EZUQrgGVcAcYD4d

ಮಹೇಶ್ ಬಾಬು 27ನೇ ಚಿತ್ರ ` ಸರ್ಕಾರು ವಾರಿ ಪಾಟ’…!

FILM NEWS సినిమా

ಸೂಪರ್ ಸ್ಟಾರ್ ಕೃಷ್ಣ ಹುಟ್ಟು ಹಬ್ಬ ದಿನವಾದ  ಇಂದು ಮಹೇಶ್ ಬಾಬು 27 ಚಿತ್ರವನ್ನು ಪ್ರಕಟಿಸಿದ ಚಿತ್ರ ತಂಡ ` ಸರ್ಕಾರು ವಾರಿ ಪಾಟ ‘…! ಎಂದು ಶೀರ್ಷಿಕೆ ಪ್ರಕಟಿಸಿದೆ.

ಬೆಂಗಳೂರು :- ಟಾಲಿವುಡ್  ಸೂಪರ್ ಸ್ಟಾರ್  ಮಹೇಶ್ ಬಾಬು  ಆಭಿನಯಿಸಲಿರು  27 ಚಿತ್ರ ದ ಹೆಸರು ಪ್ರಕಟಿಸಿದೆ ಮೈತ್ರಿ ಮೂವಿ ಮೇಕರ್ ಸಂಸ್ಥೆ.

ಮಹೇಶ್ ಬಾಬು ತಂದೆ ಸೂಪರ್ ಸ್ಟಾರ್ ಕೃಷ್ಣ ರ ಹುಟ್ಟು ಹಬ್ಬವಾದು ಇಂದು  `ಸರ್ಕಾರು ವಾರಿ ಪಾಟ ‘  ಹೆಸರನ್ನು ಬಿಡುಗಡೆ ಮಾಡಿದೆ.

ಸರಿಲೇರು ನೀಕೆವ್ವರು ಚಿತ್ರದನಂತರ ಮಹೇಶ್ ಬಾಬು ಯಾವ ಚಿತ್ರದಲ್ಲಿ ಅಭಿನಯಿಸುತ್ತಾರೆ ಎಂದು ಅಭಿಮಾನಿಗಳು ಕಾತುರದಿಂದ ಕಾಯತ್ತಿದ್ದರು ಎಲ್ಲದಕ್ಕು ಇಂದು ತೆರೆಬಿದ್ದಿದೆ. ಈ ಚಿತ್ರ ಕ್ಕೆ ಗೀತಾ ಗೋವಿಂದಮ್  ಖ್ಯಾತಿಯ ಪರಶುರಾಂ ಆಕ್ಷನ್ ಕಟ್ ಹೇಳುತ್ತಿದ್ದರೆ,  ` ಅಲಾ ವೈಕುಟಾಪುರಂ ‘  ಸ್ವರ ಗಳ ಮೂಲಕ  ಟಾಲಿವುಡ್ ನಲ್ಲಿ  ಸದ್ದು ಮಾಡಿದ್ದ ಥಮನ್ ಸಂಗೀತ ನೀಡುತ್ತಿದ್ದರೆ, ಪಿ ಎಸ್ ವಿನೋದ್ ಸಿನಿಮಾಟೋಗ್ರಫಿ ಈ ಚಿತ್ರಕ್ಕಿದೆ.

ಮೈತ್ರಿ ಮೂವಿ ಮೇಕರ್ಸ ,ಜಿ ಎಂ ಬಿ ಎಂಟರ್ಟೈಮೆಂಟ್ಸ್,14 ರೀಲ್ಸ ಸಂಸ್ಥೆಗಳು ಸಂಯುಕ್ತವಾಗಿ ನಿರ್ಮಾಣ ಮಾಡುತ್ತಿವೆ.

https://twitter.com/MythriOfficial/status/1266939576314200065?s=20