download 64

ಕೊರೋನಾ- ಖಾಸಗಿ ಲ್ಯಾಬ್ ಎಡವಟ್ಟು, ಗರ್ಭಿಣಿಗಿಲ್ಲ ಕೊರೋನಾ

Genaral STATE

ಬೆಂಗಳೂರು ಮೆ6 :-  ಕೊರೋನಾ ಟೆಸ್ಟ್‌ ನಲ್ಲಿ ಮಹಾಪ್ರಮಾದವೇ ನಡೆದಿದೆ ಖಾಸಗಿ ಆಸ್ಫತ್ರೆಯ ರಿಫೋರ್ಟ್‌ ಪಾಜಟೀವ್‌, ಸರ್ಕಾರಿ ಆಸ್ಫತ್ರಯ ಲ್ಯಾಬ್‌ ರಿಪೋರ್ಟ್‌ ನೆಗಟೀವ್ ಬಂದಿದೆ.‌  .

ಬೆಂಗಳೂರಿನಲ್ಲಿ ನಿನ್ನೆ ಕೊರೋನಾ ಪಾಜಿಟೀವ್‌ ಕೇಸ್‌ ಗಳಲ್ಲಿ  ( ಕೇಸ್‌ ಸಂಖ್ಯೆ ೬೫೨) ಗರ್ಭಿಣಿ ಮಹಿಳೆ ಗೆ  ಕೊರೋನಾ ಬಂದಿರುವದು ದೃಢ ಪಟ್ಟು ಆತಂಕ ಮೂಡಿಸಿತ್ತು .ಮಹಿಳೆ ಗೆ ಟ್ರಾವೆಲ್‌ ಹಿಸ್ಟರಿ ಇರಲ್ಲಿ ಅನುಮಾನ ಬಂದ ಹಿನ್ನಲೆಯಲ್ಲಿ ಆರೋಗ್ಯ ಇಲಾಖೆ ಇಂದು ಮತ್ತೆ ಸರ್ಕಾರಿ ಲ್ಯಾಬ್‌ ನಲ್ಲಿ ಪರೀಕ್ಷೆ ಮಾಡಿದಾಗ ನೆಗಟೀವ್ ಬಂದಿದೆ ಇದರಿಂದ .‌ಆತಂಕ ಗೊಂಡಿದ್ದ ಗರ್ಭಿಣಿ ಮಹಿಳೆಯ ಕುಟುಂಬ ವರ್ಗ ನಿಟ್ಟುಸಿರು ಬಿಡುವಂತೆ ಮಾಡಿದೆ.

ಬೆಂಗಳೂರಿನ ಮಡಿವಾಳದ ಗರ್ಭಿಣಿ ಮಹಿಳೆ  ತನ್ನ ರೊಟಿನ್‌ ಚೆಕಪ್‌ ಹೋದಾಗ ಖಾಸಗಿ ಆಸ್ಫತ್ರೆಯಲ್ಲಿ  ಲ್ಯಾಬ್‌ ನಲ್ಲಿ ಪರೀಕ್ಷೆ ಮಾಡಿದಾಗ ಪಾಜಿಟೀವ್‌ ಬಂದು  ಪಾಜಿಟೀವ್‌ ಬಂದ ಹಿನ್ನಲೆಯಲ್ಲಿ ಮಹಿಳೆಯನ್ನು ಐಸಲೋಷನ್‌  ಸಹ ಮಾಡಲಾಗಿತ್ತು. ಮಹಿಳೆಯ ಡಿಲವರಿ ಡೇಟ್‌ ೮ ನೇ ತಾರೀಖು ಇತ್ತು.

ಅರೋಗ್ಯ ಇಲಾಖೆ ಖಾಸಗಿ ಆಸ್ಪತ್ರೆ ಗಳಲ್ಲಿ ಪರೀಕ್ಷೆ ಮಾಡಲು ಅನಮತಿ ನೀಡಿದಿಯಾ..?  ಹಣದ ಮಾಡಲು ಖಾಸಗಿ ಆಸ್ಫತ್ರೆಗಳು ತಪ್ಪು ವರದಿ ನೀಡಿ ಈ ಕುಟುಂಬ ಆತಂಕದಲ್ಲಿ ದೂಡುವುದು  ಎಷ್ಟು ಸರಿ..? ಈ ವರದಿ ನೀಡಿದ ಖಾಸಗಿ ಆಸ್ಪತ್ರೆಯ ಮೇಲೆ ಸರ್ಕಾರ ಕ್ರಮ ಕೈಗೊಳ್ಳಲಿದೆಯೆ..? ಎಲ್ಲದಕ್ಕೂ ಆರೋಗ್ಯ ಇಲಾಖೆ ಉತ್ತರಿಸ ಬೇಕಿದೆ.