download 3 3

ವಿಶ್ವ ಬ್ಯಾಂಕ್ ಭಾರತ ಕ್ಕೆ 1 ಬಿಲಿಯನ್ ಸಾಮಾಜಿಕ ಸಂರಕ್ಷಣಾ ಪ್ಯಾಕೇಜ್ ಘೋಷಣೆ

National - ಕನ್ನಡ

ಕೋವಿಡ್‌ ೧೯- ವಿಶ್ವ ಬ್ಯಾಂಕ್ ಭಾರತಕ್ಕೆ  1 ಬಿಲಿಯನ್ ಸಾಮಾಜಿಕ ಸಂರಕ್ಷಣಾ ಪ್ಯಾಕೇಜ್ ಘೋಷಣೆಮಾಡಿದೆ ಬಡ ಮತ್ತು ದುರ್ಬಲ ನೆರವಿಗೆ ಸಹಾಯ ಹಸ್ತ ನೀಡಿದೆ ವಿಶ್ವಬ್ಯಾಂಕ್

ಬೆಂಗಳೂರು ಮೇ ೧೫:-ಮ ಕರೋನವೈರಸ್ ಸಾಂಕ್ರಾಮಿಕ ರೋಗದ ನಡುವೆ ಬಡ ಮತ್ತು ದುರ್ಬಲ ಕುಟುಂಬಗಳಿಗೆ ಸಾಮಾಜಿಕ ನೆರವು ನೀಡುವ ಭಾರತದ ಪ್ರಯತ್ನಗಳನ್ನು ಬೆಂಬಲಿಸಲು ವಿಶ್ವ ಬ್ಯಾಂಕ್ ಶುಕ್ರವಾರ   1 ಬಿಲಿಯನ್  ಪ್ಯಾಕೇಜ್‌ ಗೆ ಅನುಮೋದನೆ ನೀಡಿದೆ. COVID-19 ತುರ್ತು ಪ್ರತಿಕ್ರಿಯೆ ಮತ್ತು ಆರೋಗ್ಯ ಸೇವೆಗಳಿಗಾಗಿ ಈ ಹಿಂದೆ ಭಾರತಕ್ಕೆ ನಿಗದಿಪಡಿಸಿದ  1 ಬಿಲಿಯನ್ ಪ್ಯಾಕೇಜ್ ಜೊತೆಗೆ  ಇಂದು  ಹೆಚ್ಚುವರಿಯಾಗಿ ಒಂದು ಬಿಲಿಯನ್ ಡಾಲರ್ ಸಾಮಾಜಿಕ ಸಂರಕ್ಷಣಾ ಪ್ಯಾಕೇಜ್   ರೂಪದಲ್ಲಿ  ನೀಡಲಾಗಿದೆ ಎಂದು  ವಿಶ್ವ ಬ್ಯಾಂಕ್  ಹೇಳಿದೆ

ಸುಧಾರಿತ ಸ್ಕ್ರೀನಿಂಗ್, ಕೋವಿಡ್‌ ೧೯  ಪತ್ತೆಹಚ್ಚುವಿಕೆ ಮತ್ತು ಪ್ರಯೋಗಾಲಯ ವಿಶ್ಲೇಷಣೆ, ವೈಯಕ್ತಿಕ ರಕ್ಷಣಾ ಸಾಧನಗಳ ಖರೀದಿ ಮತ್ತು ಹೊಸ  ಪ್ರತ್ಯೇಕ ವಾರ್ಡ್‌ಗಳ ರಚನೆಗೆ  ಈ ಹಣ ಉಪಯೂಗಿಸಲು  ಬ್ಯಾಂಕ್  ತಿಳಿಸಿದೆ

( WITH AGENCY INPUTS)