಸಿನ್-ಬಿ ಹಂಚಿಕೆ – ಸದಾನಂದ ಗೌಡ ರಾಮಗುಂಡಂ ಸ್ಥಾವರಕ್ಕೆ ಹೊಸ ಬಂಡವಾಳ ಹೂಡಿಕೆ ನೀತಿಯ ಲಾಭ ವಿಸ್ತರಣೆ ನವದೆಹಲಿ, ಜೂನ್ 9 – ಎರಡು ದಿನಗಳ ಮುಂಚೆ ರಾಜ್ಯಕ್ಕೆ 9750 ವಯಲ್ಸ್ ಎಂಫೊಟೆರಿಸಿನ್-ಬಿ ಹಂಚಿದ್ದ ಕೇಂದ್ರವು ಇಂದು 15,520 ವಯಲ್ಸ್ ಒದಗಿಸಿದೆ. ಇದರೊಂದಿಗೆ ರಾಜ್ಯಕ್ಕೆ ಇದುವರೆಗೆ 40,470 ವಯಲ್ಸ್ ಎಂಫೊಟೆರಿಸಿನ್-ಬಿ ಒದಗಿಸಿದಂತಾಗಿದೆ. ಕಪ್ಪುಶಿಲೀಂದ್ರ ರೋಗದ ಚಿಕಿತ್ಸೆಗೆ ಈ ಔಷಧವನ್ನು […]

Continue Reading
1586585213 modi mask

ಪ್ರಧಾನಿ ಮೋದಿ ಅವರ 77 ನೇ ಮನ್ ಕಿ ಬಾತ್….!

  ಪ್ರಧಾನಿ ಶ್ರೀ ನರೇಂದ್ರ ಮೋದಿಯವರ ‘ಮನ್ ಕಿ ಬಾತ್’ 77ನೇ ಕಂತಿನ ಭಾಷಣದ ಕನ್ನಡ ಅವತರಣಿಕೆ ನನ್ನ ಪ್ರಿಯ ದೇಶಬಾಂಧವರೆ ನಮಸ್ಕಾರ. ಕೋವಿಡ್ 19 ರ ವಿರುದ್ಧ ದೇಶ ಯಾವ ರೀತಿ ಸಂಪೂರ್ಣ ಶಕ್ತಿಯನ್ನುಬಳಸಿ ಯಾವ ರೀತಿ ಮೋದಿ ಕೆಲಸ ಮಾಡುತ್ತಿದೆ ಎಂದು ನಾವುನೋಡುತ್ತಿದ್ದೇವೆ. ಕಳೆದ 100 ವರ್ಷಗಳಲ್ಲಿ ಇದೊಂದುಬಹುದೊಡ್ಡ ಮಹಾಮಾರಿಯಾಗಿದೆ ಮತ್ತು ಇದೇಸಾಂಕ್ರಾಮಿಕದ ಮಧ್ಯೆ ಭಾರತ ಹಲವಾರು ಬಗೆಯಪ್ರಾಕೃತಿಕ ವಿಪತ್ತುಗಳನ್ನು ಕೂಡ ಬಲಯುತವಾಗಿಎದುರಿಸಿದೆ. ಈ ಸಮಯದಲ್ಲಿ ಅಂಫಾನ್ ಚಂಡಮಾರುತಮತ್ತು ನಿಸರ್ಗ ಚಂಡಮಾರುತ ಅಪ್ಪಳಿಸಿತು. ಅನೇಕರಾಜ್ಯಗಳಲ್ಲಿ […]

Continue Reading
IMG 20210527 224131

ಕೋವಿಡ್-19ರಿಂದ ಮೃತಪಟ್ಟ ಪತ್ರಕರ್ತರಿಗೆ ಆರ್ಥಿಕ ನೆರವು…!

,* ಕೋವಿಡ್-19ರಿಂದ ಮೃತಪಟ್ಟ 67 ಪತ್ರಕರ್ತರ ಕುಟುಂಬಗಳಿಗೆ ಆರ್ಥಿಕ ನೆರವು ನೀಡಲು ಅನುಮೋದನೆ ನೀಡಿದ ಕೇಂದ್ರ ಸರ್ಕಾರ  * ವಾರ್ತಾ ಮತ್ತು ಪ್ರಸಾರ ಸಚಿವಾಲಯದ ಪತ್ರಕರ್ತರ ಕಲ್ಯಾಣ ಯೋಜನೆ ಅಡಿ ತಲಾ 5 ಲಕ್ಷ ರೂ. ಪರಿಹಾರ ಪಡೆಯಲಿರುವ ಕುಟುಂಬಗಳು * ಅರ್ಜಿಗಳನ್ನು ತ್ವರಿತವಾಗಿ ವಿಲೇವಾರಿ ಮಾಡಲು ಸಾಪ್ತಾಹಿಕ ಆಧಾರದಲ್ಲಿ ಜೆ.ಡಬ್ಲ್ಯು.ಎಸ್. ಸಭೆ ನಡೆಸಲು ಸಮಿತಿ ನಿರ್ಧಾರ ನವದೆಹಲಿ ಮೇ 27: – ಕೇಂದ್ರ ವಾರ್ತಾ ಮತ್ತು ಪ್ರಸಾರ ಖಾತೆ ಸಚಿವ ಶ್ರೀ ಪ್ರಕಾಶ್ ಜಾವಡೇಕರ್ ಅವರ […]

Continue Reading
Black fungus 3

ಕಪ್ಪು ಶಿಲೀಂಧ್ರ ರೋಗ : ಭಾರತದಲ್ಲೇ ಔಷಧಿ ಉತ್ಪಾದನೆಗೆ ಹೆಚ್ಚುವರಿ ಲೈಸನ್ಸ್ ಮಂಜೂರು ಮಾಡಿದ ಕೇಂದ್ರ….!

ಕಪ್ಪು ಶಿಲೀಂಧ್ರ ರೋಗಕ್ಕೆ ಚಿಕಿತ್ಸೆ ನೀಡಲು ಆಂಫೊಟೆರಿಸಿನ್-ಬಿ ಶಿಲೀಂಧ್ರ ನಿಗ್ರಹ ಔಷಧ ಲಭ್ಯತೆ ಮತ್ತು ಪೂರೈಕೆ ಹೆಚ್ಚಳಕ್ಕೆ ಭಾರತ ಸರ್ಕಾರದಿಂದ ಸಕ್ರಿಯ ಸರ್ವ ಪ್ರಯತ್ನ ದೇಶದೊಳಗೆ ಔಷಧ ಉತ್ಪಾದನೆಗೆ ಐದು ಹೆಚ್ಚುವರಿ ಉತ್ಪಾದಕರಿಗೆ ಲೈಸನ್ಸ್ ಮಂಜೂರು ಹಾಲಿ ಇರುವ ಐದು ಉತ್ಪಾದಕರಿಂದ ಉತ್ಪಾದನೆ ಗಣನೀಯ ಹೆಚ್ಚಳ ನವದೆಹಲಿ :- ಭಾರತ ಸರ್ಕಾರ ‘ಒಟ್ಟು ಸರ್ಕಾರ’ ಮನೋಭಾವದೊಂದಿಗೆ ಕೋವಿಡ್-19 ನಿರ್ವಹಣೆಗೆ ಔಷಧಗಳು ಮತ್ತು ಸೋಂಕು ಪತ್ತೆ ಸಾಧನಗಳ ಖರೀದಿಗೆ ಎಲ್ಲ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ಅಗತ್ಯ ಬೆಂಬಲ […]

Continue Reading
IMG 20201124 175422

ರಸಗೊಬ್ಬರ ಸಹಾಯಧನ ಹೆಚ್ಚಿಸಿದ ಕೇಂದ್ರ ಸರ್ಕಾರ

ರಸಗೊಬ್ಬರ ಸಹಾಯಧನ ಹೆಚ್ಚಿಸುವ ರೈತರ ಪರವಾದ ಐತಿಹಾಸಿಕ ನಿರ್ಧಾರ ಕೈಗೊಂಡ ಸರ್ಕಾರ ಡಿಎಪಿ ರಸಗೊಬ್ಬರದ ಮೇಲಿನ ಸಹಾಯಧನ ಶೇ.140ರಷ್ಟು ಹೆಚ್ಚಳ ಪ್ರತಿ ಚೀಲ ಡಿಎಪಿಗೆ 500 ರೂ. ಬದಲಿಗೆ 1200 ರೂ. ಸಹಾಯಧನ ಪಡೆಯಲಿರುವ ರೈತರು ಪ್ರತಿ ಚೀಲ ಡಿಎಪಿಯನ್ನು 2400 ರೂ. ಬದಲಾಗಿ 1200 ರೂ.ಗೆ ಪಡೆಯಲಿರುವ ರೈತರು *ಹೆಚ್ಚುವರಿಯಾಗಿ 14,775 ಕೋಟಿ ರೂ.ಗಳನ್ನು ಈ ಸಹಾಯಧನಕ್ಕಾಗಿ ವೆಚ್ಚ ಮಾಡಲಿರುವ ಸರ್ಕಾರ ಅಂತಾರಾಷ್ಟ್ರೀಯ ಬೆಲೆ ಏರಿಕೆಯ ನಡುವೆಯೂ ಹಳೆ ದರದಲ್ಲೇ ರೈತರು ರಸಗೊಬ್ಬರ ಪಡೆಯುತ್ತಾರೆ: ಪ್ರಧಾನಮಂತ್ರಿ […]

Continue Reading
220px Arundhati Roy 3

ಬಹಳ ತುರ್ತಾಗಿ, ನಮಗೊಂದು ಸರಕಾರ ಬೇಕು- ಅರುಂಧತಿ ರಾಯ್

ನಮಗೊಂದು ಸರಕಾರ ಬೇಕು. ಬಹಳ ತುರ್ತಾಗಿ. ಈಗ ಅದು ಇಲ್ಲ. ನಾವು ಉಸಿರುಗಟ್ಟುತ್ತಿದ್ದೇವೆ. ನಾವು ಸಾಯುತ್ತಿದ್ದೇವೆ. ನಮಗೆ ನೆರವು ಸಿಗುತ್ತಿದ್ದರೂ ಅದನ್ನು ಹೇಗೆ ಬಳಸಿಕೊಳ್ಳಬೇಕು ಎಂದು ತಿಳಿಸುವ ವ್ಯವಸ್ಥೆ ನಮ್ಮಲ್ಲಿಲ್ಲ. ತುರ್ತಾಗಿ ಈಗೇನು ಮಾಡಬಹುದು ? ನಾವು 2024 ರವರೆಗೆ ಕಾಯಲು ಸಾಧ್ಯವಿಲ್ಲ. ನಮ್ಮಂತಹವರು ಪ್ರಧಾನಿ ನರೇಂದ್ರ ಮೋದಿ ಅವರಲ್ಲಿ ಯಾವುದಾದರೂ ಸಹಾಯ ಕೇಳುವ ದಿನವೂ ಬರಬಹುದು ಎಂದು ನಾವೆಂದೂ ಊಹಿಸಿರಲಿಲ್ಲ. ವೈಯಕ್ತಿಕವಾಗಿ ನಾನಂತೂ ಜೈಲಿಗೆ ಹೋದರೂ ಅವರಲ್ಲಿ ಯಾವುದೇ ಮನವಿ ಮಾಡುತ್ತಿರಲಿಲ್ಲ. ಆದರೆ ಇವತ್ತಿನ ಸ್ಥಿತಿಯೇ […]

Continue Reading