Application CHINA

ಚೀನಾ ಆಫ್ ಗಳನ್ನು ನಿಮ್ಮ ಮೊಬೈಲ್‌ ನಿಂದ,ತೆಗೆಯಿರಿ, ಚೀನಾ ಕ್ಕೆ ಬಹಿಷ್ಕಾರ

DISTRICT NEWS ತುಮಕೂರು

 ಚೀನಾ ಆಪ್‌ ಗಳನ್ನು  ಮೊಬೈಲ್‌ ನಿಂದ ತೆಗೆಯೋಣ , ಚೀನಾ ವಸ್ತು ಗಳ ಖರೀದಿ ನಿಲ್ಲಿಸೋಣ… ಚೀನಾ ಬಹಿಷ್ಕಾರ ಅಭಿಯಾನ

ಪಾವಗಡ ಜೂನ್‌  ೧೭:-  ನಿಮ್ಮ ಮೊಬೈಲ್‌ ನಲ್ಲಿ ಇರುವ ಚೀನಾ ಆಪ್‌ ತೆಗೆದು ಹಾಕಿ, ಚೀನಾ ಕುತಂತ್ರ ಬುದ್ದಿ ಗೆ ಪಾಠ ಕಲಿಸಬೇಕಿದೆ. ನಮ್ಮ ದೇಶದ 20 ಸೈನಿಕರು ಹುತಾತ್ಮರಾಗಿದ್ದಾರೆ ಅವರ ಆತ್ಮ ಕ್ಕೆ ಶಾಂತಿ ಕೊರೋಣ. ಜೊತೆಗೆ ಚೀನಾ ದಿಂದ ಬರುವ ಎಲ್ಲಾ ವಸ್ತುಗಳನ್ನು ಬಹಿಷ್ಕರಿಸೋಣ

ಭಾರತ- ಚೀನಾ ಗಡಿಯ  ಗಾಲ್ವಾನ್‌ ಕಣಿವೆಯಲ್ಲಿ  ನಿನ್ನೆ ನೆಡೆದ ಸಂಘರ್ಷದಲ್ಲಿ ಚೀನಾದ 35 ಕ್ಕೂ ಹೆಚ್ಚು ಸೈನಿಕರನ್ನು ಹತ್ಯೆ ಮಾಡಲಾಗಿದೆ ಎಂದು ಅಮೇರಿಕಾ ಗುಪ್ತಚಾರ ಇಲಾಖೆ ತಿಳಿಸಿದೆ.ಆದರೆ ಚೀನಾ ಮಾತ್ರ ಸೈನಿಕರ ಸಾವನ್ನು ಖಚಿತ ಪಡಿಸಿಲ್ಲ. ಚೀನಾ ಕುತಂತ್ರ ಬುದ್ದಿ ಗೆ ಪಾಠ ಕಲಿಸಬೇಕಿದೆ.

ಚೀನಾ ಪ್ರಮುಖ  ಆಫ್‌ ತೆಗೆದು ಹಾಕಿ/‌ ಚೀನಾ ವಸ್ಸುಗಳನ್ನು ಖರೀದಿಸಬಾರದು ಎಂದು ಸಂಕಲ್ಪ ಮಾಡಿ

  • ShareIt. …
  • VMate. …
  • TikTok. …
  • PUBG. …
  • UC Browser. …
  • CamScanner. …
  • BeautyPlus.

ನಿಮ್ಮೆ ಮೊಬೈಲ್‌ ನಲ್ಲಿ ಮೇಲಿನ ಆಪ್‌ ಗಳು  ಇದ್ದರೆ ತೆಗೆದು ಹಾಕಿ  ಚೀನಾ ಕ್ಕೆ ಬುದ್ಧಿ ಕಲಿಸಿ ಈ ವಿಷಯ ನಿಮ್ಮ ಅಕ್ಕ-ಪಕ್ಕ ದವರಿಗೆ ತಳಿಸಿ ಆಪ್‌ ತೆಗೆದು ಹಾಕಲು ಅವರಲ್ಲಿ ಜಾಗೃತಿ ಮೂಡಿಸಿ.